ದಾಸಪ್ಪ ಎಡಪದವು ಅವರ ಸಾಮಾಜಿಕ ಸೇವೆಯನ್ನು ಕೊಂಡಾಡಿದ BSP ನಾಯಕರು
ಬಹುಜನ ಸಮಾಜ ಪಾರ್ಟಿ(BSP) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ದಾಸಪ್ಪ ಎಡಪದವು ಅವರು ಶನಿವಾರ (ನ.19) ನಿಧನರಾಗಿದ್ದರು. ಈ ಸಂದರ್ಭದಲ್ಲಿ ಬಿಎಸ್ ಪಿಯ ರಾಜ್ಯ ನಾಯಕರು ದಾಸಪ್ಪ ಎಡಪದವು ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದುಕೊಂಡರು.
ಗಂಗಾಧರ್ ಬಹುಜನ ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಾಕಿರ್ ಹುಸೇನ್ ಪ್ರಧಾನ ಕಾರ್ಯದರ್ಶಿ, ವೇಲಾಯುಧನ್ ಬಿಎಸ್ಪಿ ರಾಜ್ಯ ಕಾರ್ಯದರ್ಶಿ, ಕಾಂತಪ್ಪ ಅಲಂಗಾರು ಬಿಎಸ್ ಪಿ ರಾಜ್ಯ ಕಾರ್ಯದರ್ಶಿ, ಜಾಕಿರ್ ಆಲಿಖಾನ್ ಬಿಎಸ್ ಪಿ ರಾಜ್ಯ ಕಾರ್ಯದರ್ಶಿ, ಗೋಪಾಲ್ ಮುತ್ತೂರು ದ. ಕ. ಜಿಲ್ಲಾ ಸಂಯೋಜಕರು ನಾರಾಯಣ್ ಭೋದ್ ಜಿಲ್ಲಾ ಸಂಯೋಜಕರು, ದೇವಪ್ಪ ಭೋದ್ ಜಿಲ್ಲಾ ಉಪಾಧ್ಯಕ್ಷರು, ಶಿವಪ್ಪ ಗಾರ್ಡಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಿಮಲಾ ಕೆ. ಜಿಲ್ಲಾ ಖಜಾಂಚಿ, ಪಿ. ಎಸ್.ಶ್ರೀನಿವಾಸ್ ಅಧ್ಯಕ್ಷರು ಬೆಳ್ತಂಗಡಿ ತಾಲೂಕು, ಸಂಜೀವ ನೀರಾಡಿ ಬೆಳ್ತಂಗಡಿ ಉಸ್ತುವಾರಿ , ಸಂಜೀವ ಬಿ.ಕೆ., ಅಮ್ಮು ಬಿ.ಕೆ. ತಾಲೂಕು ಸಂಯೋಜಕರು ಹಾಗೂ ಮಾಜಿ ಶಾಸಕರಾದ ಮೊಯ್ದಿನ್ ಬಾವ ಅಂತಿಮ ದರ್ಶನ ಪಡೆದರು.
ವಿಡಿಯೋ:
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka