ಉದಂತ ಶಿವಕುಮಾರ್ ತಿನಿಸಿಗೆ ರುಚಿಯನ್ನು ಕೊಡುವ ಸಲುವಾಗಿ ಬಳಸುವ ಉಪ್ಪು, ಸೋಡಿಯಂ ಕ್ಲೋರೈಡ್ ಎಂಬ ಸಂಯುಕ್ತ. ಇದನ್ನು "ಅಡಿಗೆ ಉಪ್ಪು"ಎಂದು ಕರೆಯುವುದುಂಟು. ಜೀವಿಗಳ ದೇಹ ಪೋಷಣೆಗೆ ಉಪ್ಪು ಅತ್ಯಗತ್ಯ. ಅನೇಕ ಕೈಗಾರಿಕೆಗಳಲ್ಲಿ ಅದೊಂದು ಅನಿವಾರ್ಯ ಕಚ್ಚಾ ಪದಾರ್ಥ. ಪ್ರಪಂಚದ ಉತ್ಪಾದನೆಯ ಶೇಕಡ 70ಕ್ಕಿಂತಲೂ ಹೆಚ್ಚು ಪಾಲು...
ದಮ್ಮಪ್ರಿಯ ಬೆಂಗಳೂರು ಇಂದು ನಾವು ನಿಜವಾಗಿಯೂ ನೆನಪಿಡಬೇಕಾದ ಕರಾಳ ದಿನ ಎಂದರು ತಪ್ಪಾಗಲಾರದು. ಭಾರತ ದೇಶದಲ್ಲಿ ಬಹುಸಂಖ್ಯಾತರ ಪಾಲಿಗೆ ಬೆಳಕಾಗಿ ನಿಂತ ಭೀಮನನ್ನು ಕಳೆದುಕೊಂಡ ದಿನ. ಡಿಸೆಂಬರ್ 6 ನೇ ತಾರೀಖು ಎಂದರೆ ಈ ದೇಶದ ಕೋಮುವಾದಿಗಳಿಗೆ ಬಾಬರಿ ಮಸೀದಿಯನ್ನು ನೆಲಸಮ ಮಾಡಿದ ದಿನ ಎನ್ನುವುದಾದರೆ, ಈ ದೇಶದ ಬಹುಸಂಖ್ಯಾತರಿಗೆ ಬಾ...
ಸಂತೋಷ್ ಅತ್ತಿಗೆರೆ, ಕೊಟ್ಟಿಗೆಹಾರ ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಅನೇಕ ಧಾರ್ಮಿಕ ಪವಾಡಗಳು ಎಲೆಮರೆಯಲ್ಲಿ ನಡೆಯುತ್ತಲೇ ಇವೆ.ಕೆಲವು ಮಾತ್ರ ಜನರ ಕಣ್ಣಿಗೆ ಗೋಚರಿಸಿದರೆ,ಉಳಿದವುಗಳು ಮಾತ್ರ ಜನರಿಗೆ ಗೋಚರಿಸುವುದೇ ಇಲ್ಲ.ಅಂತಹ ಸರದಿಯಲ್ಲಿ ಮೂರು ಶತಮಾನಗಳಿಂದ ಮಂಗಳಾರತಿಯ ಸಮಯದಲ್ಲಿ ಮಾತ್ರ ಉಣ್ಣಕ್ಕಿ ಹುತ್ತ ಅಲುಗಾಡಿ ವಿಸ್ಮಯ ಸೃಷ್...
ವಾಷಿಂಗ್ ಮೆಷಿನ್ ಬಳಸುವುದು ಕಷ್ಟದ ಕೆಲಸವಲ್ಲವಾದರೂ ಕೆಲವೊಂದು ಬಾರಿ ನೀವು ಮಾಡುವ ಈ ಸಣ್ಣ ತಪ್ಪುಗಳು ವಾಷಿಂಗ್ ಮೆಷಿನ್(Washing machine) ಅನ್ನು ಬೇಗನೇ ಹಾನಿ ಮಾಡಬಹುದು. ವಾಷಿಂಗ್ ಮೆಷಿನ್ ಬಳಸುವಾಗಿ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಅಂತ ತಿಳಿದುಕೊಳ್ಳೋಣ… * ಒಂದೇ ಬಾರಿಗೆ ಹಲವಾರು ಬಟ್ಟೆಗಳನ್ನು ಹಾಕುವುದು ಕೆಲವರು ವಿ...
ಉದಂತ ಶಿವಕುಮಾರ್ ಪಾದಗಳಿಗೆ ರಕ್ಷಣೆ ಕೊಡುವುದು ಪಾದರಕ್ಷೆ. ಪ್ರಾಚೀನ ರೋಮ್ ನಲ್ಲಿ ಉದ್ದವಾದ ಮೊನಚಾದ ಪಾದರಕ್ಷೆ ಸಮಾಜದಲ್ಲಿ ಘನತೆಯ ಗುರುತಾಗಿತ್ತು.14ನೇ ಶತಮಾನದಲ್ಲಿ "ಕ್ರ್ಯಾಕೊ" ಎಂಬ ಪಾದರಕ್ಷೆಯ ಹೆಬ್ಬೆರಳಿನ ಭಾಗ ಎಷ್ಟು ಉದ್ದವಾಗಿದ್ದಿತೆಂದರೆ ಒಂದು ಸರಪಳಿಯಿಂದ ಅದನ್ನು ಎತ್ತಿ ಹಿಡಿದರೆ ಮಾತ್ರ ನಡೆಯಲು ಸಾಧ್ಯವಾಗುತ್ತಿತ್ತು....
ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಲಿಮಿಟೆಡ್ ಸೊಲ್ಯೂಷನ್ಸ್ ಮೈಸೂರಿನಲ್ಲಿ ಹೊಸ ಡೀಲರ್ ಶಿಪ್ ಉದ್ಘಾಟನೆ ಮಾಡಿದೆ. ಮಂಗೀಲಾಲ್ ಪದಮ್ ಚಂದ್ ಅವರು ಹಿಂದೂಸ್ತಾನ್ ಎಂಟರ್ ಪ್ರೈಸಸ್ ಗ್ರೀನ್ ಎಂಬ ಹೆಸರಿನ ಈ ಡೀಲರ್ ಶಿಪ್ ನ ಮಾಲೀಕತ್ವ ಹೊಂದಿದ್ದಾ...
ಉದಂತ ಶಿವಕುಮಾರ್ "ಆಟದಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ; ಬಾಳಿನಲ್ಲಿ ಜಯಿಸುವುದು ಮುಖ್ಯವಲ್ಲ, ಚೆನ್ನಾಗಿ ಹೋರಾಡುವುದು ಮುಖ್ಯ" ಇದು ಪಿಯರ್ ದ ಕೂಬರ್ತಿ ರೂಪಿಸಿಕೊಂಡ ಜೀವನ ಸೂತ್ರ. ಕೂಬರ್ತಿ ಅವರು ಫ್ರಾನ್ಸಿನ ಖ್ಯಾತ ಶಿಕ್ಷಣ ತಜ್ಞ ಇವರು 1863ರಲ್ಲಿ ಜನಿಸಿದರು. ಇವರು ಫ್ರೆಂಚ್ ಸರ್ಕಾರಕ್ಕೆ ಶರೀರದ ಶಿಕ್...
ದಮ್ಮಪ್ರಿಯ, ಬೆಂಗಳೂರು ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ಬಹು ಮುಖ್ಯ ವಿಷಯವೇ ಒಳಮೀಸಲಾತಿ. ಈ ವಿಚಾರ ದಲಿತ ಚಿಂತಕರನ್ನು ಮತ್ತು ಪ್ರಜ್ಞಾವಂತರನ್ನು ಬಹಳ ಚೆನ್ನಾಗಿ ದಿಕ್ಕು ತಪ್ಪಿಸುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲವಾಗಿದೆ. ಅದೆಷ್ಟೋ ದಲಿತ ಪ್ರಜ್ಞಾವಂತರ ಮೆದುಳಿಗೆ ಬೇಡಿ ಹಾಕಿದಂತಾಗಿದೆ. ಇಲ್ಲಿಯವರೆವಿಗೂ ಮೀಸಲಾತ...
ಸಾಕಷ್ಟು ಜನರು, ಕೋಳಿ ಮೊದಲೋ ಅಥವಾ ಮೊಟ್ಟೆ ಮೊದಲೋ ಅಂತ ಪ್ರಶ್ನೆಗಳನ್ನು ಕೇಳಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದರು. ಆದ್ರೆ ಇನ್ನು ಆ ರೀತಿ ಪ್ರಶ್ನೆಗಳನ್ನು ಯಾರೂ ಕೇಳುವಂತಿಲ್ಲ. ಯಾಕಂದ್ರೆ, ಇದೀಗ ಈ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ಕಂಡು ಹಿಡಿದಿದ್ದಾರೆ. ಹೌದು..! ಶೆಫೀಲ್ಡ್ ಮತ್ತು ಯುನೈಟೆಡ್ ಕಿಂಗ್ಡಮ್ನ ವಾರ್ವಿಕ್ ವಿಶ್ವವಿದ್ಯ...
ಉದಂತ ಶಿವಕುಮಾರ್ 1795 ನೆಯ ಇಸವಿ. ಆಗ ಫ್ರಾನ್ಸ್ ದೇಶದ ಚಕ್ರವರ್ತಿ ನೆಪೋಲಿಯನ್(Napoleon), ಅವನು ಪ್ರಪಂಚವನ್ನೇ ಗೆಲ್ಲಬೇಕೆಂದು ಹೊರಟ ಮಹತ್ವಕಾಂಕ್ಷಿ. ಆದರೆ ತನ್ನ ಸೈನಿಕರಿಗೆ ಆಹಾರವನ್ನು ಒದಗಿಸುವ ಕಾರ್ಯ ಅವನಿಗೆ ಅಷ್ಟು ಸುಲಭವಾಗಿರಲಿಲ್ಲ. ಆಹಾರ ಪದಾರ್ಥಗಳನ್ನು ಬಹಳ ದಿವಸ ಕೆಡದಂತೆ ಇಟ್ಟು ಅವುಗಳನ್ನು ಸೈನಿಕರಿಗೆ ಒದಗಿಸುವುದ...