ಮೂಡಿಗೆರೆಯಲ್ಲಿ ಅ.25ರಂದು ‘ಮಲೆನಾಡು ಹಬ್ಬ’
23/10/2024
ಕೊಟ್ಟಿಗೆಹಾರ : ಮೂಡಿಗೆರೆಯ ರೈತ ಭವನದಲ್ಲಿ ಇದೇ ಅ.25ರಂದು ಶ್ರೀ ಸಾಯಿ ಗ್ರೂಪ್ ವತಿಯಿಂದ ‘ಮಲೆನಾಡು ಹಬ್ಬ’ ಆಯೋಜಿಸಲಾಗಿದೆ.
ಹಬ್ಬದಲ್ಲಿ ಊಟೋಪಚಾರ,ತಂಪು ಪಾನೀಯಗಳು,ಸಾಂಬಾರ ಪದಾರ್ಥಗಳು ಸೇರಿದಂತೆ ಚಿನ್ನಾಭರಣಗಳು, ಸಲ್ವಾರ್ ಸೂಟುಗಳು,ವಿವಿಧ ಬಗೆಯ ಆಕರ್ಷಕ ಸೀರೆಗಳು,ಹೂವಿನ ಕುಂಡಗಳು, ಹೂವಿನ ಗಿಡಗಳು,ಇತರೆ ಮಲೆನಾಡು ಉತ್ಪನ್ನಗಳು ಈ ಮಲೆನಾಡು ಹಬ್ಬದಲ್ಲಿ ಇರಲಿವೆ.ಹೆಚ್ಚಿನ ಜನರು ಈ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹಬ್ಬ ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಕೋರಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ 8618455600/9448441727 ಸಂಖ್ಯೆಗೆ ಕರೆ ಮಾಡಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97