ಕುವೈತ್ ನ ದಿನಾರ್ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ: ವರದಿ - Mahanayaka
9:10 PM Thursday 16 - January 2025

ಕುವೈತ್ ನ ದಿನಾರ್ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ: ವರದಿ

16/01/2025

ಕುವೈತ್ ದಿನಾರ್ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ ಎಂದು ವರದಿಯಾಗಿದೆ. ಕುವೈತ್ ದಿನಾರ್ ನಂತರ ಬಹ್ರೇನಿ ದಿನಾರ್, ಒಮಾನಿ ರಿಯಾಲ್, ಜೋರ್ಡಾನ್ ದಿನಾರ್, ಜಿಬ್ರಾಲ್ಟರ್ ಪೌಂಡ್ ಮತ್ತು ಬ್ರಿಟಿಷ್ ಪೌಂಡ್ ಮೌಲ್ಯಯುತ ಕರೆನ್ಸಿಯ ಪಟ್ಟಿಯಲ್ಲಿವೆ.

ಇದನ್ನು ಫೋರ್ಬ್ಸ್ ಇಂಡಿಯಾ ಮತ್ತು ಇನ್ವೆಸ್ಟೋಪೀಡಿಯಾದಂತಹ ಮಾಧ್ಯಮಗಳು ವರದಿ ಮಾಡಿವೆ. ಒಂದು ಕುವೈತ್ ದಿನಾರ್‌ನ ಪ್ರಸ್ತುತ ಮೌಲ್ಯ 3.23 ಅಮೆರಿಕನ್ ಡಾಲರ್‌ಗಳು. ಕಳೆದ ವರ್ಷ ಅದು ಡಾಲರ್‌ 3.12 ರಿಂದ ಡಾಲರ್‌ 3.30 ರ ನಡುವೆ ಇತ್ತು. ಕುವೈತ್ ದಿನಾರ್‌ಗೆ ದರ 280 ರೂಪಾಯಿಗಳು.


ADS

ಕುವೈತ್ ಕೇವಲ ಶೇ. 2 ರಷ್ಟು ನಿರುದ್ಯೋಗ ದರದೊಂದಿಗೆ ಬಲವಾದ ಆರ್ಥಿಕತೆಯನ್ನು ಹೊಂದಿದೆ. ಪ್ರಾಥಮಿಕ ರಫ್ತು ಉತ್ಪನ್ನವಾದ ತೈಲವು ಹೆಚ್ಚಿನ ಆರ್ಥಿಕ ಚಟುವಟಿಕೆಯ ಕೇಂದ್ರಬಿಂದುವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