ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್ ಇನ್ನೊಂದು ಸ್ಲೇಟ್ ನಲ್ಲಿ “ಬಡವ ರಾಸ್ಕಲ್” ಡೇಟ್. ಹೌದು..! ಚಿತ್ರರಂಗದಲ್ಲಿ ಈವರೆಗೆ ಯಾರೂ ಪ್ರಯೋಗ ಮಾಡದ ಹೊಸ ಪ್ರಯೋಗವನ್ನು ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರ ತಂಡ ಮಾಡಿದ್ದು, ಸಾರ್ವಜನಿಕರು ಕೂಡ ಕೆಲ ಕಾಲ ಗೊಂದಲಕ್ಕೀಡಾಗುವಂತೆ ಮಾಡಿದೆ. ಎಳನೀರು ಮಾರಾಟ ಮಾಡುವ ಅಂಗಡಿಯನ್ನು ಟಾರ್ಗೆಟ್...
ನಾ ದಿವಾಕರ ತಮ್ಮ ಒಂದು ವಿವಾದಾಸ್ಪದ ಹೇಳಿಕೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಜಾತಿ ವ್ಯವಸ್ಥೆಯ ಕರಾಳ ಮುಖವಾಡವನ್ನು ಒಮ್ಮೆಲೆ ಹೊರಗೆಳೆದುಬಿಟ್ಟಿದ್ದಾರೆ. ಹಂಸಲೇಖ ಒಂದು ಸಾರ್ವಜನಿಕ ಸಭೆಯಲ್ಲಿ ಆಡಿದ ಮಾತುಗಳು, ಒಂದು ಸ್ವಸ್ಥ ಸಮಾಜದಲ್ಲಾಗಿದ್ದರೆ ಎಂದೋ ಮರೆಯಾಗಿಹೋಗುತ್ತಿದ್ದವು. ಸಾಮಾಜಿಕ ಸಂವೇದನೆ ಮತ್ತು ನೈತಿಕ ಸ್ವಾಸ್...
ಸಿನಿಡೆಸ್ಕ್: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳನ್ನು ಅಗಲಿ ಬಹಳಷ್ಟು ದಿನಗಳಾದರೂ ಅವರ ಅಗಲಿಕೆಯಿಂದ ಉಂಟಾದ ನೋವು ಇನ್ನೂ ಯಾರನ್ನೂ ಬಿಟ್ಟು ಹೋಗಿಲ್ಲ. ಪ್ರತೀ ದಿನ ಸಾವಿರಾರು ಜನರು, ಅಪ್ಪು ಸಮಾಧಿಯ ದರ್ಶನ ಮಾಡಿಕೊಂಡು, ಕಣ್ಣೀರಿಟ್ಟು ಹೋಗುತ್ತಿರುವ ದೃಶ್ಯಗಳು ಕಾಣಿಸುತ್ತಲೇ ಇದೆ. ಈ ನಡುವೆ ಪುವರ್ ಸ್ಟಾರ್ ಪುನೀತ್ ...
ಸಿನಿಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಹಾಗೂ ಬಾಲಿವುಡ್ ನಟ ಆಮೀರ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಲಿದ್ದು, ಈ ಎರಡೂ ಚಿತ್ರಗಳು ಇದೀಗ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಫೈಟಿಂಗ್ ನಡೆಸಲಿದೆ ಎನ್ನುವ ಮಾತುಗಳು ಸಿನಿಮಾರಂಗದಿಂದ ಕೇಳಿ ಬಂದಿದೆ. ಕೆಜಿಎಫ್- 2 ಚಿತ್ರ ಬಿಡುಗಡೆಗೂ ಮೊದಲೇ ಹಲ...
ದಾವಣಗೆರೆ: ನಟ ದುನಿಯಾ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ನಾನು ಮದುವೆಯಾಗುವುದು ಎಂದು ಯುವತಿಯೋರ್ವಳು ಹಠ ಹಿಡಿದು ಕುಳಿತುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದುನಿಯಾ ವಿಜಯ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ಅನುಷಾ, ನನ್ನ ಮದುವೆಗೆ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ತಾನು ಮದುವೆಯಾಗುವುದಾಗಿ ಹ...
