ಜಗತ್ತಿನ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹೆಸರು ಕೇಳಿದರೆ ಯಾರಿಗೆ ತಾನೆ ಗೊತ್ತಿಲ್ಲ. ಲಂಡನ್ ನ ಬಡ ಕುಟುಂಬದಲ್ಲಿ ಜನಿಸಿದ್ದ ಚಾರ್ಲಿ ಚಾಪ್ಲಿನ್, ತನ್ನ 12ನೇ ವಯಸ್ಸಿನಲ್ಲಿಯೇ ನಾಟಕಕ್ಕೆ ಸೇರ್ಪಡೆಗೊಂಡರು. ಹಲವಾರು ನಾಟಕ ಕಂಪೆನಿಗಳಲ್ಲಿ ದುಡಿಯುತ್ತಾ, ಆರಂಭದಲ್ಲಿ ಅಲೆಮಾರಿ ಜೀವನ ನಡೆಸಿದರು. ಆ ಬಳಿಕ ಅವರು ನಿರೀಕ್ಷಿಸದೆಯೇ, ಹಣ, ಹೆಸರು ಅ...
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ “ಪೊಗರು” ಚಿತ್ರ ಡಿಸೆಂಬರ್ 25 ಅಥವಾ ಜನವರಿ 1ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಕೊವಿಡ್ 19 ಹಿನ್ನೆಲೆಯಲ್ಲಿ ಕೊವಿಡ್ ನಿಯಮಗಳ ಪ್ರಕಾರ ಶೇ.50ರಷ್ಟು ಮಾತ್ರವೇ ಜನರು ಬರಬೇಕು ಎಂಬ ನಿಯಮವಿದೆ ಈ ಹಿನ್ನೆಲೆಯಲ್ಲಿ ಚಿತ್ರತಂಡ ಎರಡು ದಿನಾಂಕಗಳನ್ನು ನೀಡಿದೆ. ಸದ್ಯ ಶೇ.50ರಷ...
ಬಾಹುಬಲಿಯ ದೈತ್ಯ ವಿಲನ್ ರಾಣಾ ದುಗ್ಗುಬಾಟಿ ಅವರು ತಮ್ಮ ದೈತ್ಯಾಕಾರದ ದೇಹವನ್ನು ಕಳೆದುಕೊಂಡ ಬಳಿಕ, ಇದೀಗ ಟಿವಿ ಶೋವೊಂದರಲ್ಲಿ ತಾನು ಶೇ.30ರಷ್ಟು ಸಾಯುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಅಭಿಮಾನಿಗಳನ್ನು ಗದ್ಗದಿತರನ್ನಾಗಿಸಿದ್ದಾರೆ. ನಟಿ ಸಮಂತಾ ಅಕ್ಕಿನೇನಿ ನಡೆಸಿಕೊಡುವ ಸ್ಯಾಮ್ ಜಾಮ್ ಟಾಕ್ಶೋ ನಲ್ಲಿ ದಗ್ಗುಬಾಟಿ ಈ ರೀತಿಯಾಗಿ ಹ...
ಚೆನ್ನೈ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ನಾಲ್ಕನೇ ಹಂತಕ್ಕೆ ತಲುಪಿರುವ ಹಾಸ್ಯ ನಟ ಹಾಗೂ ಖಳ ನಟ ತವಾಸಿ ಅವರಿಗೆ ತಮಿಳು ಚಿತ್ರರಂಗದ ನಟರಾದ ವಿಜಯ್ ಸೇತುಪತಿ ಹಾಗೂ ಶಿವಕಾರ್ತಿಕೇಯನ್ ಸಹಾಯ ಮಾಡಿದ್ದಾರೆ. ತವಾಸಿ ಅವರ ಅನಾರೋಗ್ಯದ ಸುದ್ದಿ ಕೇಳಿದ ತಕ್ಷಣವೇ ವಿಜಯ್ ಸೇತುಪತಿ ಹಾಗೂ ಶಿವಕಾರ್ತಿಕೇಯನ್ ಹಾಗೂ ಸೂರಿ ಸೇರಿದಂತೆ ಹಲವಾರು ನಟ...
ತಮಿಳುನಟ ಸೂರ್ಯ ನಟಿಸಿದ, ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧರಿತ ತಮಿಳು ಚಿತ್ರ ಸೂರರೈ ಪೊಟ್ರು ಸದ್ಯ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ವಿವಿಧ ನಾಯಕ ನಟರು ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ಹಾಸ್ಯನಟ ವಡಿವೇಲು ಕೂಡ ಈ ಚಿತ್ರ ನೋಡಿ ಕಣ್ಣೀರು ಬಂತು ಎಂದು ಟ್ವೀಟ್ ಮಾಡಿದ್ದಾರೆ. ಸೂರರೈ ಪೊಟ್ರು ಸಿನಿಮಾವು ತಮಿಳು, ...
