ಹತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು ನಿಷೇಧ ಮಾಡಿದ  ಗೂಗಲ್ - Mahanayaka
8:21 PM Wednesday 11 - December 2024

ಹತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು ನಿಷೇಧ ಮಾಡಿದ  ಗೂಗಲ್

google
09/04/2022

ಲಕ್ಷಾಂತರ ಡೌನ್‌ ಲೋಡರ್  10 ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು Google ನಿಷೇಧಿಸಿದೆ . ಈ ಅಪ್ಲಿಕೇಶನ್‌ ಗಳು ಗ್ರಾಹಕರ ರಹಸ್ಯ ಮಾಹಿತಿಯನ್ನು  ಸೋರಿಕೆ ಮಾಡುತ್ತಿವೆ ಎಂದು ಪತ್ತೆಯಾದ ಬೆನ್ನಲ್ಲೇ ಈ ಕ್ರಮವನ್ನು ಅನುಸರಿಸಲಾಗಿದೆ.

ಸ್ಪೀಡ್ ರಾಡಾರ್ ಕ್ಯಾಮೆರಾ, ಎಐ ಮೊಅಸಿನ್  ಟೈಮ್ಸ್, ವೈಫೈ ಮೌಸ್ (ರಿಮೋಟ್ ಕಂಟ್ರೋಲ್ ಪಿಸಿ), ಆಪ್‌ಸೋರ್ಸ್ ಹಬ್‌ ನ ಕ್ಯೂಆರ್ ಮತ್ತು ಬಾರ್‌ಕೋಡ್ ಸ್ಕ್ಯಾನರ್, ಕಿಬ್ಲಾ ಕಂಪಾಸ್ (ರಂದಾನ್ 2022), ಸಿಂಪಲ್ ವೆದರ್ ಮತ್ತು ಕ್ಲಾಕ್ ವಿಜೆಟ್ ( ಡಿಫರ್ ನಿಂದ ಅಭಿವೃದ್ಧಿಪಡಿಸಲಾಗಿದೆ) ಹ್ಯಾಂಡ್ ಸೆಟ್ ನೆಸ್ಟ್ ಎಸ್ಸೆಮ್ಮೆಸ್ -ಟೆಸ್ಟ್ ವಿದ್  ಎಂಎಂಎಸ್, ಸ್ಮಾರ್ಟ್‌ಕಿಟ್ 360, ಫುಲ್  ಕುರಾನ್ MP3 – 50+ ಲ್ಯಾಂಗ್ವೇಜಸ್ & ಟ್ರಾನ್ಸ್ ಲೇಷನ್ ಆಡಿಯೋ ,ಮತ್ತು ಆಡಿಯೋ ಸ್ಟೆರಾಯ್ಡ್ ಆಡಿಯೋ ಸ್ಟುಡಿಯೋ ಡಿಎ ಡಬ್ಲ್ಯು -ಮುಂತಾದ ಅಪ್ಲಿಕೇಶನ್ ಗಳನ್ನು  ಗೂಗಲ್ ನಿಷೇಧಿಸಿದೆ .

ಇವುಗಳಲ್ಲಿ, QR ಕೋಡ್ ಸ್ಕ್ಯಾನರ್ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಅಪ್ಲಿಕೇಶನ್ ಆಗಿದೆ.  ಕ್ಲಾಕ್ ವಿಜೆಟ್ ಮತ್ತು ಕುರಾನ್ MP3 ನಂತಹ ಅಪ್ಲಿಕೇಶನ್‌ ಗಳು ಸಹ ಬೇಡಿಕೆಯಲ್ಲಿವೆ.  ಈ ಹತ್ತು ಮೊಬೈಲ್ ಆ್ಯಪ್‌ ಗಳನ್ನು ತಮ್ಮ ಫೋನ್‌ ಗಳಲ್ಲಿ ಡೌನ್‌ಲೋಡ್ ಮಾಡಿದ ಗ್ರಾಹಕರು ತಕ್ಷಣವೇ ಅಪ್ಲಿಕೇಶನ್ ಅನ್ನು ತೆಗೆದುಹಾಕಬೇಕು ಎಂದು ಗೂಗಲ್ ತಿಳಿಸಿದೆ.

ಮಹಾನಾಯಕ(Mahanayaka) ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸುಂದರ ಹುಡುಗಿಯನ್ನು ಮಗ ಬಳಸಿಕೊಳ್ಳದಿದ್ದರೆ ತಂದೆ-ತಾಯಿ ಹೊಣೆಯೇ?: ಈಶ್ವರಪ್ಪ ವಿವಾದಿತ ಹೇಳಿಕೆ

ಎಲ್ಲರೂ ಹಿಂದಿಯಲ್ಲಿ ಮಾತನಾಡಬೇಕೆಂದ ಅಮಿತ್ ಶಾ!

ಅರಣ್ಯಾಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕೇಸು  | ಸೇಡಿಗಾಗಿ ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವೇ?

ಯೋಗಿ ಆದಿತ್ಯನಾಥ್ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ಕಾರ್ಟೂನ್! | ರಾತ್ರೋ ರಾತ್ರಿ ನಡೆದದ್ದೇನು?

ಇಂದು ಚಕ್ರವರ್ತಿ ಸಾಮ್ರಾಟ್ ಅಶೋಕ ಜನ್ಮ ಜಯಂತಿ: ಅಶೋಕನ ಆಡಳಿತ ಹೇಗಿತ್ತು?

 

ಇತ್ತೀಚಿನ ಸುದ್ದಿ