ಡಿಸೆಂಬರ್ 24ರ ದಿನ ಭವಿಷ್ಯ: 12 ರಾಶಿಗಳ ಫಲಾನುಫಲಗಳನ್ನು ತಿಳಿದುಕೊಳ್ಳೋಣ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
✨ ದ್ವಾದಶ ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿ ✨
ಆಸ್ತಿ ಪಾಲುಗಾರಿಕೆಯಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು, ಹಣಕಾಸಿನ ಸಮಸ್ಯೆಗಳನ್ನು ಜಾಗೃಕತೆಯಿಂದ ಜಾಮೆಯಿಂದ ಬಗೆಹರಿಸಿಕೊಳ್ಳಿ ನಟನೆ ಮಾಡುವವರಿಗೆ ಯಶಸ್ಸು
ಶುಭ ಸಂಖ್ಯೆ: 1
✨2ನೇ ರಾಶಿ ವೃಷಭ ರಾಶಿ✨
ಉದ್ಯೋಗ ಕಾಂಕ್ಷಿಗಳಿಗೆ ಅಶುಭ ಫಲ, ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಹಿನ್ನಡೆ .
ಶುಭ ಸಂಖ್ಯೆ :8
✨ 3ನೇ ರಾಶಿ ಮಿಥುನ ರಾಶಿ✨
ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು ಕಟ್ಟಡ ನಿರ್ಮಾಣದ ಸಾಮಗ್ರಿಗಳ ವ್ಯಾಪಾರದಲ್ಲಿ ಹಾನಿ ಸಂಭವವಾಗುತ್ತದೆ ವಿದ್ಯಾರ್ಥಿಗಳಿಗೆ ಅನಾಶಕ್ತಿ .
ಅದೃಷ್ಟ ಸಂಖ್ಯೆ: 6
✨ ನಾಲ್ಕನೆ ರಾಶಿ ಕಟಕ ರಾಶಿ ✨
ಕುಟುಂಬಸ್ಥರಿಂದ ಮನೆ ಕಟ್ಟಲು ಸಹಾಯ ಸಿಗಲಿದೆ ಆದಾಯದಲ್ಲಿ ಹೆಚ್ಚಳ ನಿಮ್ಮ ಹೊಸ ಯೋಜನೆಯಿಂದ ಅನಿರೀಕ್ಷಿತ ಲಾಭ ಉಂಟಾಗುತ್ತದೆ
ಶುಭ ಸಂಖ್ಯೆ :9
✨ 5ನೇ ರಾಶಿ ಸಿಂಹ ರಾಶಿ ✨
ಆಹಾರ ಧಾನ್ಯಗಳ ವ್ಯಾಪಾರದಲ್ಲಿ ಲಾಭ ಉಂಟಾಗಲಿದೆ ತಾಂತ್ರಿಕ ತರಬೇತಿ ಪಡೆಯುವವರಿಗೆ ಉದ್ಯೋಗವಕಾಶವಾಗುತ್ತದೆ. ಸ್ತ್ರೀಯರಿಗೆ ಅಶುಭ ಫಲ
ಅದೃಷ್ಟ ಸಂಖ್ಯೆ :3
✨ 6ನೇ ರಾಶಿ ಕನ್ಯಾ ರಾಶಿ✨
ಸಹೋದರರೊಂದಿಗೆ ಮನಸ್ತಾಪ ಜಗಳವಾಗುತ್ತದೆ ವ್ಯಾಪಾರದಲ್ಲಿ ಲಾಭ ಇಲ್ಲದೆ ನಷ್ಟವನ್ನು ಅನುಭವಿಸಬೇಕು ಉಪನ್ಯಾಸಕರು ಮತ್ತು ಆಧ್ಯಾತ್ಮಕರಿಗೆ ಅನುಕೂಲವಾದ ದಿನವಾಗಿದೆ .
ಶುಭ ಸಂಖ್ಯೆ: 2
✨ 7ನೇ ವಾರ ತುಲಾ ರಾಶಿ ✨
ಮಕ್ಕಳ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು ಬುದ್ಧಿವಂತಿಕೆಯ ನಿರ್ಧಾರಗಳಿಂದ ಶುಭಫಲ ದೊರೆಯುತ್ತದೆ ಕೋಪದಿಂದ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಆದ್ದರಿಂದ ತಾಳ್ಮೆಯಿಂದ ವರ್ತಿಸಿ.
ಶುಭ ಸಂಖ್ಯೆ 7
✨ 8ನೇ ರಾಶಿ ವೃಶ್ಚಿಕ ರಾಶಿ ✨
ಹೃದಯ ಸಂಬಂಧಿ ರೋಗ ಉಲ್ಬನಗೊಳ್ಳುವುದು ವಿಚ್ಛೇದ ಸ್ತ್ರೀಯರಿಗೆ ಮರು ವಿವಾಹ ಯೋಗ ತಾಯಿಗೆ ಅನಾರೋಗ್ಯ ಉಂಟಾಗುತ್ತದೆ.
ಶುಭ ಸಂಖ್ಯೆ 5
✨ 9ನೇ ರಾಶಿ ಧನು ರಾಶಿ ✨
ರಾಜಕಾರಣಿಗಳಿಗೆ ತೊಂದರೆ, ಹಿರಿಯರ ಅಧಿಕಾರಿಗಳಿಗೆ ಸಹವರ್ತಿಗಳಿಂದ ತೊಂದರೆ ಸಾರಿಗೆ ವ್ಯವಹಾರದಲ್ಲಿ ಆದಾಯ.
ಅದೃಷ್ಟ ಸಂಖ್ಯೆ 3
✨10ನೇ ರಾಶಿ ಮಕರ ರಾಶಿ✨
ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಒತ್ತಡ ಆಗುವ ಸಾಧ್ಯತೆ ಇದೆ ರುದ್ರೋಗ ತಜ್ಞರಿಗೆ ಅನುಕೂಲ ಹೋಮ್ ಮೇಡ್ ಪದಾರ್ಥದಲ್ಲಿ ಹೆಚ್ಚು ಲಾಭವನ್ನು ಗಳಿಸುತ್ತೀರಿ.
ಶುಭ ಸಂಖ್ಯೆ 2
✨11ನೇ ರಾಶಿ ಕುಂಭ ರಾಶಿ✨
ಪತ್ರಿಕಾ ಪ್ರತಿನಿಧಿಗಳಿಗೆ ಪ್ರಗತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರಿ ಮನಸ್ಸಿನಲ್ಲಿ ಆರ್ಥಿಕ ಒಂದಾವಣಿಕೆ ಚಿಂತೆ.
ಶುಭ ಸಂಖ್ಯೆ 8
✨12ನೇ ರಾಶಿ ಮೀನ ರಾಶಿ✨
ಶಿಕ್ಷಕರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ ಹಣಕಾಸಿನ ವಿಚಾರದಲ್ಲಿ ಮೋಸ ಹೋಗುತ್ತೀರ ಎಚ್ಚರ ವಿವಾಹ ಆಗುವಂತ ವ್ಯಕ್ತಿಗಳು ಸಂಬಂಧ ಕೂಡಿ ಬರಲಿದೆ.
ಶುಭ ಸಂಖ್ಯೆ: 9
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490