ಕಾಂತಾರ ತುಳು ಭಾಷೆಯ ಟ್ರೈಲರ್ ಬಿಡುಗಡೆ: ದಾಖಲೆ ಬರೆದ ಟ್ರೈಲರ್

kanthara
24/11/2022

ಮಂಗಳೂರು: ತುಳುನಾಡಿನ ದೈವರಾಧನೆಯ ಕಥೆಗಳ ಕಾಂತಾರ ಚಿತ್ರ ಕನ್ನಡ ಹಾಗೂ ದೇಶದ ನಾನಾ ಭಾಷೆಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿದೆ. ಇದೀಗ ಮೂಲಭಾಷೆ ತುಳುವಿನಲ್ಲಿಯೇ ಚಿತ್ರ ಬಿಡುಗಡೆಯಾಗಲಿದ್ದು,  ಯೂಟ್ಯೂಬ್ ನಲ್ಲಿ ಕಾಂತಾರದ ತುಳು ಟ್ರೈಲರ್ ಕಿಡಿ ಹತ್ತಿಸಿದೆ.

ಯೂಟ್ಯೂಬ್ ನಲ್ಲಿ ತುಳು ಟ್ರೈಲರ್ ಬಿಡುಗಡೆಯಾಗಿ ಕೇವಲ 6 ಗಂಟೆಗಳಲ್ಲಿ 245K ವೀಕ್ಷಕರನ್ನು ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿಯೂ ದಾಖಲೆ ಬರೆದಿದೆ.

ಕಾಂತಾರ ಚಿತ್ರ ತನ್ನ ಅದ್ಬುತ ಯಶಸ್ಸಿನ ಜೊತೆಗೆ ಹಲವು ವಿವಾದವನ್ನೂ ಹತ್ತಿಸಿತ್ತು. ಇದೀಗ ಚಿತ್ರವು ಎಲ್ಲವನ್ನೂ ಮೀರಿ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ತುಳು ಭಾಷೆಯಲ್ಲಿ ಬಿಡುಗಡೆಯಾಗಿರುವುದು, ಕರಾವಳಿಯಲ್ಲಿ ಮತ್ತೊಮ್ಮೆ ಜನರು ತಮ್ಮ ಮಾತೃ ಭಾಷೆಯಲ್ಲಿ ಕಾಂತಾರ ವೀಕ್ಷಿಸಲು ಸಹಕಾರಿಯಾಗಿದೆ.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version