ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಕದನ ವಿರಾಮ ಜಾರಿಯಾದ ಮೊದಲ ದಿನ 630 ರಷ್ಟು ನೆರವಿನ ಟ್ರಕ್ ಗಳು ಗಾಝಾ ಪ್ರವೇಶಿಸಿವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿ ಗುಟ್ ರೆಸ್ ಹೇಳಿದ್ದಾರೆ. ಈ ಯುದ್ಧದಿಂದ ಅತ್ಯಧಿಕ ಅನಾಹುತವನ್ನು ಅನುಭವಿಸಿದ್ದ ಪಶ್ಚಿಮ ಗಾಝಾಕ್ಕೆ ಇವುಗಳಲ್ಲಿ 300ರಷ್ಟು ಟ್ರಕ್ಕುಗಳು ತಲುಪಿವೆ ಎಂದವರು ಹೇಳಿ...
2023 ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ತಡೆಯುವುದಕ್ಕೆ ವಿಫಲಗೊಂಡದ್ದಕ್ಕಾಗಿ ಇಸ್ರೇಲ್ ಸೇನೆಯ ಮುಖ್ಯಸ್ಥ ಹೆಲ್ಸಿ ಫಲೋವಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರ ಜೊತೆ ಸೇನೆಯ ದಕ್ಷಿಣ ಕಮಾಂಡ್ ಮುಖ್ಯಸ್ಥರಾಗಿದ್ದ ಯಾರೋನ್ ಫಿನ್ಕಲ್ ಕೂಡ ರಾಜೀನಾಮೆ ನೀಡಿದ್ದಾರೆ. ಮಾರ್ಚ್ ಆರರಂದು ತಾನು ಸೇನಾ ಮುಖ್ಯಸ್ಥನ ಹುದ್ದೆಯನ್ನು ತೊರ...
ಈ ಬಾರಿಯ ಹಜ್ ಸಮಯದಲ್ಲಿ ಯಾತ್ರಿಕರಿಗೆ ಸೌದಿಯ 30ರಷ್ಟು ಶೆಫ್ ಗಳು ಆಹಾರವನ್ನು ತಯಾರಿಸಲಿದ್ದಾರೆ ಎಂದು ವರದಿಯಾಗಿದೆ. ಯಾತ್ರಿಕರಿಗೆ ಆಹಾರವನ್ನು ತಯಾರಿಸಲು ಮತ್ತು ವಿತರಿಸಲು ಅಗತ್ಯವಾದ ಲೈಸೆನ್ಸ್ ಗಳನ್ನು ಜಿದ್ದಾ ಸೂಪರ್ ಡೋಮ್ ನಲ್ಲಿ ನಡೆದ ಹಜ್ ಸಭೆಯಲ್ಲಿ ಸೌದಿಗಳಾದ 30ರಷ್ಟು ಪುರುಷ ಮತ್ತು ಸ್ತ್ರೀ ಶೆಪ್ ಗಳಿಗೆ ನೀಡಲಾಗಿದೆ ಎಂದು ತಿಳಿ...
ಕದನ ವಿರಾಮ ಒಪ್ಪಂದದಂತೆ ತನ್ನ ಒತ್ತೆಯಲ್ಲಿದ್ದ ಬಂಧಿಗಳನ್ನು ಬಿಡುಗಡೆಗೊಳಿಸುವಾಗ ಹಮಾಸ್ ನಡೆದುಕೊಂಡ ರೀತಿ ಎಲ್ಲರ ಗಮನವನ್ನು ಸೆಳೆದಿದೆ. ಕೈದಿಗಳ ಜೊತೆ ಅದು ನಡೆದುಕೊಂಡ ರೀತಿ ಮತ್ತು ಬೀಳ್ಕೊಟ್ಟ ರೀತಿ ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ. ಮುಖ್ಯವಾಗಿ ಮೂರು ಮಂದಿ ಒತ್ತೆಯಾಗಳನ್ನು ಹಮಾಸ್ ಬಿಡುಗಡೆಗೊಳಿಸಿತ್ತು. ಅದಕ್ಕೆ ಪ್ರತಿಯಾಗಿ ಇಸ್...
ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಕೋಲ್ಕತ್ತಾದ ಸೀಲ್ಡಾ ನ್ಯಾಯಾಲಯ ಆದೇಶ ಹೊರಡಿಸಿದೆ. ಸಂತ್ರಸ್ತೆಯ ಕುಟುಂಬಸ್ಥರ ಪರ ವಕೀಲರು, ʼಗರಿಷ್ಠ ಶಿಕ್ಷೆಯಾಗಿ ಮರಣದಂಡನೆಯನ್ನು ನಾವು ಬಯಸುತ್ತೇವೆʼ ಎಂದು ಕೋರ್ಟ್ ನಲ್ಲಿ ವಾದಿಸ...
ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಒಪ್ಪಂದದ ಅಡಿಯಲ್ಲಿ 3 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಅದೇ ವೇಳೆ ಒಪ್ಪಂದದ ಅಡಿಯಲ್ಲಿ, ಇಸ್ರೇಲ್ 90 ಪ್ಯಾಲೇಸ್ಟಿನಿಯನ್ ಕೈದಿಗಳು ಮತ್ತು ಬಂಧಿತರನ್ನು ಬಿಡುಗಡೆ ಮಾಡಿದೆ. ಪ್ರತಿ ಒತ್ತೆಯಾಳುಗಳಿಗೆ ಬದಲಾಗಿ ಇಸ್ರೇಲ್ 30ರಿಂದ 50 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಲಿ...
ಟೆಲ್ ಅವೀವ್ ಮತ್ತು ಫೆಲೆಸ್ತೀನ್ ಗುಂಪಿನ ನಡುವಿನ ಕದನ ವಿರಾಮ ಒಪ್ಪಂದದ ಪ್ರಕಾರ ಹಮಾಸ್ ಭಾನುವಾರ ಮೂವರು ಒತ್ತೆಯಾಳುಗಳನ್ನು ಇಸ್ರೇಲ್ ರಕ್ಷಣಾ ಪಡೆಗಳಿಗೆ (ಐಡಿಎಫ್) ಹಸ್ತಾಂತರಿಸಿದೆ. ಒತ್ತೆಯಾಳುಗಳಲ್ಲಿ ನೋವಾ ಸಂಗೀತ ಉತ್ಸವದಿಂದ ಅಪಹರಣಕ್ಕೊಳಗಾದ 24 ವರ್ಷದ ರೋಮಿ ಗೊನೆನ್, 28 ವರ್ಷದ ಎಮಿಲಿ ದಮರಿ ಮತ್ತು 31 ವರ್ಷದ ಡೊರಾನ್ ಸ್ಟೈನ್ ಬ...
ಉತ್ತರ-ಮಧ್ಯ ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ ಎಂದು ಎಪಿ ವರದಿ ಮಾಡಿದೆ. ನೈಜರ್ ರಾಜ್ಯದ ಸುಲೇಜಾ ಪ್ರದೇಶದ ಬಳಿ jaನರು ಜನರೇಟರ್ ಬಳಸಿ ಒಂದು ಟ್ಯಾಂಕರ್ ನಿಂದ ಮತ್ತೊಂದು ಟ್ರಕ್ ಗೆ ಪೆಟ್ರೋಲ್ ವರ್ಗಾಯಿಸಲು ಪ್ರಯತ್ನಿಸಿದ ನಂತರ ಸ್ಫೋಟ ಸಂಭವಿಸಿದೆ. ಇಂಧನ ವರ್ಗಾವಣೆಯ ಸಮ...
ಸುಪ್ರೀಂಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಟೆಹ್ರಾನ್ನಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ನ್ಯಾಯಮೂರ್ತಿ ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗದ 'ಮಿಜಾನ್' ಸುದ್ದಿ ವೆಬ್ಸೈಟ್ ವರದಿ ಮಾಡಿದೆ. ಆಯತುಲ್ಲಾ ಮೊಹಮ್ಮದ್ ಮೊಘಿಶೆ ಹಾಗೂ ಅಲಿ ರಝನಿ ಹತ್ಯೆಗೀಡಾದ ನ್ಯಾಯಮೂರ್ತಿಗಳು. ಸುಪ್ರೀಂ...
ಗಾಝಾ ಕದನ ವಿರಾಮ ಒಪ್ಪಂದಕ್ಕೆ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಅವರು ಫೆಲೆಸ್ತೀನಿಯನರನ್ನು ಅಭಿನಂದಿಸಿದ್ದಾರೆ. ಇದು ಇಸ್ರೇಲ್ ವಿರುದ್ಧದ ಪ್ರತಿರೋಧದ ನಿರಂತರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಗೆ ಬಯಸಿದ್ದು ಸಿಗಲಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ. ಕಳೆದ ನವೆಂಬರ್ನಲ್ಲಿ ಇಸ್ರೇಲ್ ಮತ್ತು ಹಿಜ್...