ಡಿಸೆಂಬರ್ 20ರ ದಿನ ಭವಿಷ್ಯ: 12 ರಾಶಿಗಳ ಫಲಾನುಫಲಗಳನ್ನು ತಿಳಿದುಕೊಳ್ಳೋಣ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಮೇಷ ರಾಶಿ 👇
ಚಿನ್ನಾಭರಣದ ಮೇಲಿನ ಅಥವಾ ಭೂಮೇಲಿನ ಹೂಡಿಕೆಯು ಲಾಭ ಉಂಟುಮಾಡುತ್ತದೆ ಕೆಲಸದ ಬಾಕಿ ಅಣವು ಸಂದಾಯ ವಾಗುವುದು ಆರೋಗ್ಯದಲ್ಲಿ ಏರುಪೇರು, ನಿಮ್ಮ ಇಷ್ಟದ ದೇವರಲ್ಲಿ ಬೇಡಿಕೊಳ್ಳಿ
ವೃಷಭ ರಾಶಿ 👇
ಜವಾಬ್ದಾರಿಯುತವಾದ ನಡವಳಿಕೆಯನ್ನು ಒಂದುವಿರಿ ನಿಮಗೆ ಮೇಲಧಿಕಾರಿಗಳಿಂದ ಪ್ರಸಂಶಯ ಜೊತೆಯಲ್ಲಿ ಗೋಪಿಯ ವಿಚಾರದ ಸುಳಿವು ದೊರೆಕುವುದು ಹಣಕ್ಕಿಂತ ಸ್ನೇಹ ಸಂಬಂಧಗಳು ಮುಖ್ಯವೆಂದು ಅರಿವಾಗಲಿದೆ.
ಮಿಥುನ ರಾಶಿ 👇
ಬಂಧುಗಳ ಅವಹೇಳನವಾದ ಮಾತುಗಳು ಮನಸ್ಸಿಗೆ ನೋವನ್ನು ಉಂಟು ಮಾಡುತ್ತವೆ ಸ್ವಂತ ವಾಹನ ಖರೀದಿಸುವ ಸನ್ನಿವೇಶಕ್ಕೆ ನಾಂದಿಯಾಗಲಿದೆ. ವ್ಯವಸಾಯಕ್ಕೆ ಸಂಬಂಧಿಸಿದ ಯಂತ್ರಗಳು ಅಥವಾ ವಾಹನ ಖರೀದಿಸಬಹುದು ಹಣಕಾಸಿನ ವಿಷಯದಲ್ಲಿ ಕೊಡುವುದು ತೆಗೆದುಕೊಳ್ಳುವುದರಲ್ಲಿ ಸೂಕ್ಷ್ಮವಾಗಿ ವ್ಯವಹಾರವನ್ನು ಮಾಡಬೇಕು
ಕರ್ಕಾಟಕ ರಾಶಿ👇
ಮರೆಯಲಾರದ ಘಟನೆ ಎಂದು ಸಂಗಾತಿಯೊಂದಿಗೆ ನಡೆಯುವುದು ಸ್ವ ಇಚ್ಛೆ ಅಂತಿಮವಾಗಿರಲಿ ಕೌಟುಂಬಿಕ ಕಲಹ ಮಾನಸಿಕ ನೆಮ್ಮದಿ ಹಾಳುಮಾಡಲಿದೆ. ಸಮಸ್ಯೆಗಳು ಅಂತ ಅಂತಂತವಾಗಿ ದೂರವಾಗುತ್ತದೆ.
ಸಿಂಹ ರಾಶಿ 👇
ಹಲವು ಕಾರಣಗಳಿಗೆ ಸ್ನೇಹಿತರು ಮಾರ್ಗದರ್ಶನ ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸುವಂಥಾಗುವುದು ಅಧೀನ ಸಿಬ್ಬಂದಿಯೊಂದಿಗೆ ಸಯಿಯಮದಿಂದ ನಡೆದುಕೊಳ್ಳುವುದು ಅನುಕೂಲ ತರಲಿದೆ.
ಕನ್ಯಾ ರಾಶಿ 👇
ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆಯನ್ನು ಆರಂಭಿಸುವ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುವಿರಿ ಉತ್ಸಾಹವನ್ನು ಹಂಚಿಕೊಳ್ಳುವ ಸಮಯವಾಗಿದೆ ವೃತ್ತಿಗೆ ಸಂಬಂಧಿಸಿದಂತೆ ಅಚ್ಚರಿಯ ಸುದ್ದಿ ಕೇಳಲಿರುವಿರಿ.
ತುಲಾ ರಾಶಿ 👇
ಹಿರಿಯರ ಅನುಭವದ ಸಲಹೆಯನ್ನು ನಿರ್ಲಕ್ಷಿಸುವುದು ಮೂರ್ಖತನದ ಪ್ರದರ್ಶನವಾಗುತ್ತದೆ ಸ್ನೇಹಿತರಿಂದ ದೂರ ಉಳಿಯುವ ಅನಿವಾರ್ಯತೆ ಬರಲಿದೆ ಹಾಲು ಮಾರಾಟಗಾರರಿಗೆ ಲಾಭ ಬರುವುದು
ವೃಶ್ಚಿಕ ರಾಶಿ 👇
ಹಣಕಾಸು ಸಮಸ್ಯೆ ಎದುರಾಗಲಿದೆ. ಮನಸ್ಸಿನ ಮಾತಿಗೆ ಬೆಲೆ ಕೊಡುವುದು ಮುಖ್ಯವಾಗಿದೆ. ನಿರುದ್ಯೋಗಿಗಳಿಗೆ ಕುಟುಂಬದ ಒತ್ತಡ ಹೆಚ್ಚಾಗಲಿದೆ.
ಧನು ರಾಶಿ 👇
ದೊರೆತಿರುವ ಖ್ಯಾತಿಯನ್ನು ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವುದು ಉತ್ತಮ ವಿದ್ಯಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭಿಸಲಿವೆ ಪ್ರಾಣಾಯಾಮವನ್ನು ಅಭ್ಯಾಸ ಮಾಡಿರಿ
ಮಕರ ರಾಶಿ 👇
ಒತ್ತಡದಿಂದಾಗಿ ಕರ್ತವ್ಯ ನಿವಾರಣೆಯಲ್ಲಿ ವಿಳಂಬ ಉಂಟಾಗಲಿದೆ ಪುಣ್ಯಕ್ಷೇತ್ರ ದರ್ಶನದಿಂದ ನೆಮ್ಮದಿ ಇರುವುದು ಉನ್ನತ ಅಧಿಕಾರಿಗಳಿಗೆ ವರ ರಾಜ್ಯಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ
ಕುಂಭ ರಾಶಿ 👇
ರಾಜಕಾರಣಿಗಳು ಚುನಾವಣಾ ದೃಷ್ಟಿಯಿಂದ ಸಾಮಾಜಿಕ ಯೋಜನೆಗಳನ್ನು ಹಮ್ಮಿಕೊಳ್ಳುವುದು ಉತ್ತಮ ಕೈಗಾರಿದಿತು ಕೈಗಾರಿಕೋದ್ಯಮಿಗಳು ವೃತ್ತಿಯಲ್ಲಿ ನಾಯಕತ್ವವನ್ನು ಹೊಂದುವ ಅವಕಾಶಗಳನ್ನು ಪಡೆಯುವಿರಿ
ಮೀನ ರಾಶಿ👇
ಆತುರವಿಲ್ಲದೆ ಮೇಲಾಧಿಕಾರಿ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸದೆ ಮನದ ಭಾವನೆಗಳನ್ನು ಸ್ಪಷ್ಟವಾಗಿ ತೆರೆದಿಡಿ ಗಣ್ಯ ವ್ಯಕ್ತಿಯನ್ನು ಭೇಟಿ ಮಾಡುವ ಅನುಕೂಲ ಉಂಟಾಗುವುದು
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490