ಕೊಳವೆ ನೀರಿನಲ್ಲಿ ಹರಿದು ಬಂದ ರಕ್ತ, ಮಾಂಸದ ತುಣುಕುಗಳು: ಬೆಚ್ಚಿಬಿದ್ದ ಜನ - Mahanayaka
5:06 PM Thursday 12 - December 2024

ಕೊಳವೆ ನೀರಿನಲ್ಲಿ ಹರಿದು ಬಂದ ರಕ್ತ, ಮಾಂಸದ ತುಣುಕುಗಳು: ಬೆಚ್ಚಿಬಿದ್ದ ಜನ

water bil
05/11/2023

ಬಳ್ಳಾರಿ: ಕೊಳವೆ ನೀರಿನಲ್ಲಿ ರಕ್ತ ಹಾಗೂ ಮಾಂಸದ ತುಣುಕುಗಳು ಹರಿದು ಬಂದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ನಡೆದಿದೆ.

ಕೊಳವೆ ನೀರಿನಲ್ಲಿ ರಕ್ತ ಹಾಗೂ ಮಾಂಸದ ತುಣುಕುಗಳನ್ನು ತೆಕ್ಕಲಕೋಟೆಯ ಮೂರನೇ ವಾರ್ಡ್ ನ ಜನರು ಇಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ.

ಯಾರೋ ಉದ್ದೇಶ ಪೂರ್ವಕವಾಗಿ ಈ ಕೃತ್ಯ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಕೊಳವೆ ನೀರನ್ನು ಸುಮಾರು 10ಕ್ಕೂ ಅಧಿಕ ಮನೆಯವರು ಬಳಸುತ್ತಿದ್ದಾರೆ. ಕೊಳವೆ ನೀರಿನಲ್ಲಿ ರಕ್ತ ಮಾಂಸ ಹರಿದು ಬಂದಿದ್ದರಿಂದ ನೀರನ್ನು ಬಳಸಲು ಹಿಂದೇಟು ಹಾಕುವಂತಾಗಿದೆ.

ಇತ್ತೀಚಿನ ಸುದ್ದಿ