ಈ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ತಿಳಿದರೆ ಶಾಕ್ ಆಗುತ್ತೀರಿ! - Mahanayaka
2:06 AM Thursday 12 - December 2024

ಈ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ತಿಳಿದರೆ ಶಾಕ್ ಆಗುತ್ತೀರಿ!

road
15/01/2022

ಕೇವಲ 35 ಕಿ.ಮೀ. ಉದ್ದವಿರುವ  ಹಾಪುರ್ ಮತ್ತು ಮೊರಾದಾದಾಬ್ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿ- 24ರಲ್ಲಿ ನಡೆದ ಅಪಘಾತದಲ್ಲಿ ಬರೋಬ್ಬರಿ 900 ಜನರು ಸಾವನ್ನಪ್ಪಿದ್ದಾರೆ.

ಬ್ರಿಜ್‌ ಘಾಟ್ ಪ್ಲಾಜಾದ ಅಧೀನದಲ್ಲಿ ಈ ಟೋಲ್ ರಸ್ತೆಯಿಂದ 2017ರಿಂದ 2021ರವರೆಗೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 900 ಆಗಿದೆ. ಇದೇ ಅವಧಿಯಲ್ಲಿ ಈ ಹೆದ್ದಾರಿಯಿಂದ 272 ಕೋಟಿ ರೂ. ಆದಾಯ ಬಂದಿದೆ.

ಬ್ರಿಜ್‌ ಘಾಟ್ ಪ್ಲಾಜಾದ ಅಧೀನದಲ್ಲಿರುವ ಈ ಟೋಲ್  ಹೆದ್ದಾರಿಯಿಂದ ಗಳಿಸಿದ ಆದಾಯ ಹಾಗೂ ಸಾವಿನ ಕುರಿತು ಸರ್ಕಾರ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ವೇಳೆ ಈ ಹೆದ್ದಾರಿಯಿಂದ 272 ರೂ. ಆದಾಯ ಬಂದಿದ್ದರೆ, 900 ಮಂದಿ ಸಾವನ್ನಪ್ಪಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಯುಪಿ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ಗೋರಖ್ ಪುರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ

ಬಿಜೆಪಿ ವಿಕೆಟ್‌ಗಳು ಪತನ: ಬಾಬಾ ಸಿಎಂಗೆ ಕ್ರಿಕೆಟ್ ಆಡಲು ಬರಲ್ಲ; ಅಖಿಲೇಶ್ ಯಾದವ್ ಲೇವಡಿ

ಜಲ್ಲಿಕಟ್ಟು ಸ್ಪರ್ಧೆ: ಓರ್ವ ಸಾವು, 80 ಮಂದಿಗೆ ಗಾಯ

ಯುವಕನ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ

 

ಇತ್ತೀಚಿನ ಸುದ್ದಿ