ನವದೆಹಲಿ: ತಮ್ಮ ವಿವಾಹ ವಾರ್ಷಿಕೋತ್ಸವ ಹಾಗೂ ದೀಪಾವಳಿ ಪ್ರಯುಕ್ತ 45 ವರ್ಷದ ನಟಿ ಸೋನಾಲಿ ಅವರು ತಮ್ಮ ಕುಟುಂಬದ ಜೊತೆಗೆ ಪ್ರವಾಸ ಕೈಗೊಂಡಿದ್ದು, ತಮ್ಮ ರಜಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತ ಫೋಟೋಗಳನ್ನು ಅವರು ಇನ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೊನಾಲಿ ಅವರ ಪತಿ ಚಲನಚಿತ್ರ ನಿರ್ಮಾಪಕ ಗೋಲ್ಡಿ ಬೆಹ್ಲ್ ಹಾಗೂ ...
ಮಾರ್ಟಾ ಸಿ ಗೊನ್ಜಾಲೆಜ್ ಅವರು ಒಬ್ಬರು ನೃತ್ಯಗಾತಿ ಅವರು ತಮ್ಮ ವೃದ್ಧಾಪ್ಯದ ಸಂದರ್ಭದಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡು ತಮ್ಮ ಹಳೆಯ ನೃತ್ಯಗಳ ಹಾಡುಗಳನ್ನು ಕೇಳುತ್ತಾ, ಬದಲಾಗುತ್ತಾ ಹೋಗುತ್ತಾರೆ. ಅವರ ಕೈಗಳು ಅವರಿಗೆ ತಿಳಿಯದೇ ಚಲಿಸುತ್ತದೆ. ನೃತ್ಯದ ಸಂದರ್ಭದಲ್ಲಿ ಅವರು ಹೇಗೆ ಕೈಗಳನ್ನು ಚಲಿಸುತ್ತಿದ್ದರೂ ಅಷ್ಟೇ ಸರಾಗವಾಗಿ ಅವರು ...
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಜರ್ಮನ್ ವ್ಯಕ್ತಿಯೊಬ್ಬರ ಜೊತೆಗೆ ನಿಂತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಜರ್ಮನಿಯವರಿಗೂ ರವಿಚಂದ್ರನ್ ಅವರಿಗೂ ಏನು ಸಂಬಂಧ ಈ ಚಿತ್ರ ಯಾಕೆ ವೈರಲ್ ಆಗುತ್ತಿದೆ ಎಂದು ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಆದರೆ ಇದೀಗ ಈ ಚಿತ್ರದ ಹಿಂದಿನ ರಹಸ್ಯ ಬಯಲಾಗಿದೆ. ‘ಕನ್ನಡಿಗ...
ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹಾಗೂ ಗೌತಮ್ ಕಿಚ್ಚು ಅವರು ಇತ್ತೀಚೆಗಷ್ಟೇ ವಿವಾಹವಾಗಿ, ಹನಿಮೂನ್ ಗೆ ಹೊರಟಿದ್ದಾರೆ. ಹನಿಮೂನ್ ಗೂ ಮೊದಲೇ ಕಾಜಲ್ ಅಗರ್ ವಾಲ್ ಅವರು ತಾವು ಹೋಗಲು ನಡೆಸಿದ ಸಿದ್ಧತೆಗಳ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಇದೀಗ ಹನಿಮೂನ್ ಗೆ ತೆರಳಿದ ಬಳಿಕ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾ...
ಮಹಾನಾಯಕ" ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ: ಸಂಚಿಕೆ(ಎಪಿಸೋಡ):36 ವಾರ : ರವಿವಾರ ದಿನಾಂಕ :08/11/2020 ನಿನ್ನೆಯ ಸಂಚಿಕೆಯಲ್ಲಿ ಭೀಮಾಬಾಯಿಯವರು ಹಿರಿಯ ಮಗಳಾದ ಮಂಜುಳಾಳ ಮದುವೆಯನ್ನು ಮಾಡಿ ಮುಗಿಸಲೇಬೇಕೆಂದು ತರಾತುರಿಯಲ್ಲಿ ಕೇವಲ ಅಳಿಯಂದಿರೊಬ್ಬರ ಸಪೋರ್ಟ್ ತೆಗೆದುಕೊಂಡು ಮುಂದೆ ಸಾಗುತ್ತಾರೆ. ವರನನ್ನೂ ನೋಡಿ, ತರಾತುರ...