ಕೊಳೆತ ಮೊಟ್ಟೆಗಳನ್ನು ಹೆದ್ದಾರಿ ಬದಿ ಎಸೆದ ಕಿಡಿಗೇಡಿಗಳು

egg
20/08/2022

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ  ಚಾರ್ಮಾಡಿ ರಸ್ತೆಯ ಬದಿ,ಉಜಿರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲೆ ಎಂಬಲ್ಲಿ  ಕಿಡಿಗೇಡಿಗಳು ಕೊಳೆತ ಮೊಟ್ಟೆಗಳನ್ನು  ಎಸೆದಿರುವ ಘಟನೆ ಶುಕ್ರವಾರ  ಬೆಳಕಿಗೆ ಬಂದಿದೆ.

ಕೊಳೆತ ಮೊಟ್ಟೆಗಳ ವಾಸನೆಯಿಂದಾಗಿ ಈ ಪರಿಸರದಲ್ಲಿ ಜನ ನಡೆದಾಡಲೂ ಕಷ್ಟವಾಗಿತ್ತು. ಬಳಿಕ ಉಜಿರೆ ಪಂಚಾಯಿತಿ ವ್ಯಾಪ್ತಿಯಿಂದ ಇವುಗಳನ್ನು ತೆರೆವುಗೊಳಿಸಿ ಸ್ವಚ್ಛತೆ ಕೈಗೊಳ್ಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version