ತನ್ನನ್ನು ತಾನೇ ಮದುವೆಯಾಗಲು ಮುಂದಾದ ಯುವತಿ: ಜೂನ್ 11ರಂದು ಮದುವೆ!
ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸುವ ಘಟನೆ ನಡೆದಿದ್ದು, ಜೂನ್ 11ರಂದು ಮದುವೆ ನಿಶ್ಚಯವಾಗಿದೆ. ಗುಜರಾತ್ ಮೂಲದ ಕ್ಷಮಾ ಬಿಂದು ಈ ವಿಶೇಷ ವಿವಾಹಕ್ಕೆ ಮುಂದಾಗಿದ್ದಾರೆ.
ಭಾರತದಲ್ಲಿ ಇಂತಹ ಮದುವೆ ನಡೆದಿದೆಯೇ ಎಂದು ನಾನು ಪರಿಶೀಲಿಸಿದೆ. ಆದರೆ ಯಾರೊಬ್ಬರೂ ಕಂಡುಬಂದಿಲ್ಲ. ಈ ರೀತಿಯಾಗಿ ಮದುವೆಯಾಗಿತ್ತಿರುವವಳು ನಾನೇ ಮೊದಲ ವ್ಯಕ್ತಿ ಎಂದನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಾನು ಮದುವೆಯಾಗಲು ಎಂದಿಗೂ ಬಯಸಲಿಲ್ಲ. ಆದರೆ ನಾನು ವಧು ಆಗಬೇಕೆಂದು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ಬಯಸಿದ್ದೆ. ಪ್ರತಿಯೊಬ್ಬರೂ ತಮಗೆ ಇಷ್ಟವಾದವರನ್ನು ಮದುವೆಯಾಗುತ್ತಾರೆ. ನನ್ನನ್ನು ನಾನು ಪ್ರೀತಿಸುತ್ತೇನೆ. ನನ್ನ ಮದುವೆಯಾದ ಎರಡು ವಾರಗಳ ನಂತರ ನನ್ನ ಹನಿಮೂನ್ ಗಾಗಿ ನಾನೇ ಗೋವಾಕ್ಕೆ ಹೋಗುತ್ತೇನೆ ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕುಟುಂಬ ಸಮೇತ ಆತ್ಮಹತ್ಯೆ ಯತ್ನ: ಏಳು ವರ್ಷದ ಬಾಲಕಿ ಸಾವು
ಮದ್ಯದ ಮತ್ತಿನಲ್ಲಿ ಟ್ರಕ್ ಚಾಲನೆ: ಸರಣಿ ಅಪಘಾತ ನಡೆಸಿ ಚಾಲಕ ಪರಾರಿ!
ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ: ಇಬ್ಬರು ಪೊಲೀಸ್ ವಶಕ್ಕೆ
3 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ: ಬಾಲಕನ ಕೃತ್ಯ ಸಮರ್ಥಿಸಿದ ತಂದೆ