ಕ್ಯಾಮರೂನ್: ಶಾಲೆಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು 8 ಮಕ್ಕಳನ್ನು ಅಮಾನವೀಯವಾಗಿ ಹತ್ಯೆ ನಡೆಸಿದ ಘಟನೆ ಕ್ಯಾಮರೂನ್ ನ ಕುಂಬಾದ ದ್ವಿಭಾಷಿ ಶಾಲೆಯೊಂದರಲ್ಲಿ ನಡೆದಿದ್ದು, ಪ್ರತ್ಯೇಕತಾ ವಾದಿಗಳು ಈ ಕೃತ್ಯ ನಡೆಸಿದ್ದಾರೆ. ಬಂದೂಕು ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದು ಶಾಲೆಗೆ ಬಂದ ಪ್ರತ್ಯೇಕತಾವಾದಿಗಳು ಮಕ್ಕಳನ್ನು...
ವಾಷಿಂಗ್ಟನ್: ಭಾರತ ಕೊಳಕು, ಅಲ್ಲಿಯ ಗಾಳಿಯಂತೂ ಹೊಲಸು ಎಂದು ಹೇಳಿಕೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಭಾರತೀಯರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಟ್ರಂಪ್ ತನ್ನ ಗೆಳೆಯರ ಬಗ್ಗೆ ರೀತಿಯ ಮಾತುಗಳನ್ನಾಡಬ...
ವಾಷಿಂಗ್ಟನ್: ನೈರುತ್ಯ ಐಸ್ಲ್ಯಾಂಡ್ ನಲ್ಲಿ 5.7 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ವಾಷಿಂಗ್ಟನ್ ಪೋಸ್ಟ್ ನ ಪ್ರಧಾನಿ ಕಾತ್ರಿನ್ಸ್ ಜಾಕೊಬ್ಸ್ ಡಾಟರ್ ಅವರು ಲೈವ್ ಸಂದರ್ಶನದಲ್ಲಿದ್ದ ಸಂದರ್ಭದಲ್ಲಿಯೇ ಭೂಕಂನ ಸಂಭವಿಸಿದೆ. ಸುದ್ದಿವಾಹಿನಿಯೊಂದಕ್ಕೆ ಪ್ರಧಾನಿ ಸಂದರ್ಶನ ನೀಡುತ್ತಿದ್ದರು. ಈ ವೇಳೆ ಏಕಾಏಕಿ ಭೂಕಂಪನ ಸಂಭವಿಸಿದೆ. ಪ್ರತ...
ಅಮೆರಿಕ: ಭಾರತಕ್ಕೆ ಇಲ್ಲಿಯವರೆಗೆ ಯಾರೂ ಬಳಸದೇ ಇರುವಂತಹ ನಿಕೃಷ್ಟ ಭಾಷೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸಿದ್ದು, ಭಾರತದ ಗಾಳಿಯ ಗುಣಮಟ್ಟವನ್ನು ವಿವರಿಸುತ್ತಾ, ‘ಹೊಲಸು’ ಎಂಬ ಪದವನ್ನು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “ಭಾರತವನ್ನು ನೋಡಿ ಎಷ್ಟು ಕೊಳಕಾಗಿದೆ” ಎಂದು ಹೇಳಿದ ಟ್ರಂಪ್, ತನ್ನ ಪ್ರತಿ ಸ್ಪರ್ಧಿ ಜೋ ಬಿಡೆನ್...
ಅಮೆರಿಕ ಅಧ್ಯಕ್ಷರ ಆಯ್ಕೆಗೆ ಇನ್ನು ಕೇವಲ 12 ದಿನಗಳು ಮಾತ್ರ ಉಳಿದಿವೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ನಡುವೆ ಎರಡನೇ ಮತ್ತು ಕೊನೆಯ ಸಂವಾದ ಗುರುವಾರ ರಾತ್ರಿ ನಡೆಯಲಿದೆ. 90 ನಿಮಿಷಗಳ ಅವಧಿಯ ಮುಖಾಮುಖಿ ವೇಳೆ ಟ್ರಂಪ್ ಹಾಗೂ ಬೈಡನ್ ಅವರು ದೇಶದ ...
