ಮುಂಗಡ ವೀಸಾ ಇಲ್ಲದೆ ಭಾರತೀಯರು ಯುಎಇಗೆ ಪ್ರಯಾಣಿಸಲು ಅವಕಾಶ: ಕಂಡಿಷನ್ ಅಪ್ಲೈ
![](https://www.mahanayaka.in/wp-content/uploads/2025/02/254f8e38fdbd501360b7550bff44616a7da87366b234009c98d2512730228b2a.0.jpg)
15/02/2025
ಭಾರತೀಯರು ಮುಂಗಡ ವೀಸಾ ಇಲ್ಲದೆ ಯುಎಇಗೆ ಪ್ರಯಾಣಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆರು ರಾಷ್ಟ್ರಗಳಲ್ಲಿ ರೆಸಿಡೆನ್ಸಿ ವೀಸಾ ಇರುವ ಭಾರತೀಯ ಪಾಸ್ ಪೋರ್ಟ್ ಇರುವವರಿಗೆ ಈ ಅವಕಾಶ ಇದೆ.
ಸಿಂಗಾಪುರ, ಜಪಾನ್, ಸೌತ್ ಕೊರಿಯಾ, ಆಸ್ಟ್ರೇಲಿಯಾ ನ್ಯೂಝಿಲ್ಯಾಂಡ್ ಮತ್ತು ಕೆನಡಾ ಮುಂತಾದ ರಾಷ್ಟ್ರಗಳ ರೆಸಿಡೆನ್ಸ್ ವೀಸಾ ಇದ್ದರೆ ಅವರಿಗೆ ಯುಎಇಯಲ್ಲಿ ಆನ್ ಅರೈವಲ್ ವಿಸಾ ಲಭ್ಯವಾಗಲಿದೆ.
ಈ ಮೊದಲು ಅಮೆರಿಕ, ಬ್ರಿಟನ್ ಯುರೋಪಿಯನ್ ಯೂನಿಯನ್ ರಾಷ್ಟ್ರಗಳಲ್ಲಿ ರೆಸಿಡೆನ್ಸಿ ವಿಸಾ ಇದ್ದವರಿಗೆ ಈ ಸೌಲಭ್ಯ ಲಭ್ಯವಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj