ಪುನರುತ್ಥಾನ – ಹೊಸ ಭರವಸೆಯ ಬೆಳಕು
ಕಳೆದ ಕೆಲವು ದಿನಗಳಿಂದ ನಾವು ಪ್ರಭು ಯೇಸು ಕ್ರಿಸ್ತನ ಯಾತನೆ, ಮರಣವನ್ನು ಧ್ಯಾನಿಸುತ್ತ ಪವಿತ್ರಾ ವಾರದ ಪುಣ್ಯ ಸ್ಮರಣೆಯಲೀದ್ದೆವು. ಆ ದುಃಖದ ಛಾಯೆಯಿಂದ ಹೊಸ ಭರವಸೆಯ ಪುನರುತ್ಥಾನದ ಸಂತೋಷವನ್ನು ನಾವು ಇಂದು ಆಚರಿಸುತ್ತಿದ್ದೇವೆ.
ಎಲ್ಲರಿಗೂ ಪ್ರಭು ಯೇಸು ಕ್ರಿಸ್ತನ ಪುನರುತ್ಥಾನದ ಶುಭಾಶಯಗಳು. “ನನ್ನ ದೇವರೇ ನೀನೂ ನನ್ನ ಕೈ ಬಿಟ್ಟೆಯ” ಏನುವ ಪುತ್ರನ ಪ್ರಶ್ನೆಯ ಮುಂದೆ ಮೌನಿಯಾಗಿದ ದೇವರು. ತನ್ನ ಮೌನ ಮುರಿದ ದಿನವೇ ಈಸ್ಟರ್.
ಜೀವನದಲ್ಲಿ ಉಂಟಾಗುವ ಯಾತನೆ, ರೋಗ ರುಜಿನಗಳಿಗೆ ಕೇವಲ ಮೂರೇ ದಿನ ಆಯುಸು ಎನುವ ದೊಡ್ಡ ಸಂದೇಶವನ್ನು ಈಸ್ಟರ್(Easter) ನಮಗೆ ನೀಡುತ್ತದೆ. ಹಳೆಯ ಒಡಂಬಡಿಕೆಯ ಜನತೆ ನಂಬಿದಂತೆ ಯಾತನೆ, ರೋಗ, ಸಹನೆ, ಮರಣ ನಮ್ಮ ತಪ್ಪಿಗೆ ದೇವರು ನೀಡುವ ಶಿಕ್ಷೆಯಲ್ಲ ಬದಲಾಗಿ ದೇವರ ಪದ್ಧತಿಗಳು, ನಮ್ಮ ಜೀವನದಲ್ಲಿ ನೆರವೇರಲು ಇರುವ ಮಾರ್ಗ ಎನ್ನುವುದನ್ನು ಕ್ರಿಸ್ತನ ಪುನರುತ್ಥಾನ ಸ್ಪಷ್ಟಪಡಿಸುತ್ತದೆ.
ಈ ಹೊಸ ಭರವಸೆಯೊಂದಿಗೆ ಬದುಕಲು ನಮಗೆ ಸಾಧ್ಯವಾಗಲಿಲ್ಲ ಆದಕೆ ಉದ್ದಿತರಾದ ಪ್ರಭು ಯೇಸು ಕ್ರಿಸ್ತರು(Jesus) ನಮ್ಮನ್ನು ಅನುಗ್ರಹಿಸಲಿ.
ಸಂದೇಶ: ಫಾ.ಸೋಜನ್ ಕೊಟ್ಟಾರತಿಲ್
ಮಹಾನಾಯಕ(Mahanayaka) ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka