ಮೈಸೂರಿನಲ್ಲಿ ಇಂದು ನಡೆಯುತ್ತಿರುವ ಬೌದ್ಧ ಮಹಾ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಲೇಖನ ನಾ ದಿವಾಕರ ಭಾರತ ಸಾಂವಿಧಾನಿಕ ಶಾಸನದ ಮೂಲಕ ಅಸ್ಪೃಶ್ಯತೆಯನ್ನು ನಿಷೇಧಿಸಿ ಏಳು ದಶಕಗಳು ಕಳೆದಿದ್ದರೂ ಭಾರತೀಯ ಸಮಾಜ 21ನೆಯ ಶತಮಾನದ ಡಿಜಿಟಲ್ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರೂ ಇಂದಿಗೂ ಸಹ ಈ ಸಾಮಾಜಿಕ ಅನಿಷ್ಠವನ್ನು ಸಂಪೂರ್ಣವಾಗಿ ತೊಡೆ...
ಧಮ್ಮ ಪ್ರಿಯಾ, ಬೆಂಗಳೂರು ಆಗಸ್ಟ್ 15 ಇಡೀ ಭಾರತ ದೇಶವೇ ಒಂದು ಶುಭದಿನವೆಂದು ಆಚರಿಸುವ ಹೆಮ್ಮೆಪಡುವಂತಹ ದಿನವೆಂದು ಹೇಳುತ್ತಾರೆ. ಎಲ್ಲರೂ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು, ಹ್ಯಾಪಿ ಇಂಡಿಪೆಂಡೆನ್ಸ್ ಡೇ, ಎಂತೆಲ್ಲಾ ಶುಭ ಹಾರೈಸುತ್ತಾರೆ. ನಂತರದ ದಿನಗಳಲ್ಲಿ ಅನುಭವಿಸುವ ನರಕ ಯಾತನೆಗಳೇ ಬೇರೆಯಾಗಿವೆ. ಬಂಧುಗಳೇ ಈ ...
ಇತ್ತೀಚೆಗೆ ಸಾಮಾಜಿಕ ಜಾಲತಾಣ ಹಾಗೂ ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿರುವ ಪಾಲಾರ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋಗಳು ಯಶಸ್ವಿಯಾಗಿದ್ದು, ಚಿತ್ರ ವೀಕ್ಷಿಸಿದವರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 24ರಂದು ಚಿತ್ರಮಂದಿರಕ್ಕೆ ಕಾಲಿಡಲಿರುವ ಪಾಲಾರ್ ಚಿತ್ರ ನೋಡಲು ಸ...
ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವ ಬೌದ್ಧಿಕ ದಾರಿದ್ರ್ಯ ಸಮಾಜಕ್ಕೆ ಮಾರಕವಾಗುತ್ತದೆ ನಾ ದಿವಾಕರ ನಾಗರಿಕ ಜಗತ್ತು ಎಂದ ಕೂಡಲೇ ನಮ್ಮ ಮನಸ್ಸಿಗೆ ಥಟ್ಟನೆ ಹೊಳೆಯುವುದು ಆಧುನಿಕ ನಾಗರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಒಂದು ಸಮಾಜ. ಈ ಮೌಲ್ಯಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ ನಮ್ಮ ಪ್ರತಿಕ್ರಿಯೆ ಸಾಪೇಕ್ಷವಾಗುವುದೇ ಅಲ್ಲದೆ ನಿ...
ಧಮ್ಮಪ್ರಿಯಾ, ಬೆಂಗಳೂರು ಇತ್ತೀಚಿಗೆ ಜೈನ್ ಕಾಲೇಜೊಂದರಲ್ಲಿ ನಡೆದ ಬಾಬಾಸಾಹೇಬರ ಮತ್ತು ದಲಿತರ ಬಗೆಗಿನ ಅವಹೇಳನಕಾರಿಯಾದ ಮಾತುಗಳಿಗೆ ಕೆಲವು ಕಡೆ ಧರಣಿಗಳು, ಪೊಲೀಸ್ FIR ಗಳು ಆಗಿರುವುದು ಬಹಳ ನ್ಯಾಯಸಮ್ಮತವಾದದ್ದು ಎನ್ನುವುದು ನನ್ನ ಭಾವನೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಬುದ್ದಿಜೀವಿಗಳೆಂದು ಹೇಳಿಕೊಂಡು ಪ್ರಚಾರಗಿಟ್ಟಿಸ...
ಧಮ್ಮಪ್ರಿಯಾ, ಬೆಂಗಳೂರು ಅಂಬರ ದಿನನಿತ್ಯ ಒಂದಲ್ಲ ಒಂದು ಚಿಂತೆಯಲ್ಲಿ ಮಗ್ನಳಾಗಿದ್ದು ತುಂಬು ಮೈಕಟ್ಟಿನ, ಸುಂದರ ನಗುಮುಖದ, ಮುಖಕ್ಕೆ ಸುಂದರವಾಗಿ ಕಾಣುವ ಮೂಗುತಿ ತೊಟ್ಟ ಸುಂದರಿ. ಸೀರೆಯಲ್ಲಿ ಎಲ್ಲರನ್ನೂ ಮೀರಿಸುವ ನೀರೆ, ಇವಳ ನಗುವೇ ಕೆಲವರಿಗೆ ಮಂದಹಾಸ, ಇವಳ ಮೈ ಮಾಟವೇ ಕೆಲವರಿಗೆ ಹಬ್ಬದ ಊಟ, ನೋಡಲು ಹಾಗಿದ್ದಳು ಅಂಬರ, ಇವಳು ಕೆ...
