ಭಾನುವಾರದ ರಾಶಿ ಫಲ ಯಾರಿಗೆ ಶುಭ ಯಾರಿಗೆ ಅಶುಭ ತಿಳಿದುಕೊಳ್ಳೋಣ - Mahanayaka
12:37 PM Friday 13 - September 2024

ಭಾನುವಾರದ ರಾಶಿ ಫಲ ಯಾರಿಗೆ ಶುಭ ಯಾರಿಗೆ ಅಶುಭ ತಿಳಿದುಕೊಳ್ಳೋಣ

jothishya
25/08/2024

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್  ಇನ್ india   ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, 9535839666 ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ  ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ: 9535839666


Advertisement  


   👇 ರಾಶಿ ಫಲ👇


Provided by

  ಮೇಷ ರಾಶಿ:-     ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಲಿದೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ದೊರೆಯಲಿದೆ.

ನಕಾರಾತ್ಮ ಚಿಂತೆಗಳಿಂದ ದೂರ ಇರಿ.

 

✨ವೃಷಭ ರಾಶಿ ✨

ಸ್ನೇಹಿತರ  ಸಹಾಯ ದೊರೆಯಲಿದೆ

ವ್ಯಾಪಾರ ವಹಿವಾಟಿನಲ್ಲಿ ಹೆಚ್ಚು ಲಾಭಗಳಿಸುತ್ತೀರಾ ಸೋಮಾರಿತನ ಬಿಟ್ಟು ದುಡಿಯುವುದರಿಂದ ಇದು ಸಾಧ್ಯ

 ✨ಮಿಥುನ ರಾಶಿ✨

ಅತಿಯಾದ ಖರ್ಚು ಒಳ್ಳೆಯದಲ್ಲ

ಸಂತಾನ ಭಾಗ್ಯ ಆಗುವ ಯೋಗ ಇದೆ.

ಕುಟುಂಬದ ಜೀವನದಲ್ಲಿ ಸಂತಸದ ವಾತಾವರಣ ತುಂಬಿದೆ.

✨ ಕಟಕ ರಾಶಿ✨

ನೀವು ಕಳೆದುಕೊಂಡ ಪ್ರೇಮ ಸಂಬಂಧ ಮತ್ತೆ ಸಿಗುತ್ತದೆ. ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಾ.

ಕುಟುಂಬದವರ ಮೇಲೆ ಜವಾಬ್ದಾರಿ ಹೆಚ್ಚಾಗುತ್ತದೆ

👇 ಸಿಂಹ ರಾಶಿ👇

ವ್ಯಾಪಾರದಲ್ಲಿ ಹೆಚ್ಚು ಲಾಭವನ್ನು ಗಳಿಸುತ್ತೀರ. ವೈದ್ಯಕೀಯ ವೃತ್ತಿರಂಗದಲ್ಲಿ ಹೆಚ್ಚು ಶುಭವಾಗಲಿದೆ

ಅಟಾತ್ತನೇ ಹಣದ ಅರಿವಾಗುತ್ತದೆ

👇ಕನ್ಯಾ ರಾಶಿ 👇

ಮಕ್ಕಳ ವಿಚಾರದಲ್ಲಿ ಚಿಂತಿಸುವ ಸಂದರ್ಭ ಬರಬಹುದು, ದುಡುಕಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಅಪಮಾನ ಅವಮಾನಗಳು ಕಾಡಲಿವೆ ಎಚ್ಚರದಿಂದ ನಿರ್ವಹಿಸಿ.

👇 ತುಲಾ ರಾಶಿ👇

ಶುಭ ಸುದ್ದಿಯನ್ನು ಕೇಳುತ್ತೀರಿ,

ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತೀರ. ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

 ✨ವೃಶ್ಚಿಕ ರಾಶಿ✨

ಹಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚು ಜಾಗರಕರಾಗಿರಿ, ವ್ಯಾಪಾರದಲ್ಲಿ ಎಷ್ಟು ಮಟ್ಟಿಗೆ ನೀವು ಕೆಲಸ ವಹಿಸುತ್ತೀರೋ ಅಷ್ಟು ಲಾಭಗಳಿಕೆ, ಮದುವೆ ಯೋಗ ಕೂಡಿ ಬರಲಿದೆ.

✨ ಧನುಷ್  ರಾಶಿ ✨

ವಿವಾಹ ಯೋಗ ಕೂಡಿ ಬರಲಿದೆ ಒಳ್ಳೆಯ ಸ್ನೇಹಿತರು ನಿಮಗೆ ಸಿಗುತ್ತಾರೆ

ಕುಟುಂಬದಲ್ಲಿ ನೋವಿನ ವಾತಾವರಣ ತುಂಬಿರುತ್ತದೆ ಸಾಲ ಮಾಡುವ ಯೋಚನೆ ಇದ್ದರೆ ಹಿಂದೆ ತಪ್ಪಿಸಿ.

  ✨ ಮಕರ ರಾಶಿ✨

ಸ್ವಾರ್ಥಿಗಳಂತೆ ವರ್ತಿಸುವ ಮನೋಭಾವದವರು ಬೇರೆಯವರಿಗೆ ಅಘೌರವ   ತರುವ ತಪ್ಪುಗಳನ್ನು ಮಾಡಬೇಡಿ ಸ್ನೇಹಿತರೊಂದಿಗೆ ಮುನಿಸಿನ ಸ್ವಭಾವ ಭಿನ್ನಾಭಿಪ್ರಾಯ ಉಂಟಾಗುತ್ತದೆ

✨ಕುಂಭ ರಾಶಿ ✨

ಅಪರಿಚಿತ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ

ಮೇಲಧಿಕಾರಿಗಳಿಂದ ಪ್ರಸಂಸ್ಥೆ ಬರಲಿದೆ

ಉತ್ತಮ ಕೆಲಸ ನಿಮ್ಮದಾಗುತ್ತದೆ

   👇 ಮೀನ ರಾಶಿ 👇

ಮನೆಯಲ್ಲಿ ವಿಪರೀತ ಖರ್ಚುಗಳಾಗುವ ಸಾಧ್ಯತೆ ಇದೆ

ಕೆಲಸದಲ್ಲಿ ಬಡ್ತಿಯನ್ನು ಪಡೆಯುತ್ತೀರಿ

ಯಾವುದೇ ಕಾರಣಕ್ಕೂ ದಿಡೀರ್ ಎಂದು ನಿರ್ಧಾರವನ್ನು ತೆಗೆದುಕೊಳ್ಳಬೇಡಿ

ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535839666

#Advertisement

ಇತ್ತೀಚಿನ ಸುದ್ದಿ