ದಕ್ಷಿಣ ಕನ್ನಡ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘದ ವಾರ್ಷಿಕ ಸಭೆ
07/08/2024
ದಕ್ಷಿಣ ಕನ್ನಡ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘ (ರಿ.) ವತಿಯಿಂದ ವಾರ್ಷಿಕ ಮಹಾ ಸಭೆ ಮಂಗಳವಾರ ಮಂಗಳೂರು ನಗರದ ಆರ್ ಟಿ.ಒ. ಹಿಂಬದಿಯಲ್ಲಿರುವ ನಾಸಿಕ್ ಸಭಾಭವನದಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷ ಬಿ.ಕೆ.ಇಂಮ್ತಿಯಾಝ್. ಉದ್ಘಾಟನಾ ಭಾಷಣ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುನವರ್ ಕುತ್ತಾರ್ ವಹಿಸಿದ್ದರು.
ವೇದಿಕೆಯಲ್ಲಿ ಮುಖಂಡರಾದ ರಮೇಶ್ ನಾಯಕ್, ಶಾಕಿರ್, ಸಾದಿಕ್ ಕಣ್ಣೂರು, ಸಂಪತ್, ಕರುಣಾಕರ, ಮೊಂನ್ಸಿ, ನೌಷದ್, ಅಶೋಕ್ ಉಪಸ್ಥಿತರಿದ್ದರು. ಇಂಮ್ತಿಯಾಝ್ ಕುತ್ತಾರ್ ಸ್ವಾಗತಿಸಿ, ಸಾದಿಕ್ ಕಣ್ಣೂರು ವಂದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: