ರಘೋತ್ತಮ ಹೊಬ ಭಾರತದ ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್ ಎಂಬುದು ಎಲ್ಲರಿಗೂ ಗೊತ್ತು. ಭಾರತ ಸರ್ಕಾರ ಈ ಬಗ್ಗೆ ಸ್ವತಃ Dr.Ambedkar The Principal Architect of Constitution of India ಎಂಬ ಕೃತಿ ಹೊರತಂದಿದೆ. ಆ ಕೃತಿ ಹೆಚ್ಚು ಕಮ್ಮಿ 1300 ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದೆ. ಅಲ್ಲಿ ಏನಿದೆ? ಸಂವಿಧಾನ ರಚನೆಯ ಸಂಪೂರ್...
ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬರೂ ವೈದ್ಯರಾಗುತ್ತಿದ್ದಾರೆ. ಕೊರೊನಾಕ್ಕೆ ನಾನಾ ರೀತಿಯ ಔಷಧಿಗಳನ್ನು ಹೇಳುತ್ತಿದ್ದಾರೆ. ಈ ಪೈಕಿ ಬಹಳ ಬೇಗನೇ ಫೇಮಸ್ ಆಗಿದ್ದು, ಉದ್ಯಮಿ ಮತ್ತು ಮಾಧ್ಯಮಗಳ ಒಡೆಯ ಎಂದೇ ಕರೆಯಲ್ಪಡುವ ವಿಜಯ ಸಂಕೇಶ್ವರ. ಲಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಂಡರೆ, ಶ್ವಾಸಕೋಶ ಶುದ್ಧವಾಗುತ್ತದೆ, ಆಕ್ಸಿಜನ್ ನ ಅವಶ್ಯಕತೆ ...
ಮಂದಿರ-ಮಸೀದಿಗಾಗಿ ಮಾಡುವ ಹೋರಾಟವನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಭಾರತ ಮಾಡಿದ್ದರೆ ಇಂದು ಭಾರತದಲ್ಲಿ ಒಂದು ಬೆಡ್ ನಲ್ಲಿ ಇಬ್ಬರು ಮಲಗುವಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ರೋಗ ಬಂದಾಗ ಆಸ್ಪತ್ರೆಯೇ ಬೇಕೇ ಹೊರತು ದೇವಸ್ಥಾನವಲ್ಲ. ಕೊರೊನಾ ಇಡೀ ವಿಶ್ವವನ್ನೇ ನುಂಗಿ ಹಾಕುತ್ತಿದೆ. ಭಾರತದಲ್ಲಿ ಕೊರೊನಾ ಎರಡನೇ ಬೇಟೆ ಆರಂಭಿಸಿದೆ. ...
ನಮ್ಮ ಜೀವನಕ್ಕೆ ಒಬ್ಬರ ಮಾದರಿ ಬೇಕಿದ್ದರೆ ಅದು ಅಂಬೇಡ್ಕರ್ ಅಲ್ಲದೆ ಇನ್ನು ಯಾರು ಆಗಲು ಸಾಧ್ಯ? ನಾವೆಲ್ಲರೂ ನಮ್ಮ ಬದುಕಿನ ಬಗ್ಗೆ ಹಲವು ದೂರುಗಳನ್ನು ಇಟ್ಟುಕೊಂಡಿರುತ್ತೇವೆ. ನಾವು ನಮ್ಮ ಸೋಲುಗಳಿಗೆ ಯಾವ ಯಾವುದೋ ಕಾರಣಗಳನ್ನು ನೀಡುತ್ತೇವೆ. ನಮ್ಮ ಪರಿಸ್ಥಿತಿಯಿಂದಾಗಿ ಜೀವನದಲ್ಲಿ ಸಾಧನೆ ಮಾಡಲಾಗಲಿಲ್ಲ ಎಂದು ದೂರುತ್ತೇವೆ. ಆದರೆ ಎಂತ...
2011-12 ರಲ್ಲಿ ಔಟ್ ಲುಕ್ ಪತ್ರಿಕೆ ಸಿ ಎನ್ ಎನ್ -ಐಬಿಎನ್, ಹಿಸ್ಟರಿ -18 ಮತ್ತು ಬಿಬಿಸಿ ಚಾನಲ್ ಗಳ ಸಹಯೋಗದೊಂದಿಗೆ ಒಂದು ಬೃಹತ್ ಸಮೀಕ್ಷೆ ಹಮ್ಮಿಕೊಂಡಿತ್ತು. ಆ ಸಮೀಕ್ಷೆ "ದಿ ಗ್ರೇಟೆಸ್ಟ್ ಇಂಡಿಯನ್ ಆಫ್ಟರ್ ಮಹಾತ್ಮ ಗಾಂಧಿ" ಎಂಬುದಾಗಿತ್ತು. ರಾಷ್ಟ್ರಪಿತ ಎಂದು ಮಹಾತ್ಮ ಗಾಂಧಿಯವರು ಅದಾಗಲೇ ಕರೆಯಲ್ಪಟ್ಟಿದ್ದರಿಂದ ಗಾಂಧೀಜಿಯವರ ಹೆಸರನ...
ಯಾವುದೇ ವಲಯದ ದುಡಿಯುವ ಕೈಗಳಿಗೆ ತಮ್ಮ ವೇತನ ಮತ್ತು ಭತ್ಯೆ, ನಿತ್ಯಜೀವನ ಹಾಗೂ ಜೀವನೋಪಾಯವನ್ನು ನಿರ್ಧರಿಸುವ ಸಾಧನಗಳು. ಗಂಟೆಗಳ ಲೆಕ್ಕದಲ್ಲಿ ಕೂಲಿ ಪಡೆಯುವ ದಿನಗೂಲಿ ನೌಕರನಿಂದ ತಿಂಗಳಿಗೆ ಲಕ್ಷಾಂತರ ರೂ ಸಂಬಳ ಗಳಿಸುವ ಸಾಫ್ಟ್ವೇರ್ ಇಂಜಿನಿಯರ್, ಪ್ರೊಫೆಸರ್ ಮತ್ತು ವೈದ್ಯರವರೆಗೂ ದುಡಿಮೆಯ ಹಣವನ್ನು ಹೀಗೆಯೇ ನೋಡಲಾಗುತ್ತದೆ. ಕಾಲಕಾಲಕ್ಕ...
ರಘೋತ್ತಮ ಹೊ.ಬ ನಾವು ಕಾಲದ ಜೊತೆ ಎಷ್ಟು ಬೇಗ ಕಳೆದು ಹೋಗುತ್ತೇವೆ ಎಂದರೆ ನಮ್ಮ ನಡುವಣ ಅನೇಕ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸುವಲ್ಲಿ ವಿಫಲ ರಾಗುತ್ತೇವೆ. ಕ್ಷಮಿಸಿ, ನೇರ ಹೇಳುತ್ತೇನೆ ತಮಿಳುನಾಡಿನ ಮದ್ರಾಸ್ ನ ಪ್ರೊ. ಲಕ್ಷ್ಮಿ ನರಸು ಆಧುನಿಕ ಬೌದ್ಧ ಧರ್ಮದ ಪಿತಾಮಹ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ ಅವರ ಬಗ್ಗೆ ನಾನ...
ಆರೋಗ್ಯ (?) ಮತ್ತು ಕುಟುಂಬ ಕಲ್ಯಾಣ (!!!) ಸಚಿವ ಡಾ ಸುಧಾಕರ್ ಗೆ ಧನ್ಯವಾದ ಹೇಳಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ತಮ್ಮ ಅಮೂಲ್ಯ ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜೆಗಳಿಗೆ, ತಾವು ಚುನಾಯಿಸಿರುವ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅರಿವಾಗುವುದು ವಿಧಾನಮಂಡಲದ ಅಥವಾ ಸಂಸತ್ತಿ...
ಭಾರತೀಯ ಜೀವವಿಮಾ ನಿಗಮ (ಎಲ್ ಐಸಿ) ಸ್ವತಂತ್ರ-ಸ್ವಾವಲಂಬಿ ಭಾರತದ ಮುಕುಟಮಣಿ. ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ತಲಪುವ ಕ್ಷಮತೆ, ಕಾರ್ಯವ್ಯಾಪ್ತಿ ಮತ್ತು ಜನೋಪಯೋಗಿ ಯೋಜನೆಗಳ ಮೂಲಕ ದೇಶದ ಕೋಟ್ಯಂತರ ದುಡಿಯುವ ಜನತೆಯ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿರುವ ಈ ಸಂಸ್ಥೆ 65 ವರ್ಷಗಳ ಸೇವೆಯನ್ನು ಪೂರೈಸಿ ಇಂದಿಗೂ ಸಹ ಯಶಸ್ಸಿನ ಮೆಟ್ಟಿಲನ್ನು ...
"ಈ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಜಾತಿವ್ಯವಸ್ಥೆಯ ಅಸ್ತಿತ್ವವೇ ಕಾರಣ.ಈ ಜಾತಿ ಅಸಮಾನತೆಗೆ ಅಧಿಕಾರ ಹೀನತೆಯೇ ಮೂಲ ಕಾರಣ. ಜಾತಿ ವ್ಯವಸ್ಥೆಯಿಂದಾಗಿ ಬಹುಜನರು ಅಪಮಾನದಿಂದ ಬದುಕುತ್ತಿದ್ದಾರೆ. ಅಧಿಕಾರ ಹೀನತೆಯಿಂದಾಗಿ ಬಡತನದಿಂದ ಬಳಲುತ್ತಿದ್ದಾರೆ. ಭಾರತೀಯರ ಬದುಕಿನಲ್ಲಿ ಭದ್ರವಾಗಿ ಬೆಸೆದುಕೊಂಡಿರುವ ಬ್ರಾಹ್ಮಣವಾದದ ಬೇರುಗಳನ್ನ...