ದುಲ್ಕರ್ ಸಲ್ಮಾನ್ ಮೇಲಿನ ನಿಷೇಧವನ್ನು  ಹಿಂಪಡೆದ ಫಿಯೋಕ್ - Mahanayaka
6:13 PM Wednesday 11 - December 2024

ದುಲ್ಕರ್ ಸಲ್ಮಾನ್ ಮೇಲಿನ ನಿಷೇಧವನ್ನು  ಹಿಂಪಡೆದ ಫಿಯೋಕ್

dulkar
31/03/2022

ನಟ ದುಲ್ಕರ್ ಸಲ್ಮಾನ್ ಮೇಲಿನ ನಿಷೇಧವನ್ನು ಫಿಯೋಕ್ ತೆಗೆದುಹಾಕಿದೆ  ದುಲ್ಕರ್ ಅವರ ನಿರ್ಮಾಣ ಕಂಪನಿಯ ಪ್ರತಿನಿಧಿ ನೀಡಿದ ವಿವರಣೆ ತೃಪ್ತಿಕರವಾಗಿದೆ, ಮತ್ತು ಮುಂದಿನ ಸಿನಿಮಾಗಳು ಥಿಯೇಟರ್‌ ಗಳಲ್ಲಿ ಬಿಡುಗಡೆಯಾಗಲಿವೆ ಎಂದು ದುಲ್ಕರ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮಾರ್ಚ್ 15 ರಂದು, ಥಿಯೇಟರ್ ಮಾಲೀಕರ ಸಂಘವಾದ ಫಿಯೋಕ್ ದುಲ್ಕರ್ ಅವರ ನಿರ್ಮಾಣ ಕಂಪನಿ ವೇಫರ್ ಫಿಲ್ಮ್ಸ್ ಅನ್ನು ನಿಷೇಧ ಮಾಡಲಾಗಿತ್ತು . ವೇಫರ್ ಫಿಲ್ಮ್ಸ್ ನಿರ್ಮಾಣದ ದುಲ್ಕರ್ ಸಲ್ಮಾನ್ ಅಭಿನಯದ ‘ಸೆಲ್ಯೂಟ್’ ಚಿತ್ರವನ್ನು ಓಟಿಟಿ ಗೆ  ನೀಡಿದಾಗ ಫಿಯೋಕ್ ಮಂಡಳಿಯು ಆಕ್ರೋಶ ವ್ಯಕ್ತಪಡಿಸಿತ್ತು.

ಭವಿಷ್ಯದಲ್ಲಿ ದುಲ್ಖರ್ ಅವರ ಚಿತ್ರಗಳೊಂದಿಗೆ  ಸಹಕರಿಸುವುದಿಲ್ಲ ಎಂಬ ನಿಷೇಧವು ಹೇರಲಾಗಿತ್ತು ಈಗ  ದುಲ್ಖರ್ ಪ್ರತಿನಿಧಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ,ನಿಷೇಧವನ್ನು ಹಿಂಪಡೆದಿದೆ ಎಂದು ಫಿಯೋಕ್ ಸ್ಪಷ್ಟಪಡಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇಶಕ್ಕಾಗಿ ಪ್ರಾಣವನ್ನೂ ತೆರಬಲ್ಲೆ: ಅರವಿಂದ್‌ ಕೇಜ್ರಿವಾಲ್‌

ಚಪ್ಪಲಿ ಏಟು ತಿನ್ನಬಹುದು ಆದರೆ, ದುಡ್ಡೇಟು ತಿನ್ನೋಕೆ ಆಗಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ: ಎಚ್.ವಿಶ್ವನಾಥ್

ರಂಜಾನ್ ವೇಳೆ ಹಿಂದೂಗಳ ವ್ಯಾಪಾರಕ್ಕೆ ಧಕ್ಕೆ ತರಬೇಡಿ, ಅವರೊಂದಿಗೆ ಸಹಕರಿಸಿ: ಮುಸ್ಲಿಮ್ ಮುಖಂಡರಿಂದ ಮನವಿ

 

ಇತ್ತೀಚಿನ ಸುದ್ದಿ