ಮಂಗಳೂರು ಏರ್ ಪೋರ್ಟ್: ಮುಕ್ತ ಪ್ರಯಾಣಕ್ಕಾಗಿ 2ಡಿ ಬಾರ್‌ಕೋಡ್ ರೀಡರ್ ಅಳವಡಿಕೆ
ಮಂಗಳೂರು ಏರ್ ಪೋರ್ಟ್ ನ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಬಿಲ್ಡಿಂಗ್ ನ ಪ್ರವೇಶ ದ್ವಾರದಲ್ಲಿ ಪ್ರಯಾಣಿಕರಿಗೆ ಮುಕ್ತ ಪ್ರಯಾಣಕ್ಕಾಗಿ 2ಡಿ ಬಾರ್‌ಕೋಡ್ ರೀಡರ್‌ನ್ನು ಆಳವಡಿಸಲಾಗಿದೆ.
ಎಂಐಎ ಟರ್ಮಿನಲ್ ಪ್ರವೇಶ ಗೇಟ್‌ಗಳನ್ನು ನಿರ್ವಹಿಸುವ ಸಿಐಎಸ್ ಎಫ್ ಅಧಿಕಾರಿಗಳು ವಿಮಾನ ಟಿಕೆಟ್ ಗಳನ್ನು ಕೈಯಲ್ಲಿ ಪರಿಶೀಲಿಸುವ ಬದಲು ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ.
ಈ ವಿಧಾನನವು ಪ್ರವೇಶ ದ್ವಾರದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಡೆಯಲು ಸಹಕಾರಿಯಾಗಲಿದೆ. 2ಡಿ ಬಾರ್‌ಕೋಡ್ ಸ್ಕ್ಯಾನರ್ ಅಳವಡಿಕೆಯಿಂದಾಗಿ ನಕಲಿ ಅಥವಾ ರದ್ದಾದ ವಿಮಾನ ಟಿಕೆಟ್‌ಗಳನ್ನು ಬಳಸಿಕೊಂಡು ಪ್ರಯಾಣಿಕರು ಟರ್ಮಿನಲ್ ಗಳನ್ನು ಪ್ರವೇಶಿಸುವುದಕ್ಕೆ ಕಡಿವಾಣ ಬೀಳಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw