ಕರಾಳ ಕೃಷಿ ಕಾನೂನಿನ ವಿರುದ್ಧ ಅನ್ನದಾತರ ಪ್ರತಿಭಟನೆಯ ದೃಶ್ಯಗಳನ್ನು ನೋಡಿ - Mahanayaka

ಕರಾಳ ಕೃಷಿ ಕಾನೂನಿನ ವಿರುದ್ಧ ಅನ್ನದಾತರ ಪ್ರತಿಭಟನೆಯ ದೃಶ್ಯಗಳನ್ನು ನೋಡಿ

07/12/2020

ನೂತನ ಕೃಷಿ ಕಾನೂನು ವಿರೋಧಿಸಿ ರೈತರು ದೆಹಲಿ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಡಿಸೆಂಬರ್ 8ರಂದು ರೈತರು ಭಾರತ ಬಂದ್ ಗೆ ಕರೆ ನೀಡಿದ್ದಾರೆ. ಈವರೆಗೆ ರೈತರು ಸರ್ಕಾರದ ಎಲ್ಲ ತಡೆಗಳನ್ನು ಮೀರಿ ಪ್ರತಿಭಟನೆ ಮುಂದುವರಿಸಿದ್ದಾರೆ. ನಾಳೆ ಬಂದ್ ಗೆ ಕೂಡ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.


ರೈತರ ಪ್ರತಿಭಟನೆಯ ತೀವ್ರಗೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ರೈತರ ದಿಟ್ಟತನದ ಹೋರಾಟದ ಹಲವು ಚಿತ್ರಗಳನ್ನು ನೋಡೋಣ ಬನ್ನಿ…

ಇತ್ತೀಚಿನ ಸುದ್ದಿ