ಮಂಗಳವಾರದ ದಿನದ ಹನ್ನೆರಡು ರಾಶಿಗಳ ಭವಿಷ್ಯವನ್ನು ತಿಳಿಯೋಣ
ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ india ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ: 9535839666
Advertisement
ಮೊದಲನೆಯದಾಗಿ (ಮೇಷ ರಾಶಿ):
ಮೇಷ ರಾಶಿಯಲ್ಲಿ ಜನಿಸಿದವರ ರಾಶಿ ಫಲ ಈ ರೀತಿಯಾಗಿ ಇದೆ. ಸಂಗಾತಿಯಿಂದ ನಿಮಗೆ ಒಂದು ಸಿಹಿ ಸಂದೇಶ ಸೃಷ್ಟಿಯಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತೀರಿ ಶುಭ ಕಾರ್ಯಗಳ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭದಾಯಕವಾಗಿದೆ. ನಿಮ್ಮ ನೇರ ಮಾತಿನಿಂದ ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೂ ವೈಮನಸ್ಸು ಹೆಚ್ಚಾಗುವುದು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ.
ಎರಡನೆಯದಾಗಿ (ವೃಷಭ ರಾಶಿ )
ವೃಷಭ ರಾಶಿಯವರುಉದ್ಯೋಗದ ಆರಂಭ ತುಂಬಾ ಸಂತೋಷದಿಂದ ಕೂಡಿರುತ್ತದೆ. ಆಸ್ತಿ ಮೇಲೆ ಹಣ ಹೂಡಿಕೆಯಿಂದ ಹಣ ದ್ವಿಗುಣ, ಮತ್ತು ಪಿತ್ತ ಸಮಸ್ಯೆ ಇರುವವರು ಮದ್ಯಪಾನ ಸೇವಿಸಬೇಡಿ. ಮಕ್ಕಳ ನಡವಳಿಕೆ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ವಾಹನ ಮಾರಾಟಗಾರರಿಗೆ ಮಾರಾಟದಲ್ಲಿ ಚೇತರಿಕೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಒಬ್ಬ ವ್ಯಕ್ತಿಯಿಂದ ಸ್ವಲ್ಪ ಹಿನ್ನಡೆ ಇರುತ್ತದೆ ಎಚ್ಚರಿಕೆವಹಿಸಿ.
ಮೂರನೆಯದಾಗಿ (ಮಿಥುನ ರಾಶಿ )
ಮಿಥುನ ರಾಶಿಯವರು ಅಲಂಕಾರಿಕ ವಸ್ತು ಮಾರಾಟಗಾರರಿಗೆ ಧನ ಲಾಭ ಉಂಟಾಗುತ್ತದೆ ಹಿರಿಯರ ಆಸ್ತಿ ದಾಖಲೆಗಳಲ್ಲಿ ಆಗಿದ್ದ ವ್ಯತ್ಯಾಸಗಳನ್ನು ಸರಿಪಡಿಸಿ ನಿಮ್ಮ ಹೆಸರಿಗೆ ವರ್ಗಾಯಿಸಲು ಪ್ರಯತ್ನ ಪಡಿ
ರೇಷ್ಮೆ ಕೃಷಿಕರಿಗೆ ಬೇಡಿಕೆ ಹೆಚ್ಚಾಗಲಿದೆ ಹಾಗೂ ಲಾಭ ಸಿಗಲಿದೆ. ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಚೇತರಿಕೆ ಕಾಣಬಹುದು
ನಾಲ್ಕನೇ ರಾಶಿ (ಕಟಕ ರಾಶಿ )
ಕಟಕ ರಾಶಿಯಲ್ಲಿ ಜನಿಸಿದ ರಾಶಿ ಫಲ ಹೀಗಿದೆ ಉದ್ಯೋಗದ ಅಡಚಣೆ ನಿವಾರಣೆ ಆಗುತ್ತದೆ ದಾಂಪತ್ಯದಲ್ಲಿ ಮಾಡಿದ ತಪ್ಪು ಕೆಲಸಗಳಿಂದ ಪಶ್ಚಾತಾಪ ಉಂಟಾಗುತ್ತದೆ. ವಸ್ತ್ರದ ವ್ಯಾಪಾರಸ್ಥರಿಗೆ ಆದಾಯ ಮಂದಗತಿ
ಕೆಲವರಿಗೆ ಅನಿವಾರ್ಯ ಶಸ್ತ್ರಚಿಕಿತ್ಸೆ ಸಂಭವಿಸುವ ಸಾಧ್ಯತೆ ಇದೆ. ಬಡ್ಡಿ ವ್ಯವಹಾರ ಮಾಡುವವರಿಗೆ ಧನ ಸಂಗ್ರಹ ಉತ್ತಮವಾಗಿರುತ್ತದೆ
ಐದನೇ ರಾಶಿ (ಸಿಂಹ ರಾಶಿ)
ಸಿಂಹ ರಾಶಿಯಲ್ಲಿ ಜನಿಸಿದವರ ರಾಶಿ ನಕ್ಷತ್ರ ಈ ರೀತಿಯಾಗಿ ಇದೆ. ಕಣ್ಣಿನ ತೊಂದರೆ ಮತ್ತು ಚರ್ಮದ ಸಮಸ್ಯೆ ಕಾಡಲಿದೆ ಆಸ್ತಿ ಮಾರಾಟ ಮಾಡುವಾಗ ಮಧ್ಯವರ್ತಿಗಳಿಂದ ದ್ವಂದ್ವ ನೀತಿ ಎದುರಿಸುವಿರಿ ನಿಮಗೆ ಮುಂದಿನ ದಿನಗಳು ಒಳ್ಳೆಯದಾಗಲಿದೆ.
ಕೃಷಿಕರು ಹೊಸ ಯಂತ್ರಗಳನ್ನು ಖರೀದಿಸುವಿರಿ ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಸಾಧ್ಯತೆ ಯಂತ್ರಗಳನ್ನು ಮಾರುವ ಮಧ್ಯವರ್ತಿಗಳಿಗೆ ಈಗ ವ್ಯವಹಾರ ಚೇತರಿಕೆಯ ಕಾಲ. ಆರ್ಥಿಕ ಸಹಾಯ ಸಿಗಲಿದೆ.
ಆರನೇ ರಾಶಿ (ಕನ್ಯ ರಾಶಿ )
ಕನ್ಯಾ ರಾಶಿಯಲ್ಲಿ ಜನಿಸಿದವರ ರಾಶಿ ಭವಿಷ್ಯ ಈ ರೀತಿಯಾಗಿ ಇದೆ. ಅತಿ ಶೀಘ್ರದಲ್ಲಿ ಭೂಮಿ ವ್ಯಾಪಾರ ಮಾಡುವವರಿಗೆ ಆದಾಯ ಬರುತ್ತದೆ. ಆಕಸ್ಮಿಕ ಶುಭ ಕಾರ್ಯಕ್ಕೆ ತಾವು ಪಾಲ್ಗೊಳ್ಳುವಿಕೆಯಿಂದ ಬಂಧುಗಳೊಡನೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿ ಮುಂದುವರಿಯುವುದು ಸೂಕ್ತ. ಸಂಗಾತಿಯು ನಿಮ್ಮ ಕೆಲವು ಕೆಟ್ಟ ಮಾತುಗಳಿಂದ ದೂರ ಸರಿಯುವ ಸಾಧ್ಯತೆ ಇದೆ ಮಾತಾ ಪಿತೃ ಆಸ್ತಿ ಪಾಲುದಾರಿಕೆಯ ಮಾತುಗಳಿಗೆ ಸಿಕ್ಕಾಗಬಹುದು.
