ನವದೆಹಲಿ: ಲವ್ ಜಿಹಾದ್, ವಿವಾಹಕ್ಕಾಗಿ ಮತಾಂತರ ಕಾನೂನು ಸಮಾಜದಲ್ಲಿ ದ್ವೇಷ ಮೂಡಿಸುತ್ತಿದೆ ಎಂದು ಎನ್ ಡಿಎ ಮಿತ್ರಕೂಟ ಜೆಡಿಯು ಹೇಳಿದ್ದು, ಇಂತಹ ಕಾಯ್ದೆಗಳಿಗೆ ನಮ್ಮ ಪಕ್ಷ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ. ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಮಾತನಾಡಿರುವ ಪಕ್ಷದ ಮುಖಂಡ ಕೆಸಿ ತ್ಯಾಗಿ ಈ ಹೇಳಿಕೆ ನೀಡಿದ್ದಾರೆ. ಲವ್ ಜ...
ಮುಂಬೈ: ಗೋ ಕೊರೊನಾ ಗೋ ಎಂದು ಹೇಳಿ ಟ್ರೋಲ್ ಆಗಿದ್ದ ಕೇಂದ್ರ ಸಚಿವ ರಾಮ್ ದಾಸ್ ಅಠವಳೆ ಅವರು ಇದೀಗ ರೂಪಾಂತರಗೊಂಡಿರುವ ಕೊರೊನಾ ವೈರಸ್ ಗೆ ‘ನೋ ಕೊರೊನಾ ನೋ” ಎಂದು ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ಆರಂಭದ ಸಂದರ್ಭದಲ್ಲಿ ರಾಮದಾಸ್ ಅಠವಳೆ ಗೋ ಕೊರೊನಾ ಗೋ ಎಂದು ಹೇಳಿದ್ದರು. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು. ಗೋ ಕೊರೊನಾ ಗೋ ...
ಉತ್ತರಪ್ರದೇಶ: ಕ್ರಿಮಿನಲ್ ಗಳ ಸ್ವರ್ಗ ಉತ್ತರ ಪ್ರದೇಶದಲ್ಲಿ ಇಂತಹ ಕ್ಷುಲ್ಲಕ ವಿಚಾರಗಳಿಗೂ ಹಲ್ಲೆ, ಹತ್ಯೆ, ಅತ್ಯಾಚಾರ, ಸಜೀವ ಸುಟ್ಟು ಹಾಕುವುದು ಮೊದಲಾದ ಹೇಯ ಕೃತ್ಯ ನಡೆಯುತ್ತಲೇ ಇರುತ್ತದೆ. ಇದು ಈ ರಾಜ್ಯದಲ್ಲಿ ಸರ್ವೇ ಸಾಮಾನ್ಯ. ಮಾಧ್ಯಮಗಳು ಉತ್ತರಪ್ರದೇಶ ಸಿಎಂಗೆ ಕೊಡುತ್ತಿರುವ ಬಿಟ್ಟಿ ಬಿಲ್ಡಪ್ ನೋಡಿದರೆ ಅದೇನೋ ಭೂಮಿಯ ಮೇಲಿನ ಸ್ವ...
ಲಕ್ನೋ: ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ನಿರಾಕರಿಸಿದ ಬೂತ್ ಮಟ್ಟದ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಲಾದ ಘಟನೆ ಉತ್ತರಪ್ರದೇಶದ ಬರ್ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೂರಜ್ ಪಾಲ್ ವರ್ಮಾ ಹತ್ಯೆಗೀಡಾದ ಅಧಿಕಾರಿಯಾಗಿದ್ದಾರೆ. ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿ ಇವರನ್ನು ನಿಯೋ...
ತಿರುವನಂತಪುರಂ: ಕ್ರಿಸ್ ಮಸ್ ದಿನದಂದು ಅಲಂಕಾರ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಪತ್ನಿ ಸಾವಿಗೀಡಾಗಿದ್ದಾಳೆ ಎಂದು ಆಸ್ಪತ್ರೆಗೆ ಮೃತದೇಹವನ್ನು ತಂದ ವ್ಯಕ್ತಿಯ ಅಸಲಿಯತ್ತು ಇದೀಗ ಬಯಲಾಗಿದೆ. ಆಕೆ ತನ್ನ 51ರ ವಯಸ್ಸಿನಲ್ಲಿಯೂ ಇಂತಹ ನೀಚನೊಬ್ಬನನ್ನು ನಂಬಿ ವಿವಾಹವಾಗಿದ್ದಳು. ಆದರೆ ಈತನ ಕಣ್ಣ ಇದ್ದದ್ದು ಆಕೆಯ ಆಸ್ತಿಯ ಮೇಲೆ ಅಷ್ಟೆ. ಕ...
ನವದೆಹಲಿ: ಒಂದು ಕಾಲದಲ್ಲಿ ಇಡೀ ದೇಶದಲ್ಲಿಯೇ ಸುದ್ದಿಯಲ್ಲಿದ್ದ ಗುಜರಾತ್ ಮಾಡೆಲ್, ಈಗ ಹೇಗಿದೆ ಗೊತ್ತಾ? ಒಂದು ತುತ್ತಿನ ಅನ್ನಕ್ಕೂ ಇಲ್ಲಿನ ಬಡ ಜನರು ಹಿಂದುಳಿದವರು ಪರದಾಡುತ್ತಿದ್ದಾರೆ. ಕೊವಿಡ್ 19 ಅಪ್ಪಳಿಸುವುದಕ್ಕೂ ಮೊದಲು ನಡೆಯುತ್ತಾ ಸಾಗುತ್ತಿದ್ದ ಇಲ್ಲಿನ ಜನರ ಬದುಕು ಈಗ ತೆವಲುತ್ತಾ ಸಾಗಿದೆ. ಹೌದು..! ಇದು ಗುಜರಾತ್ ಜನತೆಯ ...
ದೆಹಲಿ: ನೂತನ ಕೃಷಿ ಕಾಯ್ದೆ ವಿರುದ್ಧ ಅನ್ನದಾತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಗೆ ಇದೊಂದು ತಲೆನೋವಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಪಂಜಾಬ್ ಬಿಜೆಪಿ ಮಾಡಿದ ಕೃತ್ಯ ಇದೀಗ ಬಿಜೆಪಿಯ ತಲೆಗೆ ಸುತ್ತಿಕೊಂಡಿದ್ದು, ಹುತ್ತದೊಳಗೆ ಕೈಹಾಕಿ ಹಾ...
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ 452 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹಾಗೂ ಅನುಭವದ ಆಧಾರದ ಮೇಲೆ 51,490ರ ತನಕ ಮಾಸಿಕ ವೇತನ ನೀಡಲಾಗುವುದು ಎಂದು ಎಸ್ ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹಾಗೂ ಐಟಿ ಸೆಕ್ಯುರಿಟಿ ವಿಭಾಗದಲ್ಲಿ ನುರಿತ ಅಧಿಕಾರಿಗಳಿಗೆ ಅವಕಾಶವಿದೆ. ಎ...
ಕೊಚ್ಚಿ: ಕೇರಳದ ಸ್ದಳೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕೇರಳದ ರಾಜ್ಯಧಾನಿ ತಿರುವನಂತಪುರದಲ್ಲಿ 21 ವರ್ಷದ ಯುವತಿ ಆರ್ಯ ರಾಜೇಂದ್ರನ್ ಮೇಯರ್ ಆಗುವ ಸಾಧ್ಯತೆಯಿದ್ದು ಇದು ನೇರವೇರಿದರೆ ದೇಶದ ಅತಿ ಕಿರಿಯ ಮೇಯರ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಆರ್ಯ ರಾಜೇಂದ್ರನ್ ತಿರುವನಂತಪುರಂನ ಆಲ್ ಸೈಂಟ್ ಕಾಲೇಜಿನ ಕಾನೂನು ವಿದ್ಯಾ...
ಚೆನೈ: ದಕ್ಷಿಣ ಚೆನೈನ ಮಹಾಬಲಿಪುರಂನಲ್ಲಿ ಮದ್ರಾಸ್ ಕ್ರೊಕೊಡೈಲ್ ಮೊಸಳೆ ಪಾರ್ಕ್ ನಲ್ಲಿದ್ದ ದುಬಾರಿ ಬೆಲೆಬಾಳುವ ಅಲ್ಡಾಬ್ರಾ ಪ್ರಭಾವದ ಆಮೆ ಕಳವಾಗಿರವ ಘಟನೆ ನಡೆದಿದ್ದು, ಇದರ ಮೌಲ್ಯವು 15 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಅಲ್ಡಾಬ್ರಾ ಪ್ರಭೇದದ ಆಮೆಗಳು ದೀರ್ಘಾಯುಷ್ಯ ಹೊಂದಿದ್ದು ಆಮೆಯು ಸುಮಾರು 80-100ಕೆ.ಜಿ. ತೂಕದ ...