ನವದೆಹಲಿ: ಕೊರೊನಾ ವೈರಸ್ ಲಸಿಕೆ ಪ್ರಯೋಗಕ್ಕೊಳಗಾಗಿದ್ದ 28 ವರ್ಷದ ಸ್ವಯಂ ಸೇವಕರೋರ್ವರು ಸಾವನ್ನಪ್ಪಿದ್ದು, ಇದೇ ಮೊದಲ ಬಾರಿಗೆ ಕೊರೊನಾ ಲಸಿಕೆ ಪ್ರಯೋಗದ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಔಷಧ ಸಂಸ್ಥೆ ಆಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ COVID-19 ಲಸಿಕೆಯ ವೈದ್ಯಕೀಯ ಪ್ರಯೋಗದಲ್...
ಬೀಜಿಂಗ್: ನೂಡಲ್ಸ್ ತಿಂದು ಒಂದೇ ಕುಟುಂಬದ 9 ಜನರು ಸಾವನ್ನಪ್ಪಿರುವ ಘಟನೆಯೊಂದು ಚೀನಾದಲ್ಲಿ ನಡೆದಿದ್ದು, ಈ ಕುಟುಂಬದಲ್ಲಿ ಈಗ ಮೂವರು ಮಕ್ಕಳು ಮಾತ್ರವೇ ಬದುಕುಳಿದಿದ್ದಾರೆ. ಹೋಮ್ ಮೇಡ್ ನೂಡಲ್ಸ್ ನ್ನು ಫ್ರಿಡ್ಜ್ ನಲ್ಲಿಡಲಾಗಿತ್ತು. ಸುಮಾರು 1 ವರ್ಷಗಳಿಂದಲೂ ಇದು ಫ್ರಿಡ್ಜ್ ನಲ್ಲಿ ಹಾಗೆಯೇ ಇತ್ತು. ದೀರ್ಘ ಕಾಲ ಫ್ರಿಡ್ಜ್ ನಲ್ಲಿದ್ದು...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೂ ಚೀನಾದ ಬ್ಯಾಂಕ್ ವೊಂದರಲ್ಲಿ ಖಾತೆ ಹೊಂದಿದ್ದು, ಜೊತೆಗೆ ಚೀನಾ ಉದ್ಯಮ ಯೋಜನೆಗಳನ್ನೂ ನಡೆಸುತ್ತಿದ್ದಾರೆ ಎನ್ನುವುದು ಇದೀಗ ಬಹಿರಂಗಗೊಂಡಿದ್ದು, ಇಲ್ಲಿಯವರೆಗೆ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಜೋ ಬಿಡೆನ್ ವಿರುದ್ಧ ಚೀನಾವನ್ನು ಬಳಸಿಕೊಂಡು ...
ವಿಮಾನದ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಹೇಳಿದ ಸಂದರ್ಭ ಸಿಟ್ಟಾದ ಮಹಿಳೆಯೊಬ್ಬರು ರಾದ್ಧಾಂತ ನಡೆಸಿದ ಘಟನೆ ನಡೆದಿದ್ದು, ಎಲ್ಲರೂ ಒಂದು ದಿನ ಸಾಯಬೇಕು, ಮತ್ತೆ ಯಾಕೆ ಈ ಮಾಸ್ಕ್ ಎಲ್ಲ ಎಂದು ಜೋರಾಗಿ ಕೂಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಫೇಸ್ ಮಾಸ್ಕ್ ಧರಿ...
ಲಂಡನ್: ಸಂಬಳ ಕಡಿಮೆ ಇದೆ ಎಂದು ಯಾವ್ಯಾವುದೋ ಹುದ್ದೆಗೆ ರಾಜೀನಾಮೆ ನೀಡುವುದನ್ನು ನೀವು ಕೇಳಿದ್ದೀರಿ. ಆದರೆ, ಇಲ್ಲೊಬ್ಬರು ಕಡಿಮೆ ವೇತನ ಸಿಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೌದು..! ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವೇತನ ಕಡಿಮೆ ಇದೆ ಎನ್ನುವ ಕಾರಣಕ್ಕಾಗಿ ತಮ್ಮ...