ಏಳನೆಯ ರಾಶಿ (ತುಲಾ ರಾಶಿ ):
ತುಲಾ ರಾಶಿಯಲ್ಲಿ ಜನಿಸಿದವರ ರಾಶಿ ಫಲ ಹಣದ ಒಳ ಅರಿವು ಉತ್ತಮ. ಹೆಂಡತಿಯಿಂದ ನಿರ್ವಹಣೆ ಸರಿಯಾಗಿ ಇದೆ. ಸಂಗಾತಿಯಿಂದ ಸಂಸಾರ ನಿರ್ವಹಣೆ ಉತ್ತಮ. ಶತ್ರುಗಳ ತಂತ್ರಕ್ಕೆ ಪ್ರತಿ ತಂತ್ರ ಮಾಡಿ ವಿದೇಶದಲ್ಲಿರುವವರು ಆಸ್ತಿ ಖರೀದಿ ಯೋಗ. ಆತ್ಮೀಯರಿಗೆ ಬಂಧು-ಬಳಗಕ್ಕೆ ನೀಡಿದ ಸಾಲ ಮರುಪಾವತಿ ಕಷ್ಟ ಶಿಕ್ಷಕ ವೃಂದದವರಿಗೆ ಸರ್ಕಾರದಿಂದ ಬರಬೇಕಾದ ಬಾಕಿ ವೇತನ ಸಿಗಲಿದೆ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯದರ್ಗುವುದು
ಎಂಟನೇ ರಾಶಿ (ವೃಶ್ಚಿಕ ರಾಶಿ )
ವೃಶ್ಚಿಕ ರಾಶಿಯಲ್ಲಿ ಜನಿಸಿದವರ ರಾಶಿ ಭವಿಷ್ಯ ಇಂದು ನಿಮ್ಮ ಆದಾಯ ಏರಿಕೆ ಕ್ರಮ ಅನುಸರಿಸಿದೆ ಬಂಧುಗಳ ಓಲೈಕೆ ಮಾಡಲು ಪ್ರಯತ್ನ ಯಶಸ್ವಿತರಲಿದೆ ಆಸ್ತಿ ಖರೀದಿಸಲು ಹಣ ಜಮಾ ಆಗಲಿದೆ. ಕಣ್ಣಿನ ತೊಂದರೆ ಮತ್ತು ತಲೆನೋವು ತೊಂದರೆಗಳಿಂದ ಜಾಗೃತಿ ಇರಲಿ. ಯುವ ರಾಜಕೀಯ ಆಸೆ ಆಕಾಂಕ್ಷೆಗಳಿಗೆ ಮತ್ತು ರಾಜಕೀಯದಲ್ಲಿರುವವರು ಪ್ರಭಾವಿ ವ್ಯಕ್ತಿಗಳ ಒಡನಾಟದಿಂದ ಸ್ಥಾನಮಾನ ಪಡೆಯಿರಿ ಕುಟುಂಬದ ಜೊತೆ ಸೇರುವ ಅವಕಾಶ ಸಿಗಲಿದೆ. ಮಗಳ ಕುಟುಂಬ ಸಮಸ್ಯೆ ಬಗ್ಗೆ ಹರಿಯಲಿದೆ. ಮದುವೆ ವಿಚಾರಕ್ಕೆ ಸಂಗಾತಿಯು ನಿಮ್ಮ ಮೇಲೆ ಕೋಪಗೊಳ್ಳಬಹುದು ವ್ಯವಹಾರದಲ್ಲಿ ನಿಮಗೆ ಅವಕಾಶ ದೊರೆತು ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ.
9ನೇ ರಾಶಿ (ಧನುಸ್ಸು ರಾಶಿ )
ಧನುಷ್ ರಾಶಿಯವರ ಭವಿಷ್ಯ ಗಂಡ ಹೆಂಡತಿ ಬಹಳ ತಾಳ್ಮೆ ಇರುವುದು ಉತ್ತಮ, ಪ್ರೀತಿಸಿದವರು ಬಂದು ಕ್ಷಮೆ ಕೇಳುವ ಸಾಧ್ಯತೆಗಳಿವೆ, ಕೆಲವರಿಗೆ ಗೊಂದಲ ಸೃಷ್ಟಿ ಆಸ್ತಿ ಖರೀದಿಗಾಗಿ ಪ್ರಯತ್ನ ಚುರುಕು, ಉದ್ಯೋಗ ತ್ಯಜಿಸುವುದು ಬೇಡ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಜೇಷ್ಠತೆಯ ಆಧಾರದ ಮೇಲೆ ಪ್ರಮೋಷನ್ ಸಿಗಬಹುದು ಹಳೆಯ ಸಾಲ ಕೈವಶ,ನಿಮಗೆ ಗ್ಯಾಸ್ಟ್ರಿಕ್, ಪಿತ್ತ, ವಾತ, ವಾಯು, ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ವಹಿಸಿ ಆರೋಗ್ಯದ ಕಡೆ ಗಮನ ಇರಲಿ
ಹತ್ತನೆಯ ರಾಶಿ (ಮಕರ ರಾಶಿ)
ಸರ್ಕಾರಿ ಮಟ್ಟದ ವ್ಯವಹಾರಗಳಲ್ಲಿ ಸಾಕಷ್ಟು ಲಾಭವನ್ನು ಪಡೆಯುವಿರಿ ಕೆಲವರ ತಾಂತ್ರಿಕತೆಯಿಂದ ಕಡಿಮೆ ದುಡ್ಡಿಗೆ ಆಸ್ತಿ ವಸಪಡಿಸಿಕೊಳ್ಳಲು ಪ್ರಯತ್ನಿಸುವರು. ಕೆಲವರ ಮದುವೆಗೆ ಅಂತರ್ಜಾತಿ ಸಮಸ್ಯೆ ಕಾಡಲಿದೆ ಮಕ್ಕಳ ದತ್ತು ಸ್ವೀಕಾರಕ್ಕೆ ಅಡ್ಡಿ ಆತಂಕಗಳು ಉಂಟಾಗುತ್ತದೆ ಧನ ಲಾಭವಾಗುವ ಸಾಧ್ಯತೆ ಇದೆ. ನಿವೇಶನ ಅಥವಾ ಇತರ ಸ್ಥಿರಾಸ್ತಿ ನಷ್ಟವಾಗಬಹುದು ದಾಖಲೆಗಳ ಬಗ್ಗೆ ಎಚ್ಚರ ಇರಲಿ. ವಿದೇಶದಲ್ಲಿರುವ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಸಂಭವ. ಕೆಲಸಕ್ಕಾಗಿ ಅಲೆದಾಡಬೇಕು ಇಂಟರ್ವ್ಯೂ ಪದೇ ಪದೇ ಸೋಲಾಗುವ ಸಂಭವ
11ನೇ ರಾಶಿ (ಕುಂಭ ರಾಶಿ)
ಕುಂಭ ರಾಶಿಯವರ ರಾಶಿ ಭವಿಷ್ಯ ಶುಭ ಕಾರ್ಯದ ನಿಮಿತ್ತ ದೂರದ ಊರಿಗೆ ಪ್ರಯಾಣ. ನಿಮ್ಮ ಪ್ರತಿ ಕೆಲಸದ ಒಳಿತು ಕೆಡುಕು ವಿರೋಧಿಗಳಿಂದ ಲೆಕ್ಕಾಚಾರ ಮೂತ್ರದ ಸಂಬಂಧಿಸಿದ ಕಾಯಿಲೆಗಳಿರುವವರು ಮತ್ತು ಗರ್ಭಿಣಿಯರು ಎಚ್ಚರವಹಿಸಿ ಉದ್ಯೋಗಸ್ಥರಿಗೆ ಸ್ಥಾನಮಾನ ಬದಲಾವಣೆಯ ಸಾಧ್ಯತೆ ಇದೆ ನಿಮ್ಮ ಜೊತೆಗೂಡಿ ವ್ಯವಹಾರ ಮಾಡಲು ಬರುವವರು ಹಣಕಾಸಿನ ವ್ಯವಹಾರ ನಿಮ್ಮ ಕೈಯಲ್ಲಿರಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳಲ್ಲಿ ಪ್ರಮುಖ ಒಪ್ಪಂದಗಳು ಏರ್ಪಡುತ್ತವೆ ಪ್ರೀತಿ ಪ್ರೀತಿ ಪ್ರೇಮದಲ್ಲಿ ಸಂಬಂಧ ಹಳಸುವ ಸಾಧ್ಯತೆ ಇದೆ
12ನೇ ರಾಶಿ (ಮೀನ ರಾಶಿ )
ಮೀನ ರಾಶಿಯ ಭವಿಷ್ಯ ಸಂಗಾತಿಗಾಗಿ ಬಹು ದಿನಗಳ ಒಡವೆ ಕೊಳ್ಳುವ ಆಸೆ ಈಡೇರುತ್ತದೆ. ಪ್ರೇಮಿಗಳ ಸಂಬಂಧ ಸ್ವಲ್ಪ ಕಡಿಮೆಯಾಗುತ್ತದೆ ಕೃಷಿಕರ ವಾಣಿಜ್ಯ ಬೆಳೆಯಲ್ಲಿ ಆದಾಯ ಹೆಚ್ಚಾಗಿರುತ್ತದೆ ಬಹುದಿನದಿಂದ ಆರೋಗ್ಯದಲ್ಲಿ ಕಾಡುತ್ತಿರುವ ಸಮಸ್ಯೆ ಸುಧಾರಣೆಯಾಗುವ ಸಾಧ್ಯತೆ ಇದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :- 9535839666
#Advertisement