ಉದ್ದವಾಗಿ ಕೂದಲು ಬೆಳೆಸಿದ ವಿದ್ಯಾರ್ಥಿಗಳ ಕೂದಲಿಗೆ ಕತ್ತರಿ ಪ್ರಯೋಗ!

chennai
02/07/2022

ಚೆನ್ನೈ:  ತಮ್ಮ ಕೂದಲನ್ನು ಉದ್ದನೆ ಬೆಳಸಿ ಫ್ರೀಕಿ ಲುಕ್‌ ನಲ್ಲಿ ತಿರುಗಾಡುವುದು ಹದಿಹರೆಯದ ಹುಡುಗರ ಈಗಿನ ಟ್ರೆಂಡ್ ಆಗಿದೆ. ಆದರೆ ಈ ಟ್ರೆಂಡ್ ಇಲ್ಲಿ ಬೇಕಿಲ್ಲ ಎನ್ನುತ್ತಾರೆ ಚೆನ್ನೈನ ಶಾಲೆಯೊಂದರ ಅಧಿಕಾರಿಗಳು.

ತಿರುವಳ್ಳೂರು ಜಿಲ್ಲೆಯ ಗುಮ್ಮಿಡಿಪೂಂಡಿಯ ಸರ್ಕಾರಿ ಶಾಲೆಯೊಂದರಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಫ್ರೀಕ್ ಲುಕ್ ನಲ್ಲಿ ಆಗಮಿಸಿದಮಕ್ಕಳ ಕೂದಲು ಕತ್ತರಿಸಿದ್ದಾರೆ. ಸುಮಾರು 100 ಮಕ್ಕಳ ಕೂದಲು ಕತ್ತರಿಸಲು ಕ್ಷೌರಿಕರನ್ನು ಶಾಲೆಗೆ ಕರೆಸಲಾಯಿತು.

ಸುಮಾರು 3,000 ವಿದ್ಯಾರ್ಥಿಗಳಿರುವ ಶಾಲೆಯ ಕೆಲವರ ಕೂದಲಿನಲ್ಲಿ ಪ್ರಯೋಗ ಕಂಡು ಬಂದ ನಂತರ  ಮುಖ್ಯೋಪಾಧ್ಯಾಯ ಅಯ್ಯಪ್ಪನ್ ಪ್ರತಿ ತರಗತಿಗೆ ಹೋಗಿ ಉದ್ದ ಕೂದಲು ಬೆಳೆಸಿದವರನ್ನು ಕಂಡು ಹಿಡಿದರು.

ನಂತರ ಈ ಮಕ್ಕಳ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು.  ನಂತರ ಕ್ಷೌರಿಕನನ್ನು ಕರೆತಂದು ಕ್ಷೌರ ಮಾಡಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ರೇಬಿಸ್ ನಿಂದ ಬಳಲುತ್ತಿದ್ದ ಯುವತಿ ದಾರುಣ ಸಾವು!

ಪ್ರಿಯಕರ ಜೊತೆ ಓಡಿ ಹೋದ ಪತ್ನಿ ಮೇಲಿನ ಕೋಪದಿಂದ ಇಬ್ಬರು ಮಕ್ಕಳನ್ನು ಕೊಂದ ಪಾಪಿ

ರೋಡು ತೋಡಾಯಿತು: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟಿದ್ದು ಹೀಗೆ

ಸ್ಯಾಂಡ್ ವಿಚ್ ನಲ್ಲಿ ಮೇಯನೇಸ್ ಜಾಸ್ತಿಯಾಯ್ತೆಂದು ಮಹಿಳೆಯ ಬರ್ಬರ ಹತ್ಯೆ!

ಇತ್ತೀಚಿನ ಸುದ್ದಿ

Exit mobile version