ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗನನ್ನು ನೋಡಲು ಅರ್ಜುನ್ ಸರ್ಜಾ ಅವರ ಮಾವ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ಮೊಮ್ಮಗನನ್ನು ನೋಡಲು ಕುಟುಂಬ ಸಮೇತರಾಗಿ ಆಸ್ಪತ್ರೆಗೆ ಬಂದಿದ್ದಾರೆ. ಮಾವ ಆಸ್ಪತ್ರೆಗೆ ಬರುತ್ತಿದ್ದಂತೆಯೇ ನಟ ಧ್ರುವ ಸರ್ಜಾ ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಚಿರು ಸಾವಿನ ನೋವಿನ ನಡುವೆಯೇ ...
ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ದಿ. ಚಿರಂಜೀವಿ ಸರ್ಜಾ ಅವರ ಕುಟುಂಬಕ್ಕೆ ಜೂನಿಯರ್ ಚಿರು ಮತ್ತೆ ಬಂದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಚಿರು ಪತ್ನಿ ಮೇಘನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರು ಸಾವಿನಿಂದ ನೋವಿನಲ್ಲಿದ್ದವರಿಗೆ, ಚಿರು ಪುತ್ರನ ಆಗಮನವಾಗುತ್ತಿದ್ದಂತೆಯೇ ಸಂತಸ ಮೂಡಿದೆ. ಜೂನಿಯರ್ ಚಿರು ಎಂದೇ...
ಮಹಾನಾಯಕ ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ: ಸಂಚಿಕೆ(ಎಪಿಸೋಡ್):30 ದಿನಾಂಕ:17/10/2020. ವಾರ :ಶನಿವಾರ. ಪ್ರತಿ ಶನಿವಾರದಂತೆ ಇವತ್ತೂ ಶನಿವಾರ zee ವಾಹಿನಿಯಲ್ಲಿ ಮಹಾನಾಯಕ ಧಾರಾವಾಹಿ ಪ್ರಸಾರವಾಗುವ ಸಮಯಕ್ಕಾಗಿ ಎಲ್ಲರೂ ದೂರದರ್ಶನದ ಮುಂದೆ ಕಾಯುತ್ತಿದ್ದಾರೆ. ಈಗ ...
ಶ್ರೀಲಂಕಾ: ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಪುತ್ರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಾಚಾರದ ಬೆದರಿಕೆ ಹಾಕಿರುವ ನಡೆದಿದ್ದು, ಶ್ರೀಲಂಕಾ ಕ್ರಿಕೆಟ್ ಟೀಂನ ಮಾಜಿ ನಾಯಕ ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ನಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಯೊಬ್ಬ ಈ ಬೆದರಿಕೆ ಹಾಕಿದ್ದಾನೆ. ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರ...
ಡಬ್ಲ್ಯುಡಬ್ಲ್ಯುಇ ಕ್ಷೇತ್ರದಲ್ಲಿ ಮಿಂಚಿದ ಬಳಿಕ ಇದೀಗ ಹಾಲಿವುಡ್ ಸಿನಿಮಾಗಳನ್ನು ಯಶಸ್ವಿ ನಟನಾಗಿರುವ ಜಾನ್ ಸೀನ ತಮ್ಮ ಪ್ರೇಯಸಿಯ ಜೊತೆಗೆ ವಿವಾಹವಾಗಿದ್ದಾರೆ. ಜಾನ್ ಸೀನಾ ತಮ್ಮ ಹಳೆಯ ಪ್ರೇಯಸಿ ನಿಕ್ಕಿ ಬೆಲ್ಲಾಜೊತೆಗಿನ ಸಂಬಂಧ ಕಡಿದುಕೊಂಡ ಬಳಿಕ ತಮ್ಮ ಪ್ರೇಯಸಿ ಶೇ ಶೆರಿಯಾತ್ಜಾದೆ ಜೊತೆಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ. ಇದ...
ತರುಣ್ ಸುಧೀರ್ ನಿರ್ದೇಶನದ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ 'ರಾಬರ್ಟ್' ಚಿತ್ರದ ಟೀಸರ್ 5 ಮಿಲಿಯನ್ ವೀಕ್ಷಣೆ ಪಡೆದಿದ್ದು, ಈ ಸಂತಸವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಬರ್ಟ್ ಚಿತ್ರದ ಟೀಸರ್ 5 million view...