ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅರಳದ ಕಮಲ | ವಿ.ಸೋಮಣ್ಣಗೆ ಸೋಲು
13/05/2023
ವಿ.ಸೋಮಣ್ಣಗೆ ಸೋಲು
ಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡದ ಲಿಂಗಾಯತ ಪ್ರಭಾವಿ ನಾಯಕ
18 ಸುತ್ತಿನಲ್ಲೂ ಮುನ್ನಡೆ ಸಾಧಿಸಿ ಪಾರಮ್ಯ ಮೆರೆದ ಕೈ ಶಾಸಕ
ಚಾಮರಾಜನಗರದಲ್ಲಿ ನಿರಂತರ 4 ಬಾರಿ ಶಾಸಕನಾದ ಮೊದಲಿಗ
ಸಿ.ಪುಟ್ಟರಂಗಶೆಟ್ಟಿ ಸೋಲಿಲ್ಲದ ಸರದಾರ ಎಂದು ಸಾಬೀತು
ಪ್ರಭಾವಿ ನಾಯಕನನ್ನೇ ಮಣಿಸಿದ ಕೈ ಶಾಸಕ– ವಿ.ಸೋಮಣ್ಣಗೆ ಮುಖಭಂಗ
ಹಳೇ ಮೈಸೂರು ಭಾಗವನ್ನು ಸೋಮಣ್ಣಗೆ ವಹಿಸಿದ್ದ ಬಿಜೆಪಿ ಹೈಕಮಾಂಡ್
ಫಲ ನೀಡದ ಸೋಮಣ್ಣ ಅಭಿವೃದ್ಧಿ ಮಂತ್ರ- ನಿರಂತರ ಓಡಾಟ
7383 ಮತಗಳಿಂದ ಸಿ.ಪುಟ್ಟರಂಗಶೆಟ್ಟಿಗೆ ಜಯ
ಸಿ.ಪುಟ್ಟರಂಗಶೆಟ್ಟಿ- 83,136
ಸೋಮಣ್ಣ- 75,753