ಬೆಂಗಳೂರು : ಬೆಂಗಳೂರಿನ ಜಿ.ಆರ್. ಪಾರ್ಮ್ ಹೌಸ್ ನಲ್ಲಿ ನಡೆದಿದೆ ಎನ್ನಲಾಗಿರುವ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ ಪೊಲೀಸರು 2 ನೇ ನೋಟಿಸ್ ನೀಡಿದ್ದಾರೆ. ಸಿಸಿಬಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಮತ್ತೆ ಸಿಸಿಬಿ ಪೊಲೀಸರು ನೋಟಿ...
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳೇ ಬಿಡುಗಡೆಯಾಗುತ್ತಿಲ್ಲ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿ ಬಂತಿತ್ತು. ಆದ್ರೆ ಇದೀಗ ಎರಡು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಗೆ ಸಿದ್ಧವಾಗಿದೆ. ಧ್ರುವ ಸರ್ಜಾ ನಟನೆಯ KD ಹಾಗೂ ದರ್ಶನ್ ನಟನೆಯ ಡೆವಿಲ್ ಒಂದರ ಹಿಂದೊಂದರಂತೆ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ ನಲ್ಲಿ ಎರಡು ಚಿ...
ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ನಟಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ. ನನ್ನ ಮಾನ ಹಾಗೂ ಕುಟುಂಬದ ಗೌರವ ಅಪಾಯದಲ್ಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ಜ್ಯೋತಿ ರೈ ಆತಂಕ...
ಹಾಸನದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ವಿಡಿಯೋ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದ್ದು, ಈ ನಡುವೆ ಟಾಲಿವುಡ್ ನಟಿಯೊಬ್ಬರು ಶಾಕಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಟಾಲಿವುಡ್ ನಟಿ ರಶ್ಮಿ ಗೌತಮ್ ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಪುರುಷರು ಒಳ್ಳೆಯವರಾಗಿದ್ದರೆ ವ್ಯಭಿಚಾರ ಎಂಬುದೇ ಇರು...
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ ಚಾಪ್ಟರ್ 1(Kantara Chapter 1)ರ ಶೂಟಿಂಗ್ಗಾಗಿ ಕುಂದಾಪುರದಲ್ಲಿ ಬೃಹತ್ ಶೂಟಿಂಗ್ ಸೆಟ್ ನಿರ್ಮಾಣವಾಗುತ್ತಿದೆ. ಸೆಟ್ ನಿರ್ಮಾಣಕ್ಕಾಗಿ ಮುಂಬೈ, ಹೈದರಾಬಾದ್ನಿಂದ ಸುಮಾರು 600 ಕಾರ್ಪೆಂಟರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದೇ ಸಮಯದಲ್ಲಿ ಸ್ಟಂಟ್ ಕೋ ಆರ್ಟ...
ಬಾಲ ನಟಿಯಾಗಿ ಸಾಕಷ್ಟು ಹೆಸರು ವಾಸಿಯಾಗಿದ್ದ ಬೇಬಿ ಶಾಮಿಲಿ ಅವರು ಈಗ ಎಲ್ಲಿದ್ದಾರೆ? ಇನ್ನೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆಯೇ? ಅಥವಾ ಬೇರೆ ಕ್ಷೇತ್ರದಲ್ಲಿದ್ದಾರೆಯೇ ಎನ್ನುವ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಕೇರಳದ ತಿರುವಲ್ಲಿ ಮೂಲದ ಶಾಮಿಲಿ, ಕೇವಲ ಎರಡು ವರ್ಷದವರಿದ್ದಾಗ ಸಿನಿಮಾ ಲೋಕಕ್ಕೆ ಆಗಮಿಸಿದ್ದರು. ಅಂದಿನ ಕಾಲದಲ್ಲ...
ದ್ವಾರಕೀಶ್ ಅವರ ನಿಧನದ ಬಗ್ಗೆ ಅವರ ಎರಡನೇ ಪತ್ನಿ ಶೈಲಜಾ ಭಾವುಕ ನುಡಿಗಳನ್ನಾಡಿದ್ದು, ಅವರ ಜೊತೆಗೆ ಜೀವನ ಮಾಡಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದು ಹೇಳಿದ್ದಾರೆ. "ನನ್ನದು ಅವರದು 38 ವರ್ಷಗಳ ಸಂಬಂಧ. ಅದನ್ನು ಹಾಗೇ ಹೇಳಲು ಆಗದು. ನಾನು ಪ್ರೀತಿಸಿದೇ ಎಂಬುದಕ್ಕಿಂತ ಅವರು ಪ್ರೀತಿಸಿದ್ದೇ ಜಾಸ್ತಿ. ತುಂಬ ಹಚ್ಚಿಕೊಂಡಿದ್ದರು. ನನ್ನನ...
ಬಿಗ್ ಬಾಸ್ ಖ್ಯಾತಿಯ ನಟಿ ನಮ್ರತಾ ಗೌಡ MG Comet EV ಕಾರನ್ನು ಖರೀದಿ ಮಾಡಿದ್ದಾರೆ. ಅಮ್ಮನ ಜತೆಗೆ ಶೋರೂಮ್ ಗೆ ತೆರಳಿ ಕಾರ್ ನ ಡೆಲಿವರಿ ಪಡೆದಿದ್ದಾರೆ. ಆ ಕಾರ್ ನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ನಮ್ರತಾ ಗೌಡ ಖರೀದಿಸಿದ ಈ MG Comet ಎಲೆಕ್ಟ್ರಿಕ್ ಕಾರು 17.3 kWh ನ ಬ...
ಕಾಲಿವುಡ್ ನಟ ಧನುಷ್ ತಮ್ಮ ಪುತ್ರ ಎಂದು ತಮಿಳುನಾಡಿನ ವೃದ್ಧ ದಂಪತಿ ಕಳೆದ ಕೆಲ ವರ್ಷಗಳಿಂದ ಹೇಳಿಕೊಳ್ಳುತ್ತಲೇ ಬಂದಿತ್ತು. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಒಂದು ಹೆಜ್ಜೆ ಮುಂದೆ ಹೋಗಿ, ಕೋರ್ಟ್ ಮೆಟ್ಟಿಲೇರಿ, ನನ್ನ ಮಗನನ್ನು ನಮಗೆ ಮರಳಿಸಿ ಎಂದಿದ್ದರು ಕದಿರೇಶನ್ ಮತ್ತು ಮೀನಾಕ್ಷಿ ದ...
ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಪುತ್ರ, ಇತ್ತೀಚೆಗೆ ಬಿಡುಗಡೆಯಾಗಿದ್ದ ಗುರುಶಿಷ್ಯರು ಚಿತ್ರದಲ್ಲಿ ನಟಿಸಿದ್ದ ಬುಲೆಟ್ ರಕ್ಷಕ್ ಇದೀಗ ಹೊಸ ಸಿನಿಮಾವೊಂದನ್ನು ಘೋಷಿಸಿದ್ದು, ಮೊದಲ ಬಾರಿಗೆ ಹೀರೋ ಆಗಿ ಚಿತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ. ‘RB 01’ ಎಂಬ ಟೈಟಲ್ ಈ ಹೊಸ ಸಿನಿಮಾಕ್ಕೆ ಸದ್ಯ ಇಡಲಾಗಿದೆ. ಶೀಘ್ರವೇ ಸಿನಿಮಾದ ಟೈ...