ಧಮ್ಮಪ್ರಿಯಾ, ಬೆಂಗಳೂರು ಬಾಬಾಸಾಹೇಬರು ಅಂದರೆ ಇಡೀ ಜಗತ್ತಿನ ಅರ್ಥತಜ್ಞ, ಸಾಮಾಜಿಕ ಸಮಾನತೆಯ ಹರಿಕಾರ, ಮಹಿಳೆಯ ಸ್ವಾತಂತ್ರ್ಯ ಸ್ವಾಭಿಮಾನದ ಸಂಕೇತ, ಕಾರ್ಮಿಕ ವರ್ಗಕ್ಕೆ ತೋಳ್ಬಲ, ವಿದ್ಯಾರ್ಥಿಗಳಿಗೆ/ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಠಿಯ ಜನಕ, ಶೋಷಿತ ಸಮುದಾಯದ ವಿಮೋಚಕ. ನವಭಾರತದ ನಿರ್ಮಾತೃ. ಸರ್ವಜನಾಂಗಗಳಿಗೂ ಸಮಾನತೆಯನ...
ಧಮ್ಮಪ್ರಿಯಾ, ಬೆಂಗಳೂರು ಆತ್ಮೀಯರೇ ಅದೊಂದು ದಿನ (24-03-2021) ಬೆಳಿಗ್ಗೆ 9 ಗಂಟೆಗೆ ನಾನು ಕೆಲಸಕ್ಕೆಂದು ಬೈಕಿನಲ್ಲಿ ಹೊರಟೆ. ನನ್ನ ಮನೆಯಿಂದ ನಾನು ಹೊರಡಬೇಕಾದರೆ ಹೊಸಕೋಟೆ ಯಿಂದ ಸೂಲಿಬೆಲೆ ರಸ್ತೆಯಲ್ಲಿ ಹಸಿಗಾಳ ಎಂಬ ಗ್ರಾಮದ ಸರ್ಕಾರಿ ಶಾಲೆಯ ಪುಟ್ಟ ಹೆಣ್ಣುಮಕ್ಕಳ ಗುಂಪೊಂದು ಶಾಲೆಯಿಂದ ಸುಮಾರು 2-3 ಕಿಲೋಮೀಟರ್ ...
ಅದೊಂದು ಕಾಲವಿತ್ತು, ನಿಮ್ನವರ್ಗಗಳಿಗೆ, ಶೋಷಿತ ಸಮುದಾಯಗಳಿಗೆ, ಅಸ್ಪೃಶ್ಯರಿಗೆ ಸಂಪೂರ್ಣವಾಗಿ ವಿದ್ಯೆಯನ್ನು ನಿರಾಕರಿಸಲಾಗಿತ್ತು. ವಿದ್ಯೆ ಕಲಿಯಬೇಕು ಎಂದು ಹೊರಟ ಜನಗಳಿಗೆ ವೈದಿಕ (ಮನು) ಪರಂಪರೆಯು ತನ್ನ ಶ್ರೇಷ್ಠತೆಯ ಸಿದ್ಧ ಶಿಕ್ಷಣ ಮಾದರಿಯನ್ನೇ ಬೋಧಿಸುತ್ತಿತ್ತು. ಅಲ್ಲದೆ ಸಮಾಜದಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪರಿಪಾಲನೆಗೆ ಪೆಟ್...
ಧಮ್ಮ ಪ್ರಿಯಾ, ಬೆಂಗಳೂರು ನನ್ನ ಮುಂದೆ ನಡೆದ ನೈಜ ಘಟನೆ ನಿಮ್ಮ ಮುಂದಿಡುತಿದ್ದೇನೆ. ನಾನು ಕೆಂಗೇರಿ ಪೊಲೀಸ್ ಸ್ಟೇಷನ್ ಮುಂದೆ ಮಂಡ್ಯಗೆ ಹೋಗಲು ಬಸ್ಸಿಗಾಗಿ ಕಾಯುತ್ತ ನಿಂತಿರಬೇಕಾದರೆ ಕೆಂಗೇರಿಯಿಂದ ಬಿಡದಿ ಕಡೆಗೆ ಹೋಗುತಿದ್ದ ಒಂದು ಸಣ್ಣ TVS ಬೈಕಿನ ಸವಾರನ ಜೇಬಿನಿಂದ ಅದೇಗೋ ನೂರು ರೂಪಾಯಿಯ ನೋಟೊಂದು ನನ್ನ ಮುಂದೆ ಕೆಳಗೆ ಬ...