ಗಾಝಾದಲ್ಲಿ ಕದನ ವಿರಾಮ ಏರ್ಪಡಿಸುವ ಬಗ್ಗೆ ಜಾಗತಿಕವಾಗಿ ಕೂಗು ಕೇಳಿ ಬರುತ್ತಿರುವುದರ ನಡುವೆಯೂ ಇಸ್ರೇಲ್ ಗೆ ಕೋಟ್ಯಾಂತರ ರೂಪಾಯಿ ಆಯುಧವನ್ನು ಮಾರಾಟ ಮಾಡಲು ಅಮೇರಿಕ ನಿರ್ಧರಿಸಿದೆ. 680 ಮಿಲಿಯನ್ ಡಾಲರ್ ಮೊತ್ತದ ಆಯುಧವನ್ನು ಇಸ್ರೇಲ್ ಗೆ ಮಾರಾಟ ಮಾಡಲು ಅಧ್ಯಕ್ಷ ಜೋ ಬೈಡನ್ ಅವರು ಅಂಗೀಕಾರ ನೀಡಿದ್ದಾರೆ ಎಂದು ವರದಿಯಾಗಿದೆ. ಲೆಬನಾನ್ ಜ...
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ನ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರ ಬಂಧನ ವಾರಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಹೇಗ್ನಲ್ಲಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ಐಸಿಸಿ) ಪತ್ರ ಬರೆದಿದೆ. ಕಳೆದ ವಾರ ಹೊರಡಿಸಲಾದ ಬಂಧನ ವಾರಂಟ್ ಗಳ ಅನುಷ್ಠಾನವನ್ನು ವಿಳಂಬಗೊಳಿಸುವಂತೆ ಇಸ್ರೇಲ್ ...
ಒಂದು ವರ್ಷ ಕಳೆದರೂ ಗಾಝಾದಲ್ಲಿ ಕದನ ವಿರಾಮ ಏರ್ಪಡಿಸಲು ಒಪ್ಪಿಕೊಳ್ಳದ ಇಸ್ರೇಲ್ ಇದೀಗ ಕೇವಲ ಒಂದೇ ತಿಂಗಳ ಒಳಗೆ ಲೆಬನಾನ್ ಜೊತೆಗೆ ಕದನ ವಿರಾಮ ಘೋಷಿಸಿದೆ. ನವಂಬರ್ 27 ರ ಮುಂಜಾನೆ ನಾಲ್ಕು ಗಂಟೆಯಿಂದ ಈ ಕದನ ವಿರಾಮ ದ ಸಮಯ ಆರಂಭವಾಗಲಿದೆ. ಮುಂದಿನ ಎರಡು ತಿಂಗಳವರೆಗೆ ಈ ಕದನ ವಿರಾಮ ಜಾರಿಯಲ್ಲಿ ಇರುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ...
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ-ಅಮೆರಿಕನ್ ವಿಜ್ಞಾನಿ ಜಯ್ ಭಟ್ಟಾಚಾರ್ಯ ಅವರನ್ನು ದೇಶದ ಪ್ರಮುಖ ಆರೋಗ್ಯ ಸಂಶೋಧನೆ ಮತ್ತು ಧನಸಹಾಯ ಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ. ಹಿರಿಯ ಆಡಳಿತಾತ್ಮಕ ಹುದ್ದೆಗೆ ಟ್ರಂಪ್ ನಾಮನಿರ್ದೇಶನ ಮಾಡಿದ ಮೊದಲ ಭಾರತೀಯ-ಅಮೆರ...
ಲೆಬನಾನ್ ಮೂಲದ ಹಿಜ್ಬುಲಾ ಹಾಗೂ ಇಸ್ರೇಲ್ ನಡುವಿನ ಹಗೆತನವನ್ನು ಶಾಶ್ವತವಾಗಿ ನಿಲ್ಲಿಸುವ ಗುರಿಯನ್ನು ಹೊಂದಿರುವ ಯುಎಸ್ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಜೋ ಬೈಡನ್ ಘೋಷಿಸಿದ್ದಾರೆ. ಇಸ್ರೇಲ್ ನ ಭದ್ರತಾ ಕ್ಯಾಬಿನೆಟ್ ಒಪ್ಪಂದವನ್ನು ಅನುಮೋದಿಸಿದ ಸ್ವಲ್ಪ ಸಮಯದ ನಂತರ ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡ...
ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನಕ್ಕೆ ಬಾಂಗ್ಲಾದೇಶ ಮಂಗಳವಾರ ಪ್ರತಿಕ್ರಿಯಿಸಿದೆ. ಈ ವಿಷಯದ ಬಗ್ಗೆ ಭಾರತದ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶ, ಸನ್ಯಾಸಿಯ ಬಂಧನವನ್ನು "ಕೆಲವು ಭಾಗಗಳು ತಪ್ಪಾಗಿ ಅರ್ಥೈಸಿವೆ" ಎಂದು ಹೇಳಿದೆ. ಭಾರತದ ಹೇಳಿಕೆಯು "ಆಧಾರರಹಿತ" ಮತ್ತು "ಸ್ನೇಹದ ಮನೋಭಾವಕ್ಕೆ ವಿರುದ್ಧವಾಗಿದೆ" ಎಂದು ...
ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬೆಂಬಲಿಗರು ಸೋಮವಾರ ರಾಜಧಾನಿಯತ್ತ ಮೆರವಣಿಗೆ ನಡೆಸಿ ಮಂಗಳವಾರ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಪಾಕಿಸ್ತಾನದಲ್ಲಿ ಐದು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಡಜನ್ಗ್ಟ್ಟಲೆ ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಮತ್ತಷ್ಟು ಮ...
ಇನ್ನು ಮುಂದೆ ಯಾವುದೇ ನೂಕುನುಗ್ಗಲು ಇಲ್ಲದೆ ಆರಾಮವಾಗಿ ಉಮ್ರಾ ನಿರ್ವಹಿಸಲು ಸಾಧ್ಯವಾಗಲಿದೆ. ಇದಕ್ಕೆ ಪೂರಕ ಕ್ರಮಗಳ ಪಟ್ಟಿಯನ್ನು ಸೌದಿ ಅರೇಬಿಯಾ ಬಿಡುಗಡೆಗೊಳಿಸಿದೆ. ಉಮ್ರಾ ನಿರ್ವಹಣೆಗೆ ಬೇಕಾದ ಸೌಕರ್ಯಗಳನ್ನು ಹೆಚ್ಚು ಗೊಳಿಸಲಾಗುವುದಲ್ಲದೆ ಹೆಚ್ಚು ಉಮ್ರಾ ಯಾತ್ರಿಕರು ಬರುವಂತೆ ಮಾಡುವುದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ...
ಇಸ್ರೇಲ್ ವಿರುದ್ಧ ಶೀಘ್ರವೇ ಪ್ರತೀಕಾರವನ್ನು ಕೈಗೊಳ್ಳುವುದಾಗಿ ಇರಾನ್ ಹೇಳಿದೆ. ಇಸ್ರೇಲ್ ಗೆ ತಕ್ಕುದಾದ ಪ್ರತಿಕ್ರಿಯೆ ನೀಡುವುದಕ್ಕೆ ತಯಾರಿ ನಡೆಯುತ್ತಿರುವುದಾಗಿ ಇರಾನ್ ಪರಮೋನ್ನತ ನಾಯಕ ಆಯತುಲ್ಲ ಕಾಮಿನೈ ಅವರ ವಕ್ತಾರರು ತಿಳಿಸಿದ್ದಾರೆ. ಇಸ್ರೇಲ್ ನ ವಿರುದ್ಧ ಪ್ರತೀಕಾರ ತೀರಿಸುವುದು ಶತಸಿದ್ಧ ವಾಗಿದೆ. ಈ ಪ್ರತೀಕಾರಕ್ಕಾಗಿ ಆಯಾ ವಿ...
ಗಾಝಾ ಯುದ್ಧ ಅಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯುಆನ್ ಗಾಲಂಟ್ ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಹೊರಿಸಿದ್ದು ಇದನ್ನು ಜಗತ್ತಿನ ವಿವಿಧ ರಾಷ್ಟ್ರಗಳು ಸ್ವಾಗತಿಸಿವೆ. ಇವರಿಬ್ಬರನ್ನೂ ಬಂಧಿಸಿ ಕಾನೂನಿನ ಕೈಗೆ ಒಪ್ಪಿಸುತ್ತೇವೆ ಎಂದು ಜಗತ್ತಿನ ವಿವಿಧ ರಾಷ್ಟ್ರಗಳು ವಾಗ್ದಾನ...