ಸೆಪ್ಟೆಂಬರ್ 8 ರಂದು ಚೆರ್ಲಿ ಲರ್ನ್ ಆಪ್‌ ಅನಾವರಣ - Mahanayaka

ಸೆಪ್ಟೆಂಬರ್ 8 ರಂದು ಚೆರ್ಲಿ ಲರ್ನ್ ಆಪ್‌ ಅನಾವರಣ

app
08/09/2022

ಚೆರ್ಲಿ ಲರ್ನ್ ಆಪ್‌ ನ  ಸಾರ್ವಜನಿಕ ಅನಾವರಣ ಕಾರ್ಯಕ್ರಮವು ಸೆಪ್ಟೆಂಬರ್ 8 ರಂದು ಪುತ್ತೂರಿನ ಕಬಕದಲ್ಲಿನ ಸರಕಾರಿ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಯೋಜಕ ಶ್ರೀನಿಧಿ ತಿಳಿಸಿದ್ದಾರೆ.


Provided by

ಅವ್ರು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಪದ್ಮಶ್ರೀ ಹರೇಕಳ ಹಾಜಬ್ಬರು ಆಪ್ ಅನಾವರಣ ಮಾಡ್ತಾರೆ.

ಚೆರ್ರಿ ಲರ್ನ್ ಆಪ್ ಮೇ ತಿಂಗಳಿನಿಂದಲೇ ಪ್ರಾರ್ಥಮಿಕ ಹಂತದ ಬಳಕೆಯಲ್ಲಿದ್ದು, ಈ ಆಪ್’ನ ಸಾರ್ವಜನಿಕ ಅನಾವರಣವು ಸೆಪ್ಟೆಂಬರ್ 8 ರಂದು ನಡೆಯಲಿದೆ ಎಂದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