ಪೇಜಾವರ  ಅಂಬೇಡ್ಕರ್ ಭವನದಲ್ಲಿ ಮಾಗಶಿರ ಪುನ್ನಮಿ ಕಾರ್ಯಕ್ರಮ - Mahanayaka
6:04 PM Wednesday 30 - October 2024

ಪೇಜಾವರ  ಅಂಬೇಡ್ಕರ್ ಭವನದಲ್ಲಿ ಮಾಗಶಿರ ಪುನ್ನಮಿ ಕಾರ್ಯಕ್ರಮ

magasira punnami
29/12/2023

ಬಜಪೆ: ಡಿ.26ರಂದು ಮಾಗಶಿರ ಪುನ್ನಮಿ (ಮಾರ್ಗಸಿರ ಹುಣ್ಣಿಮೆ)ಯ ಕಾರ್ಯಕ್ರಮವು ಡಾ.ಬಿ.ಆರ್. ಅಂಬೇಡ್ಕರ್ ನಗರ ಪೇಜಾವರದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ  ದಮ್ಮಾಚಾರಿ ಎಸ್. ಆರ್. ಲಕ್ಷ್ಮಣ್, ಬೌದ್ಧ ಮಹಾಸಭಾದ ಅಧ್ಯಕ್ಷ ಎಂ.ವಿ.ಪದ್ಮನಾಭ, ಸುಶೀಲ್, ಅಮ್ರತ್, ಲಕ್ಷ್ಮಣ  ವಾಮಂಜೂರು ಮತ್ತು ಕುಟುಂಬಸ್ಥರು, ಪದ್ಮನಾಭ ಕೆ., ಶಿವರಾಮ್, ದೇವಪ್ಪ ಬೋದ್, ರಾಕೇಶ್, ವಿಠಲ್, ರಾಜಶೇಖರ್, ಕೆ.ಎಸ್.ಹೊನ್ನಯ್ಯ ಹಾಗೂ ಬೌಧ ಮಹಾಸಭಾದ ಉಪಾ‌ಕರು ಭಾಗವಹಿಸಿದ್ದರು.

ಈ ದಿನದ ವಿಶೇಷ ಎಂದರೆ ಸಾಮ್ರಾಟ್ ಅಶೋಕ ಇವರ ಮಗಳು ಅರಹಂತ ಸಂಘಮಿತ್ರ ಮಹಾತೆರಿ ಇವರು ಭೋಧಿ ವೃಕ್ಷದ ಸಸಿಯನ್ನು ಶ್ರೀಲಂಕಾದ ಅನುರಾದಪೂರದಲ್ಲಿ ಪ್ರತಿಷ್ಠಾಪಿಸಿದ ದಿನ.

ಇತ್ತೀಚಿನ ಸುದ್ದಿ