ಚಂದ್ರಕಾಂತ್ ಹಿರೇಮಠ ನಾನು ಇತ್ತೀಚೆಗೆ 2024-25ನೇ ಸಾಲಿನ ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಲು ಗ್ರಾಮ ಪಂಚಾಯಿತಿಗೆ ಹೋಗಿದ್ದೆ. ಈ ಬಾರಿ ಒಟ್ಟು ಮೊತ್ತ ರೂ. 1967 ಆಗಿದ್ದು, ನಾನು ಗೂಗಲ್ ಪೇ ಮೂಲಕ ರೂ. 1967 ಪಾವತಿಸಿ, ರಸೀದಿಯನ್ನು ಮನೆಗೆ ತಂದು ತಂದೆ--ತಾಯಿಯವರಿಗೆ ತೋರಿಸಿದೆ. ಅದನ್ನು ನೋಡಿದ ತಾಯಿಯವರು, ಕಳೆದ ವರ್ಷ ನಾವು ಕೇವಲ ...
ದಮ್ಮಪ್ರಿಯ, ಬೆಂಗಳೂರು 2014 ರಲ್ಲಿ ಭಾರತೀಯ ಜಾಲತಾಣಗಳ (2ಜಿ) ಬಳಕೆ ಬಹಳ ಮಂದಗತಿಯಲ್ಲಿತ್ತು. ನಂತರ 2 ಜಿ ಯಲ್ಲಿದ್ದ ಮೊಬೈಲ್ ಬಳಕೆಯು 4 ಜಿಗೆ ಜಿಗಿಯಿತು. ಭಾರತ ಮುಂದುವರೆಯುತ್ತಿದೆ, ಎಲ್ಲರೂ ಬಹಳಷ್ಟು ಅಪ್ಡೇಟ್ ಆಗಬೇಕಿದೆ ಎಂದು ಮಾತನಾಡತೊಡಗಿದರು. ಮೊದಲು ವಾಟ್ಸಾಪ್, ಫೇಸ್ಬುಕ್, ಬಳಕೆಗೆ ಸೀಮಿತವಾಗಿದ್ದ ಜನರು ಟ್ವಿಟ್ಟರ್, ಇ...
ದಮ್ಮಪ್ರಿಯ ಬೆಂಗಳೂರು ಒಂದು ಕಾಲದಲ್ಲಿ ದಲಿತರನ್ನು ಊರಿನ ಹೊರಗಡೆ ಇಟ್ಟಿದ್ದೇವೆ. ಅವರೊಡನೆ ಯಾರು ಸೇರಬಾರದು ಎನ್ನುವ ಬೇಧಭಾವವಿತ್ತು. ಕಾಲಕ್ರಮೇಣ ಕೆಲವು ಜಾತಿಗಳು ದಲಿತ ಜಾತಿಯೊಳಗೆ ಸೇರ್ಪಡೆಗೊಂಡವು. ಇನ್ನು ಕೆಲವು ಜಾತಿಗಳು ನಮ್ಮನ್ನು SC ST ಜಾತಿಗಳ ಪಟ್ಟಿಗೆ ಸೇರಿಸಿ ಎಂದು ಸರಕಾರಗಳ ಮುಂದೆ ಮನವಿಯನ್ನು ಕೊಟ್ಟವು. ಮತ್ತೆ ಕೆಲವ...
ಉದಂತ ಶಿವಕುಮಾರ್ ತಿನಿಸಿಗೆ ರುಚಿಯನ್ನು ಕೊಡುವ ಸಲುವಾಗಿ ಬಳಸುವ ಉಪ್ಪು, ಸೋಡಿಯಂ ಕ್ಲೋರೈಡ್ ಎಂಬ ಸಂಯುಕ್ತ. ಇದನ್ನು "ಅಡಿಗೆ ಉಪ್ಪು"ಎಂದು ಕರೆಯುವುದುಂಟು. ಜೀವಿಗಳ ದೇಹ ಪೋಷಣೆಗೆ ಉಪ್ಪು ಅತ್ಯಗತ್ಯ. ಅನೇಕ ಕೈಗಾರಿಕೆಗಳಲ್ಲಿ ಅದೊಂದು ಅನಿವಾರ್ಯ ಕಚ್ಚಾ ಪದಾರ್ಥ. ಪ್ರಪಂಚದ ಉತ್ಪಾದನೆಯ ಶೇಕಡ 70ಕ್ಕಿಂತಲೂ ಹೆಚ್ಚು ಪಾಲು...
ದಮ್ಮಪ್ರಿಯ ಬೆಂಗಳೂರು ಇಂದು ನಾವು ನಿಜವಾಗಿಯೂ ನೆನಪಿಡಬೇಕಾದ ಕರಾಳ ದಿನ ಎಂದರು ತಪ್ಪಾಗಲಾರದು. ಭಾರತ ದೇಶದಲ್ಲಿ ಬಹುಸಂಖ್ಯಾತರ ಪಾಲಿಗೆ ಬೆಳಕಾಗಿ ನಿಂತ ಭೀಮನನ್ನು ಕಳೆದುಕೊಂಡ ದಿನ. ಡಿಸೆಂಬರ್ 6 ನೇ ತಾರೀಖು ಎಂದರೆ ಈ ದೇಶದ ಕೋಮುವಾದಿಗಳಿಗೆ ಬಾಬರಿ ಮಸೀದಿಯನ್ನು ನೆಲಸಮ ಮಾಡಿದ ದಿನ ಎನ್ನುವುದಾದರೆ, ಈ ದೇಶದ ಬಹುಸಂಖ್ಯಾತರಿಗೆ ಬಾ...
ಸಂತೋಷ್ ಅತ್ತಿಗೆರೆ, ಕೊಟ್ಟಿಗೆಹಾರ ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಅನೇಕ ಧಾರ್ಮಿಕ ಪವಾಡಗಳು ಎಲೆಮರೆಯಲ್ಲಿ ನಡೆಯುತ್ತಲೇ ಇವೆ.ಕೆಲವು ಮಾತ್ರ ಜನರ ಕಣ್ಣಿಗೆ ಗೋಚರಿಸಿದರೆ,ಉಳಿದವುಗಳು ಮಾತ್ರ ಜನರಿಗೆ ಗೋಚರಿಸುವುದೇ ಇಲ್ಲ.ಅಂತಹ ಸರದಿಯಲ್ಲಿ ಮೂರು ಶತಮಾನಗಳಿಂದ ಮಂಗಳಾರತಿಯ ಸಮಯದಲ್ಲಿ ಮಾತ್ರ ಉಣ್ಣಕ್ಕಿ ಹುತ್ತ ಅಲುಗಾಡಿ ವಿಸ್ಮಯ ಸೃಷ್...
ವಾಷಿಂಗ್ ಮೆಷಿನ್ ಬಳಸುವುದು ಕಷ್ಟದ ಕೆಲಸವಲ್ಲವಾದರೂ ಕೆಲವೊಂದು ಬಾರಿ ನೀವು ಮಾಡುವ ಈ ಸಣ್ಣ ತಪ್ಪುಗಳು ವಾಷಿಂಗ್ ಮೆಷಿನ್(Washing machine) ಅನ್ನು ಬೇಗನೇ ಹಾನಿ ಮಾಡಬಹುದು. ವಾಷಿಂಗ್ ಮೆಷಿನ್ ಬಳಸುವಾಗಿ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಅಂತ ತಿಳಿದುಕೊಳ್ಳೋಣ… * ಒಂದೇ ಬಾರಿಗೆ ಹಲವಾರು ಬಟ್ಟೆಗಳನ್ನು ಹಾಕುವುದು ಕೆಲವರು ವಿ...
ಉದಂತ ಶಿವಕುಮಾರ್ ಪಾದಗಳಿಗೆ ರಕ್ಷಣೆ ಕೊಡುವುದು ಪಾದರಕ್ಷೆ. ಪ್ರಾಚೀನ ರೋಮ್ ನಲ್ಲಿ ಉದ್ದವಾದ ಮೊನಚಾದ ಪಾದರಕ್ಷೆ ಸಮಾಜದಲ್ಲಿ ಘನತೆಯ ಗುರುತಾಗಿತ್ತು.14ನೇ ಶತಮಾನದಲ್ಲಿ "ಕ್ರ್ಯಾಕೊ" ಎಂಬ ಪಾದರಕ್ಷೆಯ ಹೆಬ್ಬೆರಳಿನ ಭಾಗ ಎಷ್ಟು ಉದ್ದವಾಗಿದ್ದಿತೆಂದರೆ ಒಂದು ಸರಪಳಿಯಿಂದ ಅದನ್ನು ಎತ್ತಿ ಹಿಡಿದರೆ ಮಾತ್ರ ನಡೆಯಲು ಸಾಧ್ಯವಾಗುತ್ತಿತ್ತು....
ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಲಿಮಿಟೆಡ್ ಸೊಲ್ಯೂಷನ್ಸ್ ಮೈಸೂರಿನಲ್ಲಿ ಹೊಸ ಡೀಲರ್ ಶಿಪ್ ಉದ್ಘಾಟನೆ ಮಾಡಿದೆ. ಮಂಗೀಲಾಲ್ ಪದಮ್ ಚಂದ್ ಅವರು ಹಿಂದೂಸ್ತಾನ್ ಎಂಟರ್ ಪ್ರೈಸಸ್ ಗ್ರೀನ್ ಎಂಬ ಹೆಸರಿನ ಈ ಡೀಲರ್ ಶಿಪ್ ನ ಮಾಲೀಕತ್ವ ಹೊಂದಿದ್ದಾ...
ಉದಂತ ಶಿವಕುಮಾರ್ "ಆಟದಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ; ಬಾಳಿನಲ್ಲಿ ಜಯಿಸುವುದು ಮುಖ್ಯವಲ್ಲ, ಚೆನ್ನಾಗಿ ಹೋರಾಡುವುದು ಮುಖ್ಯ" ಇದು ಪಿಯರ್ ದ ಕೂಬರ್ತಿ ರೂಪಿಸಿಕೊಂಡ ಜೀವನ ಸೂತ್ರ. ಕೂಬರ್ತಿ ಅವರು ಫ್ರಾನ್ಸಿನ ಖ್ಯಾತ ಶಿಕ್ಷಣ ತಜ್ಞ ಇವರು 1863ರಲ್ಲಿ ಜನಿಸಿದರು. ಇವರು ಫ್ರೆಂಚ್ ಸರ್ಕಾರಕ್ಕೆ ಶರೀರದ ಶಿಕ್...