ಕೊರೊನಾ ಗೊಣ್ಣೆ ಸುರಿಸುವ ವೈರಸ್ ಅಷ್ಟೆ… ಇದೊಂದು ಮೆಡಿಕಲ್ ಮಾಫಿಯಾ | ಡಾ.ಟಿ.ಹೆಚ್.ಆಂಜನಪ್ಪ
ದೊಡ್ಡಬಳ್ಳಾಪುರ: ಕೊರೊನಾ ಒಂದು ಮೆಡಿಕಲ್ ಮಾಫಿಯವಾಗಿದ್ದು ಎಂದು ಖ್ಯಾತ ವೈದ್ಯ ಡಾ. ಟಿ ಹೆಚ್ ಆಂಜನಪ್ಪ ಹೇಳಿದ್ದು, ಇದೊಂದು ಗೊಣ್ಣೆ ಸುರಿಸುವ ವೈರಸ್ ಅಷ್ಟೇ ಎಂದು ಹೇಳಿದ್ದಾರೆ.
ಕೊವಿಡ್ ಮರಣ ಮೃದಂಗ ಬಾರಿಸುವ ವೈರಸ್ ಅಲ್ಲ, ಎರಡನೇ ಅಲೆಯಲ್ಲಿ ಆಕ್ಸಿಜನ್ ಮತ್ತು ಬೆಡ್ ಸಿಗದಿದ್ದ ಕಾರಣಕ್ಕೆ, ಜನರ ಸಾವು ಸಂಭವಿಸಿದೆ. ಜನರ ಸಾವಿಗೆ ವೈರಸ್ ಒಂದು ನೆಪ ಅಷ್ಟೆ ಎಂದು ಅವರು ಹೇಳಿದ್ದಾರೆ.
ಒಂದು ವರ್ಷದಲ್ಲಿ 4.5 ಲಕ್ಷ ಜನ ಟಿಬಿ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ, ಕೋವಿಡ್-19 ವೈರಸ್ ನಿಂದ ಕೇವಲ ನೂರರಲ್ಲಿ ಒಬ್ಬರು ಸಾಯುತ್ತಿದ್ದಾರೆ. ಜನರ ಬದುಕನ್ನ ಬೀದಿಗೆ ತಂದು ಸಮಾಜವನ್ನ ಅಸ್ತವ್ಯಸ್ದ ಮಾಡಿದ್ದಾರೆ. ಕೊರೊನಾ ಎನ್ನುವುದು ಒಂದು ಮೆಡಿಕಲ್ ಮಾಫಿಯಾ ಅಷ್ಟೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ಚೈನಾದ ಊಹಾನ್ ಗೆ ಕೂಡ ಭೇಟಿ ನೀಡಿ ಬಂದಿದ್ದೇನೆ, ದೇಶದ ಆರ್ಥಿಕತೆಯನ್ನ ಮುಳುಗಿಸುವ ಕಾರಣಕ್ಕೆ ಕೊರೊನಾ ವೈರಸ್ ಗುಮ್ಮವನ್ನು ಬಿಡಲಾಗಿದೆ ಎಂದು ಅವರು ಆರೋಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಾತ್ ರೂಮ್ ಗೆ ನುಗ್ಗಿ ಮತಯಾಚಿಸಿದ ಬಿಜೆಪಿ ಶಾಸಕ: ಮತದಾರ ಕಂಗಾಲು!
ಬೆಳಗಾವಿ: ಮೂವರು ಕಂದಮ್ಮಗಳ ಸಾವು ಪ್ರಕರಣ; ತನಿಖೆಗೆ ಆದೇಶಿಸಿದ ಡಿಎಚ್ ಒ
ಸಾಲಬಾಧೆ: ವಿಜಯಪುರದಲ್ಲಿ ನಿವೃತ್ತ ಯೋಧ ಆತ್ಮಹತ್ಯೆ