ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಮೊದಲ ಸಂಪೂರ್ಣ ಚಿತ್ರವನ್ನು ಬಿಡುಗಡೆ ಮಾಡಿದ ನಾಸಾ
ನಾಸಾ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಮೊದಲ ಸಂಪೂರ್ಣ ಚಿತ್ರವನ್ನು ಬಿಡುಗಡೆ ಮಾಡಿದೆ. ಇದು ಬ್ರಹ್ಮಾಂಡದ ಅತ್ಯಂತ ಸ್ಪಷ್ಟವಾದ ಮತ್ತು ವಿವರವಾದ ಇನ್ಫ್ರಾರೆಡ್ ನೋಟ ಎಂದು ವಿಜ್ಞಾನಿಗಳು ಘೋಷಿಸಿದ್ದು,ಅಮೆರಿಕ ಅಧ್ಯಕ್ಷ ಜೋ ಬಿಡನ್ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಜೇಮ್ಸ್ ವೆಬ್ ತೆಗೆದ ನಕ್ಷತ್ರಪುಂಜದ ಮೊದಲ ಸ್ಪಷ್ಟ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ತೀಳಿಸಿದ್ದಾರೆ. ಚಿತ್ರಗಳನ್ನು ಹನ್ನೆರಡೂವರೆ ಗಂಟೆಗಳಲ್ಲಿ ತೆಗೆಯಲಾಗಿದೆ.
ನಾಸಾ ಇಂದು ರಾತ್ರಿ ಹೆಚ್ಚಿನ ಚಿತ್ರಗಳು ಮತ್ತು ವಿವರಗಳನ್ನು ಬಿಡುಗಡೆ ಮಾಡಲಿದೆ. SMA CS0723 ಎಂಬ ಗ್ಯಾಲಕ್ಸಿಯ ಮೊದಲ ಚಿತ್ರವನ್ನು ದೂರದರ್ಶಕದಿಂದ ಸೆರೆಹಿಡಿಯಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka