ನಿಧನ ವಾರ್ತೆ: ತಿಮ್ಮಯ್ಯ 66 ವರ್ಷ

31/03/2025
ಚಿಕ್ಕಮಗಳೂರು: ಬಾಳೂರು ಗ್ರಾಮದ ನಿವೃತ್ತ ಶಿಕ್ಷಕರಾದ ತಿಮ್ಮಯ್ಯ ಅವರು ಭಾನುವಾರ ಬೆಳಿಗ್ಗೆ 4:00ಗೆ ನಿಧನ ಹೊಂದಿದ್ದಾರೆ.
ತಿಮ್ಮಯ್ಯರವರು ಶಿಕ್ಷಕರಾಗಿ, ಜಾವಳಿ, ಭಿನ್ನಡಿ, ಬಾಳೂರು, ನಿಡುವಳೆ, ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಕೆಲವು ವರ್ಷಗಳ ಕಾಲ. ಸಿಆರ್ ಪಿ ಯಾಗಿ ಕಾರ್ಯ ನಿರ್ವಹಿಸಿದ್ದರು. ತಿಮ್ಮಯ್ಯ ರವರು ಉತ್ತಮ ಕ್ರೀಡಾಪಟು ಆಗಿದ್ದರು.
ಅವರ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಮೃತರು. ಪತ್ನಿ. ಮಗ. ಮಗಳು. ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7