ಇಂದಿಗೆ ಐದು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅದರಲ್ಲೂ ಮಲೆನಾಡು ಭಾಗದ ಜನ ಎಂದಿಗೂ ಮರೆಯಲಾರದ ಕರಾಳ ನೆನಪುಗಳಿಗೆ ಸಾಕ್ಷಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆ ಎನಿಸಿದ್ದ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗ್ಗಡೆಯವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಆಗಿನ್ನು ಎಂಟತ್ತು ದಿನಗಳಾಗಿತ್ತು. ಜಿಲ್ಲೆಯ ಜನ ಇನ್...
ಹೊಸ ಮೊಬೈಲ್ ಖರೀದಿ ಮಾಡಿ ಎರಡು ವರ್ಷದೊಳಗೆ ಮೊಬೈಲ್ ಹಳೆಯದಂತೆ ಕಾಣಲು ಆರಂಭಿಸುತ್ತದೆ. ಆಗ ಸಾಕಷ್ಟು ಜನರು ಇನ್ನೊಂದು ಮೊಬೈಲ್ ಖರೀದಿಸಬೇಕು ಅಂತ ಯೋಚಿಸುತ್ತಾರೆ. ಆದರೆ ಇದರಿಂದ ಅನಗತ್ಯವಾಗಿ ಹಣ ವ್ಯರ್ಥವಾಗುತ್ತದೆ. ಇದರ ಬದಲು ಹಳೆಯ ಫೋನ್ ನನ್ನು ಜಾಗ್ರತೆಯಿಂದ ಬಳಸಿ, ಹೊಸದರಂತೆ ಹಲವು ವರ್ಷಗಳ ಕಾಲ ಬಳಸಬಹುದು. ಡಿಸ್ ಪ್ಲೇಯನ್ನು ಸ್ವಚ...
ಪಶ್ಚಿಮ ಘಟ್ಟಗಳು ನೈಸರ್ಗಿಕ ವಿಕೋಪಕ್ಕೆ ತುತ್ತಾದಾಗಲೆಲ್ಲಾ ವಿಜ್ಞಾನಿಗಳು, ಭೂಗರ್ಭಶಾಸ್ತ್ರಜ್ಞರು, ಇಕಾಲಜಿ ತಜ್ಞರು ಎಚ್ಚರಿಕೆ ನೀಡುವುದು ಅನಿರ್ಬಂಧಿತ ಗಣಿಗಾರಿಕೆಯ ಬಗ್ಗೆ ಮತ್ತು ವಿಶ್ವದ ಎಂಟನೆ ಅತಿ ದೊಡ್ಡ ಜೀವವೈವಿಧ್ಯ ತಾಣವಾದ ಈ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಬಗ್ಗೆ. ಈ ಎಚ್ಚರಿಕೆಯ ಮಾತುಗಳನ್ನು ...
ಆದಾಯ ಕುಂಠಿತವಾಗುತ್ತಿರುವಾಗ ಮತ್ತು ಉದ್ಯೋಗಗಳು ವಿರಳವಾಗಿದ್ದರೂ ಸರ್ಕಾರ ಮತ್ತು ಕುಟುಂಬಗಳು ಹೆಚ್ಚು ಸಾಲಗಾರರಾಗಿದ್ದಾರೆ. ಲೇಖಕರು: ಸುಭೋದ್ ವರ್ಮ ಅನುವಾದ: ಸಂಜಯ್ ಮೂಲ: ನ್ಯೂಸ್ ಕ್ಲಿಕ್ ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯು (IMF) ಭಾರತದ ಬೆಳೆಯುತ್ತಿರುವ ಸಾಲದ ಸಮಸ್ಯೆಯನ್ನು ಮಾತನಾಡಿದ ನಂತರ ಇದು ಹೆಚ್ಚು ಮುನ...
ದೇಶದಲ್ಲಿ ಹಲವಾರು ಸಮಸ್ಯೆಗಳು ಒಂದುಕಡೆಯಾದರೆ ಸರ್ಕಾರಿ ನೌಕರರ ಅದರಲ್ಲೂ ಬ್ಯಾಂಕ್ ನೌಕರರ ವರ್ಗಾವಣೆಯ ಹಿಂದಿರುವ ಹುನ್ನಾರಗಳು ಅದರ ಆಳ ಮತ್ತು ಅಗಲವನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದೊಂದು ಬಾರಿ ಬರುವ ಒಬ್ಬೊಬ್ಬ ಮುಖ್ಯಸ್ಥರು ಅವರದೇ ಆದ ಆಲೋಚನೆಗೆ ತಕ್ಕಂತೆ ನಿಯಮಗಳನ್ನು ಜಾರಿ ಮಾಡುವ ಮೂಲಕ ಸಂವಿಧಾನಿಕ ವ್ಯವಸ್ಥೆಯನ್ನು ವಿರೂಪಗೊಳಿಸ...
ವೊರ್ಸ ವೊರ್ಸಲ ಬರ್ಸ ಕೊನಪಿನ ಅರ್ಸ ತೂಲೆಗೆ ತುಳುವೆರೆ...... ನುಪ್ಪು ನೀರ್ ನಿಲ ದೊಂಬು ಗಾಳಿ ಫಲ ಪಟ್ಟ್ ತಿನ್ಪಿನ ತುಳುವೆರೆ...... ಅರ್ಸ ತೂಲೆಗೆ ತುಳುವೆರೆ..... ಅರ್ಸ ತೂಲೆಗೆ ತುಳುವೆರೆ..... ತಿಂಗೊಲಾಟಿಡ್ ಆಟ ಕೂಟೊಲು ತೆಂಬರೆ ಸೊರ ಡೆನಡೆನ....... ಜಾಲ ಮುಂದಿಲ್ ಆಟಿ ಕಲೆಂಜೆನೆ ಮಾರಿ ದೇರುವೆ ಮನಮನ...... ಚೇವು ಪದ್ಪೆದ...
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಮುಖ ಬ್ಯಾಂಕ್ ಆಗಿರುವಂತಹ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದಲ್ಲಿ ಸಹಾಯಕರು, ಚಾಲಕರು ಸೇರಿದಂತೆ ಒಟ್ಟು 215 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬಾಗಲಕೋಟೆ ಜಿಲ್ಲೆಯ ಈ ಪ್ರಮುಖ ಸಹಕಾರಿ ಬ್ಯಾಂಕಿನಲ್ಲಿ ಖಾಲಿ ಇರುವಂತಹ 215 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಗ...
ಹಳಗನ್ನಡ ಸಾಹಿತ್ಯ ಶಾಸನಗಳನ್ನೂ ಇತರ ಇತಿಹಾಸ ಆಕರಗಳನ್ನೂ ಆಳವಾಗಿ ಅಭ್ಯಾಸಮಾಡಿ, ಕನ್ನಡ ಭಾಷೆಯಲ್ಲಿ ಹಿಂದೆಂದೂ ಕಾಣದಿದ್ದಂತ ಅಮೂಲ್ಯ ಐತಿಹಾಸಿಕ ನಾಟಕಗಳನ್ನು ಬರೆದ ಪ್ರಚಂಡ ಪ್ರತಿಭಾ ಶಾಲಿ ಸಂಸರು. ಆದರೆ ಅವರದು ದುರಂತದ ಛಾಯೆ ಆವರಿಸಿದ ಮಹಾಪ್ರತಿಭೆ. ತಾವು ಕ್ರಾಂತಿಕಾರರೆಂದು ಭಾವಿಸಿದ ಪೊಲೀಸರು ತಮ್ಮ ಮೇಲೆ ಕಣ್ಣಿಟ್ಟು ತಮ್ಮನ್ನು ಹಿಂಸಿಸ...
ಬರವು: ಸತೀಶ್ ಕಕ್ಕೆಪದವು ಸುಮಾರ್ ನಾಲ್ನೂತ್ತೈವ ವೊರ್ಸೊಲೆ ಪಿರಾಕ್ ಡ್, ತುಲುನಿಲೊತ ಸತ್ಯೊಲಾದ್, ತನುಕ್ಕುಲು ಬಾಳಿಂಚಿ ಕಾಲೊಡು ಮಾನ ಮರ್ಯಾದೆ, ಸ್ವಾಭಿಮಾನೊಗಾದ್ ಪುನೆದ್, ದೊಂಕೊಲ್ಮೆದ ಗೇನೊಗು ಕಿಟಿಕಾರ್ ದ್, ಅಪ್ಪೆ ಮನಸ್ ದ ಎಡ್ಡೆಪ್ಪುನು ಬಗೆಯಿನ ತುಳುವ ಬೀರೆರ್ ಅಮರ್ ಬಾಲೆಲು ಕಾನದ - ಕಟದೆರೆ ಬದ್ ಕ್ ದ ಪೊರುಂಬಾಟೊದ ಕಿನ್ಯ ಭಾಗ...
ಪಶ್ಚಿಮ ಘಟ್ಟ ಇರುವುದು ಅಲ್ಲಿನ ಜೀವ ಸಂಕುಲಗಳಿಗಾಗಿ...ಮಾನವ ತಿರುಗಾಟಕ್ಕೆ ಅಲ್ಲ. ಮೋಜು, ಮಸ್ತಿ, ಗೌಜಿ, ಗದ್ದಲ ಮಾಡಲು ಹೋಗುವ ವಿಕೃತ ಚಾರಣಿಗರಿಗಾಗಿ ಇರುವುದಲ್ಲ, ಪಶ್ಚಿಮ ಘಟ್ಟದ ಕಾಡು, ಕಣಿವೆ, ಜಲಪಾತ, ನೀರಿನ ತೊರೆಗಳು, ವನ್ಯ ಜೀವಿಗಳು ಅಲ್ಲಿನ ಸೂಕ್ಷ್ಮ ಜೀವ ವೈವಿದ್ಯತೆಯ ಬದುಕಿನ ಸಂಕಲೆ. ಒಂದು ಸೂಕ್ಷ್ಮ ಜೀವಿಗೆ ಸಮಸ್ಯೆ ಆದರೆ ಅದನ್...