ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿ ವಿಟ್ಲ: ಪದಾಧಿಕಾರಿಗಳ ಆಯ್ಕೆ
![somappa naika](https://www.mahanayaka.in/wp-content/uploads/2023/07/somappa-naika.jpg)
ಜಿಲ್ಲಾ ಅಧ್ಯಕ್ಷರಾಗಿ ಸೋಮಪ್ಪ ನಾಯ್ಕ ಮಲ್ಯ ಆಯ್ಕೆ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿ ವಿಟ್ಲ ಇದರ ಪದಾಧಿಕಾರಿಗಳ ಆಯ್ಕೆಯು ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಹಾಗೂ ಜಿಲ್ಲಾಧ್ಯಕ್ಷ ಚಂದ್ರಶೇಖರ ಇವರ ನೇತೃತ್ವದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸೋಮಪ್ಪನಾಯ್ಕ ಮಲ್ಯ, ಗೌರವಾಧ್ಯಕ್ಷ ಚಂದ್ರಶೇಖರ ಯು. ವಿಟ್ಲ, ಸಂಚಾಲಕರಾಗಿ ಗೋಪಾಲ ಕೆ. ನೇರಳಕಟ್ಟೆ, ಉಪಾಧ್ಯಕ್ಷರಾಗಿ ಪ್ರಸಾದ ಬೊಳ್ಮಾರು, ಯಾಮಿನಿ ಬೆಟ್ಟಂಪಾಡಿ ಮತ್ತು ಜಗದೀಶ್ ಮಂಜನಾಡಿ, ಕಾರ್ಯದರ್ಶಿಯಾಗಿ ಆದಿತ್ಯ ನೆಲ್ಲಿಗುಡ್ಡೆ, ಜತೆ ಕಾರ್ಯದರ್ಶಿಯಾಗಿ ಶ್ರೀಧರ ಅಳಿಕೆ, ಗೌರವ ಸಲಹೆಗಾರರಾಗಿ ರಾಮಣ್ಣ ಪಿಲಿಪಂಜ, ಲಿಂಗಪ್ಪನಾಯ್ಕ ಕೇಪು, ಗೋವಿಂದ ನಾಯ್ಕ ಕುಂಡಡ್ಕ, ಬಾಬು ಕೊರಗ, ಸೋಮಪ್ಪ ಸುರುಳಿಮೂಲೆ, ಬಾಲಕೃಷ್ಣ ಮಜಿ ಹಾಗೂ ದೇರಣ್ಣ ಚೆಕ್ಕಿದಕಾಡು, ಸಂಘಟನಾಕಾರ್ಯದರ್ಶಿಗಳಾಗಿ ಮಾಧವ ಕೊಣಾಜೆ, ಸಂಕಪ್ಪ ನೆಲ್ಲಿಗುಡ್ಡೆ, ಧನಂಜಯ ನಾಯ್ಕ ಬಲ್ನಾಡು, ಶೇನ ಕೆದಿಲ ಮತ್ತು ಸಂಜೀವ ಹರಗಡೆಕೋಡಿ ಇವರನ್ನು ಆಯ್ಕೆ ಮಾಡಲಾಯಿತು.
ತಾಲೂಕುವಾರು ಸಲಹೆಗಾರರಾಗಿ, ಬಂಟ್ವಾಳ ವಿಭಾಗ ವೆಂಕಟೇಶ ಪಿ. ಪುಚ್ಚೆಗುತ್ತು, ಚೆನ್ನಪ್ಪ ಶಿವಪ್ಪ ನಿನ್ನಿಪಡ್ಪು, ವಾರಿಜ ಸುರುಳಿಮೂಲೆ ಮತ್ತು ಎಂ.ಡಿ.ಮಂಚಿ, ಪುತ್ತೂರು ವಿಭಾಗ ರೇಣುಕ ಮೊಂಟೆತಡ್ಕ ಮತ್ತು ಕೃಷ್ಣ ನಾಯ್ಕ ಬಜಪ್ಪಳ, ಕಡಬ ವಿಭಾಗ ಶ್ರೀನಿವಾಸ ಆಲಂಕಾರು ಮತ್ತು ಗಣೇಶ ಗುರಿಯಾನ, ಉಳ್ಳಾಲ ವಿಭಾಗ ಗುಲಾಬಿ ಮತ್ತು ಜನಾರ್ದನ ಪಜೀರು, ಬೆಳ್ತಂಗಡಿ ಶ್ರೀಧರ ನೆಲ್ಯಾಡಿ ಮತ್ತು ಸಾವಿತ್ರಿ, ಸುಳ್ಯ ವಿಭಾಗ ರಾಮಣ್ಣ ಪಂಜ ಹಾಗೂ ಅಜಿತ ಐವರ್ನಾಡು ಇವರನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ಸೌಜನ್ಯ ಪರ ಹೋರಾಟಕ್ಕೆ ಮತ್ತಷ್ಟು ಬಲ: ಹೋರಾಟಕ್ಕೆ ಬೆಂಬಲಿಸಿದ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw