ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಟೆಸ್ಟ್ ನಾಯಕ: ವಾಸಿಂ ಜಾಫರ್ - Mahanayaka
11:13 AM Wednesday 12 - March 2025

ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಟೆಸ್ಟ್ ನಾಯಕ: ವಾಸಿಂ ಜಾಫರ್

rohith sharma
17/03/2022

ಮುಂಬೈ: ವಿರಾಟ್ ಕೊಹ್ಲಿಗಿಂತ ರೋಹಿತ್ ಉತ್ತಮ ನಾಯಕನಾಗಬಹುದು ಎಂದು ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್  ಹೇಳಿದ್ದಾರೆ.

ನಾಯಕ ರೋಹಿತ್ ವೈಟ್ ಶರ್ಟ್‌ ನಲ್ಲಿ ಮಿಂಚಿದ್ದು, ಸ್ವದೇಶಿ ಸರಣಿಯಲ್ಲಿ (IND vs SL) ಶ್ರೀಲಂಕಾ ವಿರುದ್ಧ ಅಧಿಕೃತ 2-0 ಗೆಲುವಿನೊಂದಿಗೆ,  ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾವನ್ನು ಅತಿ ಹೆಚ್ಚು ಗೆಲುವಿನತ್ತ ಮುನ್ನಡೆಸಿದ ವಿರಾಟ್ ಕೊಹ್ಲಿಗಿಂತ ರೋಹಿತ್ ಉತ್ತಮ ನಾಯಕನಾಗಬಹುದು ಎಂದು ವಾಸಿಂ ಜಾಫರ್ ವಾದಿಸಿದರು.

ವಿರಾಟ್‌ ಗಿಂತ ರೋಹಿತ್ ಉತ್ತಮ ಟೆಸ್ಟ್ ನಾಯಕನಾಗಬಹುದು.  ರೋಹಿತ್ ಎಷ್ಟು ಟೆಸ್ಟ್‌ಗಳಿಗೆ ನಾಯಕರಾಗುತ್ತಾರೆ ಎಂಬುದು ನಮಗೆ ತಿಳಿದಿಲ್ಲ, ಆದರೆ ಅವರು ಕಾರ್ಯತಂತ್ರದ ಅತ್ಯುತ್ತಮ ನಾಯಕರಲ್ಲಿ ಒಬ್ಬರು.ಎಂದು ವಾಸಿಂ ಜಾಫರ್ ಇಎಸ್‌ ಪಿಎನ್ ಕ್ರಿಕ್‌ ಇನ್‌ಫೋಗೆ ಹೇಳಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