ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ತಾವು ಗುಣಮುಖರಾಗಿರುವುದಾಗಿ ಇಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗಿತ್ತು. ಶೂಟಿಂಗ್ ಚಟುವಟಿಕೆಗಳಿಗೆ ಸಂಪೂರ್ಣ ಸ್ಥಗಿತಗೊಳಿಸಿದ ಅವರು ವಿಶ್ರಾಂತಿ ಪಡೆಯುತ್...
ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ, ಖ್ಯಾತ ನಟಿ ಮಾಲಾಶ್ರೀ ಪತಿ ರಾಮು ಅವರು ಸೋಮವಾರ ರಾತ್ರಿ ನಿಧನರಾಗಿದ್ದರು. ಅವರು, ಕೊರೊನಾದಿಂದ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಇತ್ತು. ಆದರೆ, ಇದೀಗ ಅವರು ಬೇರೆಯೇ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ರಾಮು ಸಾವಿಗೆ ಕೊರೊನಾ ಕಾರಣವಲ್ಲ. ಅವರು ಫುಡ್ ಪಾಯ್ಸನ್ ನಿಂದ ಮೃತಪಟ್ಟಿ...
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟಿ ಮಾಲಾಶ್ರೀ ಅವರ ಪತಿ, ನಿರ್ಮಾಪಕ ರಾಮು ಕೊರೊನಾಕ್ಕೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ರಾಮು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಕಳೆದ ಒಂದು ವಾರಗಳಿಂದ ರಾಮು ಅವರು ಕೊರೋನಾದೊಂದಿಗೆ ಹೋರಾಟ ...
ವಿಜಯವಾಡ: ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ್ ನ್ನು ಪೊಲೀಸರು ಬಂಧಿಸಿದ್ದು, ಇದರ ಬೆನ್ನಲ್ಲೇ ಈತನೊಂದಿಗೆ ಆಗಿರುವ ಕಹಿ ಅನುಭವಗಳನ್ನು ಆತನ ಜೊತೆಗೆ ವಿಡಿಯೋ ಮಾಡಿರುವ ಹೆಣ್ಣು ಮಕ್ಕಳು ಹಂಚಿಕೊಳ್ಳುತ್ತಿದ್ದಾರೆ. ಭಾರ್ಗವ್ ನ ಜೊತೆಗೆ ಹಲವು ವಿಡಿಯೋಗಳಲ್ಲಿ ಕಾಣಿಸಿಕೊ...
ಮುಂಬೈ: ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಕ್ಕೆ ಬಲಿಯಾಗಿದ್ದು, ಕೊರೊನಾ ಪಾಸಿಟಿವ್ ವರದಿಯ ಹಿನ್ನೆಲೆಯಲ್ಲಿ ಮುಂಬೈನ ಎಸ್ ಎಲ್ ರೆಹಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕೊರೊನಾಕ್ಕೂ ಮೊದಲು ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು...
ಬೆಂಗಳೂರು: ನನ್ನ ಅಣ್ಣನ ಮಗನಿಗೆ ಸಿಂಗಲ್ ಆಕ್ಸಿಜನ್ ತೆಗೆದುಕೊಳ್ಳಲು ಇಡೀ ದಿನ ಒದ್ದಾಡಿದ್ದೇನೆ ಎಂದು ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಸಾಧುಕೋಕಿಲಾ ಹೇಳಿದ್ದು, ಜನ ಸಾಮಾನ್ಯರ ಪಾಡೇನು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಚಿತ್ರವೊಂದರ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ಸಾಧುಕೋಕಿಲ, ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದು, ತಮಗೆ...
ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ವಾರದ ಕಥೆ ಹೇಳಲು ಈ ಬಾರಿ ಕಿಚ್ಚ ಹಾಜರಾಗುವುದಿಲ್ಲ ಎಂದು ಹೇಳಲಾಗಿದೆ. ಈ ವಾರದ ಬಿಗ್ ಬಾಸ್ ಶೋ ನಿರೂಪಣೆಯಿಂದ ಕಿಚ್ಚ ಸುದೀಪ್ ಹಿಂದೆ ಸರಿದಿದ್ದು, ಅನಾರೋಗ್ಯದಿಂದ ಬಳಲುತ್ತಿರುವುದರಿಂದ ವೈದ್ಯರು ವಿಶ್ರಾಂತಿ...
ಇನ್ನು ನಾಲ್ಕು ತಿಂಗಳಲ್ಲಿ ಭಾರತ ತನ್ನ ವಿಮೋಚನೆಯ 75ನೆಯ ವರ್ಷವನ್ನು ಪ್ರವೇಶಿಸಲಿದೆ. ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ವಿಜೃಂಭಣೆಗೆ ಈಗಿನಿಂದಲೇ ತಾಲೀಮು ನಡೆಯುತ್ತಿದೆ. ಹಸಿವು ಮುಕ್ತ, ನಿರುದ್ಯೋಗ ಮುಕ್ತ, ಬಡತನ ಮುಕ್ತ ಭಾರತಕ್ಕಾಗಿ ಹಗಲಿರುಳೂ ಹಪಹಪಿಸುವ ಬೃಹತ್ ಜನಕೋಟಿಯ ಆಶಯಗಳನ್ನು ಈಡೇರಿಸಲು ಪ್ರಭುತ್ವ ಮತ್ತು ಆಳುವ ವರ್ಗಗಳ ಪ್ರತ...
ಸಿನಿಡೆಸ್ಕ್: ದೃಶ್ಯಂ 2 ಕನ್ನಡ ಚಿತ್ರದ ರಿಮೇಕ್ ಚಿತ್ರೀಕರಣ ಈ ತಿಂಗಳಿನಲ್ಲಿ ಆರಂಭವಾಗಲಿದ್ದು, ಮಲಯಾಲಂ ಚಿತ್ರದ ರಿಮೇಕ್ ಕನ್ನಡದಲ್ಲಿ ಬರಲಿದೆ. ದೃಶ್ಯಂ ಮೊದಲ ಭಾಗ ಕನ್ನಡದಲ್ಲಿ ಕೂಡ ಹಿಟ್ ಆಗಿತ್ತು. ಇದೀಗ ಎರಡನೇ ಭಾಗಕ್ಕೆ ಬಣ್ಣ ಹಚ್ಚಲು ರವಿಚಂದ್ರನ್ ಸಿದ್ಧರಾಗಿದ್ದಾರೆ. ಒಂದನೇ ಭಾಗದಲ್ಲಿ ಚಿತ್ರದ ಕಥಾನಾಯಕ ಪೊನ್ನಪ್ಪ(ರವಿಚಂದ್ರನ್ ...
ಸೆಲ್ಫಿ ಹುಚ್ಚು ಸ್ವಲ್ಪ ಬದಲಾಗಿ ಇದೀಗ ಫೋಟೋ ಶೂಟ್ ಹುಚ್ಚಾಗಿ ಪರಿಣಮಿಸಿದೆ. ಮದುವೆ ಫೋಟೋ ಶೂಟ್, ಎಂಗೇಜ್ ಮೆಂಟ್ ಫೋಟೋಶೂಟ್, ವೆಡ್ಡಿಂಗ್ ಡೇ, ಹನಿಮೂನ್ ಈ ಎಲ್ಲಾ ರೀತಿಯ ಫೋಟೋ ಶೂಟ್ ಗಳನ್ನು ಕಂಡು, ಇನ್ನು ಫಸ್ಟ್ ನೈಟ್ ಫೋಟೋ ಶೂಟ್ ಇಲ್ಲದಿದ್ದರೆ ಸಾಕು ಎಂದು ತಮಾಷೆಗೆ ಎಲ್ಲರೂ ಹೇಳುತ್ತಿದ್ದರು. ಆದರೆ ಇದೀಗ ಕೇರಳದ ಮೂಲದ ಜೋಡಿ ಫಸ್ಟ್ ನೈಟ...