ಚೆನ್ನೈ: ಕರ್ನಾಟಕದಲ್ಲಿ ದಲಿತರ ಪರವಾಗಿ ಒಂದು ಧ್ವನಿ ಮೊಳಗಿದರೂ ಅದನ್ನು ಆಗಲೇ ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ ಎನ್ನುವ ನೋವಿನ ಸಂಗತಿಯ ನಡುವೆಯೇ, ತಮಿಳುನಾಡಿನಲ್ಲಿ ಆದಿವಾಸಿಗಳ ಬದುಕಿಗೆ ಭದ್ರತೆ ನೀಡುವ ಕೆಲಸವನ್ನು ಅಲ್ಲಿನ ನಟ, ನಟಿಯರು ಮಾಡುತ್ತಿದ್ದಾರೆ. ಇತ್ತೀಚೆಗೆ ಭಾರೀ ಸುದ್ದಿಯಾಗಿರುವ ‘ಜೈ ಭೀಮ್’ ಚಿತ್ರದ ನಟ ಸೂರ್ಯ...
ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟಿ ಕಂಗನಾ ಅವರು, ಶೀಘ್ರದಲ್ಲೇ ಮದುವೆಯಾಗುವುದರ ಬಗ್ಗೆ ಆಲೋಚನೆ ನಡೆಸುತ್ತಿದ್ದಾರಂತೆ. ಚಿತ್ರಗಳ ಭರಾಟೆಯಿಂದ ಹೊರ ಬಂದಿದ್ದ ಕಂಗನಾ ಅವರು ಬಿಜೆಪಿ ಸಿದ್ಧಾಂತದ ಪರವಾಗಿ ಇತ್ತೀಚೆಗೆ ಹಲವು ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದರು. ಪದ್ಮಶ್ರೀ ಪ್ರಶಸ್ತಿ ಮುಡಿದುಕೊಂಡ ಕಂಗನಾ ಇದೀಗ ತಮ್ಮ...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ರಾಜ್ಯದಲ್ಲಿ ಜನತೆಯ ಮನಸ್ಸು ದುಃಖದ ಕಾರ್ಮೋಡ ಕವಿದಂತೆ ಇದೆ. ಪುನೀತ್ ಯಾರು? ಒಬ್ಬ ನಟ, ಒಬ್ಬ ನಟ ನಿಧನರಾದಾಗ ಎಲ್ಲೋ ನಮ್ಮ ಕುಟುಂಬದ ಒಬ್ಬ ವ್ಯಕ್ತಿಯನ್ನೇ ಕಳೆದುಕೊಂಡಷ್ಟು ದುಃಖವನ್ನು ರಾಜ್ಯದ ಜನತೆ ತೋರಿಸಿದ್ದರೆಂದರೆ, ಅಪ್ಪು ಅದೆಷ್ಟು ಪ್ರೀತಿ ಸಂಪಾದಿಸ...
ನಾ ದಿವಾಕರ ಸಿನಿಮಾ ಎಂದರೆ ಕೇವಲ ಸೆಲ್ಯುಲಾಯ್ಡ್ ಪರದೆ ಅಥವಾ ಚಲನ ಚಿತ್ರ ಎಂದರೆ ಕಥಾನಾಯಕ/ನಾಯಕಿ, ಒಂದು ಕಥಾ ಹಂದರ, ಚಿತ್ರಕ್ಕೆ ತಕ್ಕಂತಹ ಚಿತ್ರಕತೆ, ಸಂಗೀತ ಮತ್ತು ಕೆಲವು ಮನರಂಜನೆಯ ದೃಶ್ಯಗಳು ಇಷ್ಟೇ ಅಲ್ಲ ಎಂದು ನಿರೂಪಿಸಿದ ಹಲವಾರು ಚಿತ್ರ ನಿರ್ದೇಶಕರು ಭಾರತೀಯ ಚಿತ್ರರಂಗದಲ್ಲಿ ಆಗಿ ಹೋಗಿದ್ದಾರೆ. ಸತ್ಯಜಿತ್ ರೇ ಅವರಿಂದ ಅಡೂ...
ನಟ ಉಪೇಂದ್ರ ಅವರ ಐ ಲವ್ ಯು ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಬಳಿಕ ಕಣ್ಣೀರು ಹಾಕಿದ್ದ ನಟಿ ರಚಿತಾ ರಾಮ್ ನಾನು ಇನ್ನು ಇಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ “ಲವ್ ಯು ರಚ್ಚು” ಸಿನಿಮಾದಲ್ಲಿ ಮತ್ತೆ ಅವರು ಬೋಲ್ಡ್ ಪಾತ್ರ ಮಾಡಿ ಸುದ್ದಿಯಲ್ಲಿದ್ದಾರೆ. ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ನಟನೆಯ ಲವ್ ...