ಶತಾಯುಷಿ ಪುಟ್ಟಮ್ಮ(103) ನಿಧನ
01/01/2025
ಚಿಕ್ಕಮಗಳೂರು: ಶತಾಯುಷಿ ಕನ್ನಗೆರೆ ಗ್ರಾಮ, ಬಣಕಲ್ ಹೋಬಳಿ ದಿವಂಗತ ಜೂಲೆಗೌಡ ರವರ ಧರ್ಮಪತ್ನಿ ಪುಟ್ಟಮ್ಮನವರು (ಕನ್ನಗೆರೆ ರವಿಶಂಕರ್ ಅವರ ಅಜ್ಜಿ) ಇಂದು ಬೆಳಗ್ಗೆ ಜ.1 ಬುಧವಾರ ವಯೋಸಹಜವಾಗಿ ನಿಧನರಾಗಿರುತ್ತಾರೆ.
ಅವರಿಗೆ 103 ವರ್ಷ ವಯಸ್ಸಾಗಿದ್ದು, ಶತಾಯುಷಿಯಾಗಿದ್ದರು. ಸ್ವರ್ಗಸ್ಥ ಇವರ ಅಂತಿಮ ಕ್ರಿಯೆ ಇಂದು ಸಂಜೆ 5:30ಕ್ಕೆ ಮೃತರ ಸ್ವಗ್ರಾಮದಲ್ಲಿ ನೆರವೇರಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: