‘ಡ್ರೋಣಾರ್ ಕೆರೋಸ್ಪೇಸ್’ ಕಂಪೆನಿ ಮಾಡಲು ಇಸ್ಟಪಡ್ತೀನಿ ಅಂದ್ರು ಡ್ರೋಣ್ ಪ್ರತಾಪ್!
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದನ್ನು ಹರಿಯಬಿಟ್ಟು ಜನರ ತಲೆಗೆ ಹುಳಬಿಟ್ಟಿದ್ದ ಡ್ರೋಣ್ ಪ್ರತಾಪ್ ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದು, ಐ ಆಮ್ ಅನೌನ್ಸಿಂಗ್ ಅ ಕಂಪೆನಿ, ಕಾಲ್ಡ್ ‘ಡ್ರೋಣಾರ್ ಕೆರೋಸ್ಪೇಸ್’ ಎಂದು ಹೇಳಿದ್ದಾರೆ.
ಡ್ರೋಣರ್ ಕೆರೋಸ್ಪೇಸ್ ಅನ್ನೋ ಕಂಪೆನಿನಾ ಸ್ಟಾಟ್ ಮಾಡ್ತಾ ಇದ್ದೀನಿ. ಲೈಕ್ ಅದರ ಹಬ್ಸ್ ಬಂದ್ಬುಟ್ಟು ಬೆಂಗಳೂರು, ನಾಸಿಕ್, ಪುಣೆ, ದುಲಿ ನಾಲ್ಕು ಸಿಟಿಸ್ ನ್ನ ಫೋಕಸ್ ಆಗಿಟ್ಟುಕೊಂಡು ನಾವ್ ಕಂಪೆನಿ ಸ್ಟಾಟ್ ಮಾಡ್ತಾ ಇದ್ದಿವಿ ಎಂದಿದ್ದಾರೆ.
ಇನ್ನೂ ಅಗ್ರಕಲ್ಚರ್ ಡ್ರೋಣ್ ಗೆ ನಮಗೆ ಆಲ್ಟೆಡಿ ನಮಗೆ ಆರ್ಡರ್ ಸಿಕ್ಕಿದೆ. ಅದರ ಪ್ರೊಡಕ್ಷನ್ ಸ್ಟಾಟ್ ಕೂಡ ಮಾಡಿದ್ದೀವಿ. ಅದ್ರ ಬಗ್ಗೆ ಸೂನ್ ಅಪ್ ಡೇಟ್ ಮಾಡ್ತೀನಿ. ಯೂಥ್ ಗೆ ಎಂಪ್ಲಾಯ್ ಮೆಂಟ್ ಪ್ರೊವಾಯ್ಡ್ ಮಾಡ್ಬೇಕು ಅಂತ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka