ಕೊರೊನಾದಿಂದ ಜನರು ಸಾಯುತ್ತಿರುವುದು ಸತ್ಯ | ನಿರ್ಲಕ್ಷ್ಯ ಬೇಡ
21/10/2020
“ಎಲ್ಲೋ ಒಂದೆರಡು ಘಟನೆಗಳು ನಡೆದಿರುವುದನ್ನು ಮುಂದಿಟ್ಟುಕೊಂಡು ಆಸ್ಪತ್ರೆಗಳ ಬಗ್ಗೆ ಭಯಪಡುವುದು ಬೇಡ. ಕೊರೊನಾ ಇರುವುದಂತೂ ಸತ್ಯ, ಜನರು ಕೊರೊನಾಕ್ಕೆ ಬಲಿಯಾಗಿರುವುದೂ ಸತ್ಯ. ನಮ್ಮ ಜೀವವನ್ನು ಕಷ್ಟಕ್ಕೆ ಸಿಲುಕಿಸುವುದು ಬೇಡ. ಇನ್ನೊಬ್ಬರನ್ನೂ ಕಷ್ಟಕ್ಕೆ ಸಿಲುಕಿಸುವುದು ಬೇಡ”
ವಿಡಿಯೋ ನೋಡಿ: