ಚಿರುಪುತ್ರನ ಹೆಸರು ಬಹಿರಂಗಗೊಳಿಸಿದ ಮೇಘನಾ ರಾಜ್! - Mahanayaka
10:11 AM Wednesday 9 - September 2026

ಚಿರುಪುತ್ರನ ಹೆಸರು ಬಹಿರಂಗಗೊಳಿಸಿದ ಮೇಘನಾ ರಾಜ್!

royan raj sarja
03/09/2021

ಸಿನಿಡೆಸ್ಕ್:  ಕನ್ನಡ ಚಿತ್ರರಂಗದ ಯುವನಟ ದಿ.ಚಿರಂಜೀವಿ ಸರ್ಜಾ ಹಾಗೂ  ನಟಿ ಮೇಘನಾ ರಾಜ್ ದಂಪತಿಯ ಪುತ್ರ ಜೂನಿಯರ್ ಚಿರುಗೆ ನಾಮಕರಣ ಮಾಡಲಾಗಿದ್ದು, ಈವರೆಗೆ  ಜೂನಿಯರ್ ಚಿರು ಎಂದೇ ಕರೆಯಲ್ಪಡುತ್ತಿದ್ದ ಚಿರು ಪುತ್ರನಿಗೆ ಈಗ ಕುಟುಂಬಸ್ಥರು ಹೊಸ ಹೆಸರಿಟ್ಟಿದ್ದಾರೆ.

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಚಿರು ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. ಈವರೆಗೆ ಜೂನಿಯರ್ ಚಿರು ಎಂದೇ ಕರೆಯಲ್ಪಡುತ್ತಿದ್ದ ಚಿರು ಪುತ್ರ ಇನ್ನು ಮುಂದೆ ರಾಯನ್ ರಾಜ್ ಸರ್ಜಾ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಾನೆ.

ಚಿರು ಅವರ ಅಕಾಲಿಕ ನಿಧನದಿಂದ ನೊಂದಿದ್ದ ಕುಟುಂಬಕ್ಕೆ ರಾಯನ್ ರಾಜ್ ಸರ್ಜಾ ಸಾಂತ್ವನವಾಗಿದ್ದ. ಮಗುವಿನ ನಗುವಿನಲ್ಲಿಯೇ ಮೇಘನಾರಾಜ್ ತಮ್ಮ ನೋವನ್ನು ಮರೆಯುತ್ತಾ ಬಂದರು. ಸೆ.3ರಂದು ಮಗುವಿನ ಹೆಸರನ್ನು ರಿವೀಲ್ ಮಾಡುವುದಾಗಿ ಮೇಘನಾ ಹೇಳಿಕೊಂಡಿದ್ದರು.

ಇನ್ನಷ್ಟು ಸುದ್ದಿಗಳು…

ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಯನ್ನು ಸಂಪರ್ಕಿಸುವ ರಹಸ್ಯ ಸುರಂಗಮಾರ್ಗ ಪತ್ತೆ

ರಾತ್ರಿ 3 ಗಂಟೆಗೆ ಎದ್ದು ಎದೆಯನ್ನು ಒತ್ತಿ ಹಿಡಿದಂತಾಗುತ್ತಿದೆ ಎಂದು ಅಮ್ಮನಿಗೆ ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

ಪಡಿತರ ಚೀಟಿದಾರರರಿಗೆ ಸಿಹಿ ಸುದ್ದಿ:  ಇ-ಕೆವೈಸಿ  ಅವಧಿ ವಿಸ್ತರಣೆ

ಜಾಮೀನಿನಲ್ಲಿ ಹೊರ ಬಂದ ಲೈಂಗಿಕ ಕಿರುಕುಳದ ಆರೋಪಿ ಸಂತ್ರಸ್ತೆಯನ್ನು ಗುಂಡಿಟ್ಟು ಕೊಂದ!

ಪಬ್ ನಲ್ಲಿ ಅಪ್ರಾಪ್ತ ಬಾಲಕಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್: ಪಬ್ ಮ್ಯಾನೇಜ್ ಮೆಂಟ್ ಗೆ ಸಂಕಷ್ಟ!

ಖಾಸಗಿ ವಾಹಿನಿ, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಹರಡಲಾಗುತ್ತಿದೆ | ಸುಪ್ರೀಂ ಕೋರ್ಟ್ ಕಳವಳ

“ನೀವು ರೈತರ ತಲೆ ಒಡೆದು ಹಾಕುವುದನ್ನು ನಾನು ನೋಡಬೇಕು” | ಪೊಲೀಸರಿಗೆ ಆದೇಶ ನೀಡಿದ ಅಧಿಕಾರಿ

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti