ನಾನು ಯಾವುದೇ ಗಿಫ್ಟ್ ಪಡೆದಿಲ್ಲ, ಅದು ನನ್ನ ದುಡಿಮೆ ದುಡ್ಡು: ಜಾಕ್ವೆಲಿನ್ ಫರ್ನಾಂಡಿಸ್ - Mahanayaka
1:09 PM Thursday 12 - December 2024

ನಾನು ಯಾವುದೇ ಗಿಫ್ಟ್ ಪಡೆದಿಲ್ಲ, ಅದು ನನ್ನ ದುಡಿಮೆ ದುಡ್ಡು: ಜಾಕ್ವೆಲಿನ್ ಫರ್ನಾಂಡಿಸ್

jacqueline fernandez
25/08/2022

200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗೆ ಗುರುತಿಸಿಕೊಂಡು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ  ಬಾಲಿವುಡ್ ನಟಿ, ಜಾಕ್ವೆಲಿನ್ ಫರ್ನಾಂಡಿಸ್ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಸುಕೇಶ್ ಚಂದ್ರಶೇಖರ್ ಜೊತೆಗೆ ಸಂಪರ್ಕ ಹೊಂದುವುದಕ್ಕೂ ಮೊದಲು ನಾನು ಹಣವನ್ನು ಎಫ್ ಡಿ ಮಾಡಿಸಿದ್ದೇನೆ. ಅದು ಕೂಡ ಕಾನೂನು ಬದ್ಧವಾಗಿ. ಅದಕ್ಕೆ ನಾನು ತೆರಿಗೆ ಪಾವತಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಂದ್ರಶೇಖರ್ ಜಾಕ್ವೆಲಿನ್ ಗೆ ಸುಲಿಗೆ ಸೇರಿದಂತೆ ಇತರ ಅಪರಾಧಗಳ ಮೂಲದ ಹಣದಿಂದ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ನೀಡಿದ್ದ. ಹೀಗಾಗಿ ಈ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡ ಆರೋಪಿ  ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಹೇಳಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