ಕೇವಲ 1 ಸಾವಿರ ರೂಪಾಯಿಗೆ ಮನೆ, ಕಾರು, ಚಿನ್ನಾಭರಣ: ನಿಮ್ಮ ಕನಸನ್ನು ನನಸು ಮಾಡಲಿದೆ ಡ್ರೀಮ್ ಡೀಲ್ ಗ್ರೂಪ್ - Mahanayaka
7:29 AM Thursday 26 - December 2024

ಕೇವಲ 1 ಸಾವಿರ ರೂಪಾಯಿಗೆ ಮನೆ, ಕಾರು, ಚಿನ್ನಾಭರಣ: ನಿಮ್ಮ ಕನಸನ್ನು ನನಸು ಮಾಡಲಿದೆ ಡ್ರೀಮ್ ಡೀಲ್ ಗ್ರೂಪ್

dream deal group
07/11/2024

ಕೇವಲ ಒಂದು ಸಾವಿರ ರೂಪಾಯಿಗೆ ಲಕ್ಷ ರೂ. ಬೆಲೆಬಾಳುವ ಭವ್ಯವಾದ ಮನೆ, ಕಾರು, ಚಿನ್ನಾಭರಣಗಳನ್ನು ಕೊಂಡು ಕೊಳ್ಳುವ ನಿಮ್ಮ ಕನಸು ನನಸಾಗುತ್ತದೆ ಎಂದರೆ ನಂಬುತ್ತೀರೇ ? ಖಂಡಿತಾ ಇಲ್ಲ ಅಲ್ವಾ.. ಆದರೆ, ನೀವು ನಿಮ್ಮ ಕನಸಲ್ಲೇನು ಕಾರು, ಚಿನ್ನಾಭರಣ ಕೊಂಡುಕೊಳ್ಳುವ ಕನಸು ಕಾಣಿದ್ದೀರೋ ಆ ಕನಸನ್ನು ನನಸಾಗಿಸಲಿದ್ದಾರೆ ಅತ್ಯಂತ ನಂಬಿಕಾರ್ಹ ಸಂಸ್ಥೆ ಡ್ರೀಮ್ ಡೀಲ್ ಗ್ರೂಪ್..

ಹೌದು, ತಿಂಗಳಿಗೆ ಅದ್ಯಾವುದೋ ಕಾರಣಕ್ಕೆ ವ್ಯರ್ಥವಾಗುವ ಒಂದು ಸಾವಿರ ರೂಪಾಯಿ ಹಣವನ್ನು ಉಳಿತಾಯ ಮಾಡಿ ಆ ಹಣವನ್ನು ಡ್ರೀಮ್ ಡೀಲ್ ಗ್ರೂಪ್ ನ ಅದೃಷ್ಟ ಯೋಜನೆಯಲ್ಲಿ ಉಳಿತಾಯ ಮಾಡಿರಿ ಇಪ್ಪತನಾಲ್ಕು ಕಂತುಗಳಿಗೂ ಮುನ್ನ ನಿಮ್ಮ ಅದೃಷ್ಟದ ಮನೆ, ಕಾರು, ಚಿನ್ನ ಹಾಗೂ ಸಾವಿರಕ್ಕೂ ಅಧಿಕ ಬೆಲೆಬಾಳುವ ಗೃಹಪಯೋಗಿ ಉಪಕರಣಗಳನ್ನು ನಿಮ್ಮದಾಗಿಸಿಕೊಳ್ಳಿರಿ.


Provided by

ಹಾಗಂತ ಇಪ್ಪತನಾಲ್ಕು ಕಂತು ಪಾವತಿಸಿಯೂ ನಿಮ್ಮ ಅದೃಷ್ಟ ಕೈ ಹಿಡಿಯದಿದ್ದರೆ ನಿರಾಶರಾಗಬೇಡಿ. ಯಾಕೆಂದರೆ, ಅದೃಷ್ಟ ಒಲಿಯದ ಗ್ರಾಹಕರಿಗೂ ಯೋಜನೆಯ ಕೊನೆಯಲ್ಲಿ ಪ್ರತಿ ಸದಸ್ಯರಿಗೆ 26,000 ಸಾವಿರ ರೂಪಾಯಿಯ ಗೃಹಪಯೋಗಿ ಉಪಕರಣಗಳನ್ನು ನಿಮ್ಮದಾಗಿಸಿಕೊಳ್ಳಬಹುದು.


Provided by

ಡ್ರೀಮ್ ಡೀಲ್ ಗ್ರೂಪ್ ಸೀಸನ್ ಎರಡರ ಹೊಸ ಆವೃತ್ತಿ ಡಿಸೆಂಬರ್ ನಲ್ಲಿ ಆರಂಭಗೊಳ್ಳಲಿದ್ದು, ಇಂದೇ ನೀವು ಸದಸ್ಯರಾಗಿ, ಮೊದಲ ಡ್ರಾದಲ್ಲೇ ನಿಮ್ಮ ಕನಸಿನ ಹೋಂಡ ಆಕ್ಟಿವಾ ಹಾಗೂ 25 ಆಕರ್ಷಕ ಉಡುಗೊರೆ ಚಿನ್ನದ ಉಂಗುರಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಹೊಸ ಸದಸ್ಯರಿಗೆ ಹೆಚ್ಚುವರಿ ಡ್ರಾ ಅವಕಾಶವನ್ನೂ ನೀಡಲಾಗಿದೆ. ಇನ್ನು ಮೊದಲ ಕಂತಿನ ಡ್ರಾದಲ್ಲಿ ಐದು ಸದಸ್ಯರಿಗೆ ಹೋಂಡಾ ಆಕ್ಟಿವಾ, 25  ಸದಸ್ಯರಿಗೆ ಚಿನ್ನದ ಉಂಗುರ, 30 ಮಂದಿ ಸದಸ್ಯರಿಗೆ ಆಕರ್ಷಕ ಉಡುಗೊರೆಗಳನ್ನು ಗೆಲ್ಲುವ ಸುವರ್ಣವಕಾಶವನ್ನು ಕಲ್ಪಿಸಲಾಗಿದೆ. ಸಾವಿರಾರು ಗ್ರಾಹಕರ ಕನಸನ್ನು ಈಡೇರಿಸುತ್ತಿರುವ ಡ್ರೀಮ್ ಡೀಲ್ ಗ್ರೂಪ್ 85 ಸಾವಿರಕ್ಕೂ ಅಧಿಕ ಸಂತೃಪ್ತ  ಗ್ರಾಹಕರನ್ನು ಹೊಂದಿರುವುದು ವಿಶೇಷ..!


Provided by

ನಂಬಿಕೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಈ ಸಂಸ್ಥೆ ಕೊಯಂಬತ್ತೂರು, ಮಣಿಪುರ ಸೇರಿದಂತೆ 14 ಬ್ರಾಂಚ್ ಆಹೀಸ್ ಗಳನ್ನು ತೆರೆದುಕೊಂಡಿದೆ. ತನ್ನ ಪ್ರಧಾನ ಕಚೇರಿಯನ್ನು ಮಂಗಳೂರಿನಲ್ಲಿ ಹೊಂದಿದ್ದು, ಮಂಗಳೂರು–ಬೆಂಗಳೂರು ಹಾಗೂ ಮೈಸೂರಿನಲ್ಲಿ ಎಲೆಕ್ಟ್ರಾನಿಕ್ಸ್  ಫರ್ನಿಚರ್ ಶೋ ರೂಂ’ಗಳನ್ನು ಹೊಂದಿದ್ದು ಬೃಹತ್ ಮರವಾಗಿ ಬೆಳೆದು ನಿಂತಿದೆ.

Provided by

*  Dream Deal Group Gives Best Savings Opportunity to all Needy Peoples

*   ಡ್ರೀಮ್ ಡೀಲ್ ಗ್ರೂಪ್ ಎಲ್ಲಾ ನಿರ್ಗತಿಕರಿಗೆ ಉತ್ತಮ ಉಳಿತಾಯದ ಅವಕಾಶವನ್ನು ನೀಡುತ್ತದೆ.

*    ಸಣ್ಣ ಉಳಿತಾಯ ದೊಡ್ಡ ಬಹುಮಾನಗಳು.

*    ಉಳಿತಾಯ ಮಾಡಲು ಒಂದು ಹೆಜ್ಜೆ ಇಡಿ ಮತ್ತು ನಿಮ್ಮ ಅದೃಷ್ಟವನ್ನು ಪ್ರಯತ್ನಿಸಿ.

   ಡ್ರೀಮ್ ಡೀಲ್ ಗ್ರೂಪ್‌ ನಲ್ಲಿ ನಿಮ್ಮ ಹಣವನ್ನು ಉಳಿಸಿ ಮತ್ತು ಡ್ರೀಮ್ ಡೀಲ್ ನಿಮ್ಮ ಹಣಕ್ಕೆ ಮೌಲ್ಯಗಳನ್ನು ನೀಡುತ್ತದೆ.

ಯೋಜನೆಯಲ್ಲಿ ಸೇರಿಕೊಳ್ಳಲು ಈ ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/JVXboO4wBkKDde8P4oTaTV

ಇತ್ತೀಚಿನ ಸುದ್ದಿ