ಬೀಜಿಂಗ್: ಕೊರೊನಾ ವೈರಸ್ ನ ಮಾತೃ ಚೀನಾ ಕೊರೊನಾದಿಂದ ಮುಕ್ತವಾಗಿದೆ ಎಂದು ಅಂದುಕೊಳ್ಳುತ್ತಿದ್ದಂತೆಯೇ ಇದೀಗ ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ದೇಶಾದ್ಯಂತ ಮತ್ತೆ ಕೊರೊನಾ ಭೀತಿ ಆರಂಭವಾಗಿದೆ. ಪೂರ್ವ ಚೀನಾದಲ್ಲಿ ತಯಾರಾದ ಐಸ್ ಕ್ರೀಂನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಟಿಯಾಂಜಿನ್ ನಲ್ಲಿರುವ ಡಕಿಯೊ...
12 ವರ್ಷದ ಮಗಳ ಹತ್ಯೆ ಆರೋಪ ಎದುರಿಸುತ್ತಿದ್ದ ತಂದೆ-ತಾಯಿಗೆ ಜಾಮೀನು ನೀಡಲಾಗಿದ್ದು, ಮಗಳ ವಿಚಿತ್ರ ಸಾವು ಅವರನ್ನು ಸಂಕಷ್ಟಕ್ಕೀಡು ಮಾಡಿತ್ತು. ಮೇರಿ ಕ್ಯಾಥರೀನ್ “ಕೇಟೀ” ಹಾರ್ಟನ್ ಮತ್ತು ಜಾನ್ ಜೋಸೆಫ್ “ಜೋಯಿ” ಯೋಜ್ವಿಯಾಕ್ ದಂಪತಿಗೆ ಸೋಮವಾರ ಜಾಮೀನು ನೀಡಲಾಗಿದೆ. ಈ ದಂಪತಿಯ ಮೇಲೆ ಮಕ್ಕಳ ಕ್ರೌರ್ಯ ಮತ್ತು ಸೆಕೆಂಡ್ ಡಿಗ್ರಿ ಕೊಲೆ ಆರ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಜನವರಿ 20ರಂದು ಜೋಬಿಡೆನ್ ಅಧಿಕಾರ ಸ್ವೀಕರಿಸಬೇಕಿತ್ತು. ಆದರೆ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಡುವೆ ತುರ್ತು ಪರಿಸ್ಥಿತಿ ಹೇರಿದ್ದಾರೆ. ಜನವರಿ 24ರವರೆಗೆ ವಾಷಿಂಗ್ಟನ್ ನಲ್ಲಿ ತುರ್ತುಪರಿಸ್ಥಿತಿ ಹೇರಲಾಗಿದೆ. ಜೋ ಬಿಡೆನ್ ಅಧಿಕಾರ ಸ್ವೀಕಾರದ ವೇಳೆ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಗಳನ್ನು ಶಾಶ್ವತವಾಗಿ ಅಮಾನತು ಮಾಡಲು ಭಾರತದ 45 ವರ್ಷದ ಅನಿವಾಸಿ ಮಹಿಳೆ ಪ್ರಮುಖ ಪಾತ್ರವಹಿಸಿದ್ದಾರೆ. ಟ್ವಿಟರ್ನ ಉನ್ನತ ವಕೀಲೆ ವಿಜಯ ಗಡ್ಡೆ ಅವರು ಟ್ರಂಪ್ ಅವರ ಟ್ವಿಟ್ಟರ್ ಖಾತೆ ಬ್ಯಾನ್ ಮಾಡಲು ಪ್ರಮುಖ ಪಾತ್ರವಹಿಸಿದ್ದರು. ಟ್ರಂಪ್ ಸಾಮಾಜಿಕ ಜಾಲತಾಣಗಳ ಪ...
ವೃದ್ಧರು ಎಳೆಯ ವಯಸ್ಸಿನ ಯುವತಿಯರನ್ನು ವಿವಾಹವಾಗುತ್ತಿರುವ ಸುದ್ದಿಗಳು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವೆ. ಹುಡುಗಿ ಹಣಕ್ಕಾಗಿ ವೃದ್ಧನನ್ನು ಮದುವೆಯಾಗಿದ್ದಾಳೆ ಎಂದು ಹೊಟ್ಟೆ ಉರಿದುಕೊಳ್ಳುವ ಯುವಕರಿಗೇನು ಕಡಿಮೆ ಇಲ್ಲ. ಆದರೆ ಇಲ್ಲೊಬ್ಬ ತನ್ನ ಅಜ್ಜಿಯ ವಯಸ್ಸಿನ ಮಹಿಳೆಯನ್ನು ವಿವಾಹವಾಗಿದ್ದಾನೆ. ಈಜಿಫ್ಟ್ ಮೂಲದ 35 ವರ್ಷದ ಮೊಹಮ್...
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ ಬುಕ್ ಅಕೌಂಟ್ ನ್ನು ಅನಿರ್ದಿಷ್ಟಾವಧಿ ನಿಷೇಧಿಸಲಾಗಿದೆ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ. ನಮ್ಮ ಸೇವೆಯನ್ನು ಅಧ್ಯಕ್ಷರು ಈ ಸಮಯದಲ್ಲಿ ಬಳಸಿಕೊಳ್ಳುವುದು ಅಪಾಯಕಾರಿ ಎಂದು ನಾವು ನಂಬಿದ್ದೇವೆ. ಹೀಗಾಗಿ ಟ್ರಂಪ್ ಅವರ ಫೇಸ್ಬುಕ್ ಹಾಗೂ ಇನ್ಸ್ಟ...
ವಾಷಿಂಗ್ಟನ್: ಅಮೆರಿಕದ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡದೊಳಗೆ ನುಗ್ಗಿ ಹಿಂಸಾಚಾರಕ್ಕೆ ಯತ್ನಿಸಿದ ಕೆಲವೇ ಹೊತ್ತಿನ ಬಳಿಕ ಅಮೆರಿಕ ಸಂಸತ್ ಈ ಘೋಷಣೆ ಮಾಡಿದೆ. ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್...
ಅರಿಜೋನಾ: ಏರ್ಪೋರ್ಟ್ ಗೆ ನುಗ್ಗಿ ವಿಮಾನವನ್ನೇ ಕದ್ದ ಘಟನೆ ಅರಿಜೋನಾದಲ್ಲಿ ನಡೆದಿದೆ. ಈ ವಿಚಾರವನ್ನು ಸ್ವತಃ ಪೊಲೀಸರೇ ಬಹಿರಂಗಪಡಿಸಿದ್ದು, ಕಳ್ಳರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಬೈಕ್, ಕಾರು ಕಳವು ಮಾಡುವುದನ್ನು ಕೇಳಿದ್ದೇವೆ. ಆದರೆ ಕಾಟನ್ವುಡ್ ವಿಮಾನ ನಿಲ್ದಾಣದ ಮುಖ್ಯದ್ವಾರವನ್ನು ನಿಷ್ಕ್ರಿಯಗೊಳ...
ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಸಂಸತ್ ಕಟ್ಟಡದಲ್ಲಿ ಇರಲು ನಾಲಾಯಕ್ ಅವರನ್ನು ತಕ್ಷಣವೇ ಪದಚ್ಯುತಿಗೊಳಿಸಬೇಕು ಎಂದು ಅಮೆರಿಕ ಮಾಧ್ಯಮಗಳು ಪ್ರತಿಪಾದಿಸಿದ್ದು, ಟ್ರಂಪ್ ಬೆಂಬಲಿಗರು ಬುಧವಾರ ಸಂಸತ್ ಕಟ್ಟಡದ ಮೇಲೆ ದಾಳಿ ನಡೆಸಿ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿರುವುದು ಸಂವಿಧಾನಿಕ ಪ್ರಕ್ರಿಯೆಗೆ ಅಡ್ಡಿಯನ್ನುಂಟು ಮಾಡಿದೆ ಎಂದು ಹೇಳಿದೆ. ...
ಅಡೆನ್: ಸಂಪುಟ ಸಚಿವರಿದ್ದ ವಿಮಾನ ಸ್ಫೋಟಗೊಂಡು ಕನಿಷ್ಠ 26 ಮಂದಿ ಸಾವನ್ನಪ್ಪಿ 50ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬುಧವಾರ ಯೆಮೆನ್ ನಲ್ಲಿ ನಡೆದಿದೆ. ಇರಾನ್ ಬೆಂಬಲಿತ ‘ಹುತಿ’ ಬಂಡುಕೋರರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲವೇ ಅಂತರಗಳಲ್ಲಿ 2 ಬಾರಿ ಬಾಂಬ್ ಸ್ಫೋಟಗೊಂಡಿದೆ. ಮೊದಲು ವಿಮಾನ ನಿಲ್ದಾಣದ ಟರ್ಮಿನಲ್ ...