ಎಲ್ಲರಿಗೂ ನಮಸ್ಕಾರ, ಇಂದಿನ ಸಂಚಿಕೆಯಲ್ಲಿ ಬುಧವಾರದ ರಾಶಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ
![jothishya](https://www.mahanayaka.in/wp-content/uploads/2024/08/jothishya-1.jpg)
ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ india ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ: 9535839666
ಮೇಷ ರಾಶಿ:- ಮೇಷ ರಾಶಿಯವರಿಗೆ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚು ಲಾಭ ಗಳಿಸುತ್ತಾರೆ, ರಾಜಕೀಯ ಕ್ಷೇತ್ರದಲ್ಲಿ ಸಹಾಯ ಅಸ್ತ, ಉದ್ಯೋಗದಲ್ಲಿ ನಿರಾಸಕ್ತಿ, ಮಕ್ಕಳಿಂದ ಅನಾನುಕೂಲ ತೊಂದರೆ. ಶುಭ ಸಂಖ್ಯೆ:-6
ವೃಷಭ ರಾಶಿ:- ಹಿರಿಯರ ಮಾತಿಗೆ ಗೌರವವನ್ನು ಕೊಡಬೇಕು ವ್ಯಾಪಾರದಲ್ಲಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ ಬೇರೆಯವರ ಮಾತಿಗೆ ಮರಳಾಗಬೇಡಿ ಶುಭ ಸಂಖ್ಯೆ :-9
ಮಿಥುನ ರಾಶಿ:- ಕೆಲಸ ಇಲ್ಲದವರಿಗೆ ಕೆಲಸ ಸಿಗುವ ಸಾಧ್ಯತೆ, ಒತ್ತಡವಿದ್ದರೂ ನೀವು ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಎನ್ನುವುದು ಕಾಣುತ್ತದೆ, ಬೇಡವಾದ ವಿಷಯಗಳಿಂದ ದೂರವಿರಿ ಹಣಕಾಸಿನ ಸಮಸ್ಯೆ ಬಗೆಹರಿಯುವುದು ಶುಭ ಸಂಖ್ಯೆ :-1
ಕಟಕ ರಾಶಿ:- ಸಾಲಬಾಧೆಯಿಂದ ನರಳುವಿರಿ ಎಚ್ಚರ, ಮಿತ್ರರಿಂದ ಸಹಾಯ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ
ಶುಭಸಂಖ್ಯೆ :-4
ಸಿಂಹ ರಾಶಿ:- ಶೀತ ಸಂಬಂಧ ರೋಗಗಳ ಕಾಟ. ಮಕ್ಕಳೊಂದಿಗೆ ಪ್ರವೇಶ ಹೋಗುವಿರಿ, ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಪಾಲುದಾರಿಕೆಯಲ್ಲಿ ಲಾಭವಾಗುತ್ತದೆ, ನಿದ್ರಾ ಸಮಸ್ಯೆ ಕಾಡುತ್ತದೆ ಶುಭಸಂಖ್ಯೆ :-7
ತುಲಾ ರಾಶಿ :- ಪತಿ ಪತ್ನಿಯರಲ್ಲಿ ಸಂತೋಷ ಎನ್ನುವುದು ಮೂಡುತ್ತದೆ.. ಅನವಶ್ಯಕ ಮಾತುಗಳಿಂದ ದೂರವಿರಿ
ವಸ್ತ್ರಾಭರಣ ಖರೀದಿಸುವ ಸಾಧ್ಯತೆ ಇದೆ ಶುಭ ಸಂಖ್ಯೆ :-7
ವೃಶ್ಚಿಕ ರಾಶಿ:- ಸ್ವಂತ ಉದ್ಯಮಿಗಳಿಗೆ ಲಾಭ ಬರಲಿದೆ
ರಾಜಕೀಯ ಕ್ಷೇತ್ರದಲ್ಲಿ ಗೊಂದಲದ ವಾತಾವರಣ ಶರೀರದಲ್ಲಿ ಏನೋ ಒಂದು ಆರೋಗ್ಯ ಸಮಸ್ಯೆ ಹಣ ಕಾಸಿನ ಸಮಸ್ಯೆ, ಉತ್ತಮವಾಗಿದೆ.
ಶುಭ ಸಂಖ್ಯೆ:-8
ಧನಸ್ಸು ರಾಶಿ :- ಮನಸ್ಸಿನಲ್ಲಿ ಇರುವಂತಹ ಭಯ ಭೀತಿ ನಿವಾರಣೆ ಆಗುತ್ತದೆ ವಾಹನ ಯೋಗ ಗೆಳೆಯನಿಂದ ಸಹಾಯ *ಶುಭಸಂಖ್ಯೆ :-2
ಮಕರ ರಾಶಿ:- ತೀರ್ಥಕ್ಷೇತ್ರಗಳಿಗೆ ಹೋಗುವ ಅವಕಾಶವಿದೆ. ಅತಿಯಾದ ನಿದ್ರೆಯಿಂದ ತೊಂದರೆ. ಅಪರಿಚಿತರಿಂದ ಕಲಹ ಬಹುಕಾಲದ ನಂತರ ಸಂತಾನ ಪ್ರಾಪ್ತಿಯಾಗುತ್ತದೆ *ಶುಭ ಸಂಖ್ಯೆ :-9
ಕುಂಭ ರಾಶಿ :- ಕೈಗೊಂಡ ಕೆಲಸಗಳಲ್ಲಿ ಜಯ. ಗೆಳೆಯರಿಂದ ಸಹಾಯ ಹಸ್ತ. ವಿದ್ಯೆಯಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ ವಿದೇಶ ಪ್ರವಾಸ ರದ್ದು ಮಾಡಿ ಅನಾರೋಗ್ಯದ ಸಮಸ್ಯೆ ಕಾಡಬಹುದು ಶುಭ ಸಂಖ್ಯೆ :-4
ಕೊನೆಯ ರಾಶಿ ಮೀನ ರಾಶಿ :-
ವೃತ್ತಿರಂಗದಲ್ಲಿ ಹೊಸ ಅವಕಾಶ ಹುಡುಕಿಕೊಂಡು ಬರುತ್ತದೆ ನಿಮ್ಮನ್ನು ಕೈಗೊಂಡ ಕೆಲಸಗಳಲ್ಲಿ ಜಯ ಎನ್ನುವುದು ನಿಮ್ಮದಾಗುತ್ತದೆ ಉನ್ನತ ಶಿಕ್ಷಣದಲ್ಲಿ ಯಶಸ್ಸನ್ನು ಸಾಧಿಸುವಿರಿ ದಿನದ ಕೊನೆಯಲ್ಲಿ ಶುಭ ಸುದ್ದಿಯನ್ನು ಕೇಳುವಿರಿ ಶುಭ ಸಂಖ್ಯೆ :-8
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535839666
#Advertisement